ETV Bharat / state

ಕೊರೊನಾ ಬಿಸಿ​: ಕೆಆರ್ ಮಾರ್ಕೆಟ್​​ನಲ್ಲಿ ವ್ಯಾಪಾರಿಗಳಿದ್ರೂ ಗ್ರಾಹಕರೇ ಇಲ್ಲ - ಕೊರೊನಾ ವೈರಸ್​ ಲೆಟೆಸ್ಟ್ ನ್ಯೂಸ್

ಕೊರೊನಾ ಭೀತಿಯಿಂದಾಗಿ ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲೂ ಹೆಚ್ಚು ಜನಸಂದಣಿ ಆಗುತ್ತಿಲ್ಲ. ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಮಾರ್ಕೆಟ್​ನತ್ತ ಮುಖ ಮಾಡಿದ್ದಾರೆ.

corona effect: shops opens at kr market but people dosnt came out form home
ಕೊರೊನಾ ಎಫೆಕ್ಟ್​: ಕೆಆರ್ ಮಾರ್ಕೆಟ್​​ನಲ್ಲಿ ವ್ಯಾಪಾರಿಗಳಿದ್ರೂ ಗ್ರಾಹಕರೇ ಇಲ್ಲ
author img

By

Published : Mar 27, 2020, 12:01 PM IST

ಬೆಂಗಳೂರು: ಭಾರತ ಸಂಪೂರ್ಣ ಲಾಕ್​ಡೌನ್ ಆಗಿದ್ದು, 3ನೇ ದಿನ ಬೆಂಗಳೂರಿನ ಕೆಆರ್ ಮಾರುಕಟ್ಟೆ ಸಂಪೂರ್ಣ ಸ್ತಬ್ಧಗೊಂಡಿದೆ. ಲಾಕ್​ಡೌನ್ ನಿಯಮ ಹಿನ್ನೆಲೆ ಜನ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕಿದ್ದು, ಲಾಕ್​ಡೌನ್ ಯಶಸ್ವಿಯಾಗಿದೆ. ಈ ಹಿನ್ನೆಲೆ ಇಂದು ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ತರು ಅಂಗಡಿ ತೆರೆದಿದ್ದರೂ ಗ್ರಾಹಕರು ಮಾತ್ರ ಕಂಡುಬರಲಿಲ್ಲ.

ಕೊರೊನಾ ಎಫೆಕ್ಟ್​: ಕೆಆರ್ ಮಾರ್ಕೆಟ್​​ನಲ್ಲಿ ವ್ಯಾಪಾರಿಗಳಿದ್ರೂ ಗ್ರಾಹಕರೇ ಇಲ್ಲ

ಬೆಂಗಳೂರಿನ ಜನತೆ ಎಚ್ಚೆತ್ತುಕೊಂಡಿದ್ದು, ಕೆಆರ್ ಮಾರುಕಟ್ಟೆಯಲ್ಲೂ ಹೆಚ್ಚು ಜನಸಂದಣಿ ಆಗುತ್ತಿಲ್ಲ. ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಮಾರ್ಕೆಟ್​ನತ್ತ ಮುಖ ಮಾಡಿದ್ದಾರೆ. ಆದ್ರೆ ಹೆಚ್ಚಿನ ವ್ಯಾಪಾರಿಗಳು ಎಂದಿನಂತೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತೀ ಅಂಗಡಿಗಳ ಮುಂದೆಯೂ ಜನ ಅಂತರದಲ್ಲಿ ನಿಲ್ಲುವಂತೆ ಮಾರ್ಕಿಂಗ್ ಮಾಡಲಾಗಿದೆ. ಓಡಾಡುವ ಜನರನ್ನು ಬಿಟ್ಟು, ಉಳಿದವರು ಮಾರ್ಕಿಂಗ್​ನಲ್ಲೆ ನಿಂತು ತರಕಾರಿ ಖರೀದಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.