ETV Bharat / state

ಬೆಂಗಳೂರು ಗಲಭೆ: ಪೊಲೀಸ್ ಫೈರಿಂಗ್​​ನಲ್ಲಿ ಮೃತರಾದ ಇಬ್ಬರಿಗೆ ಕೊರೊನಾ - Corona for two dead in police firing

ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮೂವರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ‌.

Corona for two dead in police firing
ಪೊಲೀಸ್ ಫೈರಿಂಗ್​​ನಲ್ಲಿ ಮೃತರಾದ ಇಬ್ಬರಿಗೆ ಕೊರೊನಾ
author img

By

Published : Aug 12, 2020, 3:50 PM IST

ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಫೈರಿಂಗ್​​ನಲ್ಲಿ ಮೃತ ಪಟ್ಟ ಮೂವರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ‌.

ಮೂವರ ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿದ್ದು, ಇಂದು ಬೌರಿಂಗ್ ವೈದ್ಯರ ನೇತೃತ್ವದಲ್ಲಿ RT-PCR ಟೆಸ್ಟ್ ಮಾಡಿದಾಗ ಮೂವರ ಪೈಕಿ ಇಬ್ಬರಿಗೂ ಕೊರೊ‌ನಾ ಪಾಸಿಟಿವ್ ದೃಢವಾಗಿದೆ‌.

Corona for two dead in police firing
ಬೌರಿಂಗ್ ಆಸ್ಪತ್ರೆಯ ಪ್ರಕಟಣೆ

ಸಾವನ್ನಪ್ಪಿದವರ ಕುಟುಂಬಸ್ಥರು ಇಂದು ಠಾಣೆಗೆ ಭೇಟಿ ನೀಡಿದ್ದರು‌. ಕುಟುಂಬಸ್ಥರ ಸಂಪರ್ಕದಲ್ಲಿ ಪೊಲೀಸರು, ಮಾಧ್ಯಮದವರು ಹಾಗೂ ಸ್ಥಳೀಯರು ಇದ್ದು ಸದ್ಯ ಗಲಭೆ ನಡುವೆ ಕೊರೊನಾ ಆತಂಕ ಉಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.