ETV Bharat / state

ಸೋಂಕಿನ ಬಲೆಯೊಳಗೆ ಬೆಂಗಳೂರು.. ಪಾಸಿಟಿವ್ ಹೆಚ್ಚಳ, ಡಿಸ್ಚಾರ್ಜ್ ಇಳಿಕೆ.. ಕಂಟ್ರೋಲ್‌ ಕಷ್ಟಕಷ್ಟ!!

ಬೆಂಗಳೂರಿನಲ್ಲಿ ಸೋಂಕಿತರು ಹೆಚ್ಚುತ್ತಿದ್ರೂ ಡಿಸ್ಚಾರ್ಜ್ ಆಗುವವರ ಸಂಖ್ಯೆ ಇಳಿಮುಖವಾಗಿದೆ.‌ ನಗರದಲ್ಲಿ ILI, SARI ಕೇಸ್​ಗಳೇ ಹೆಚ್ಚು ಪತ್ತೆಯಾಗಿವೆ. ಇಂತಹ ಪ್ರಕರಣಗಳಲ್ಲಿ ಸೋಂಕಿತರಿಗೆ ಕನಿಷ್ಟ ಅಂದರು 10-14 ದಿನ ಚಿಕಿತ್ಸೆ ಬೇಕಾಗುತ್ತದೆ..

ಕೊರೊನಾ ದ್ವಿಗುಣ
ಕೊರೊನಾ ದ್ವಿಗುಣ
author img

By

Published : Jun 29, 2020, 3:40 PM IST

ಬೆಂಗಳೂರು : ಕೊರೊನಾ ಕಂಟ್ರೋಲ್ ತಪ್ಪಿದಂತಿದೆ. ಬೆಂಗಳೂರೇ ಇದಕ್ಕೆ ಸಾಕ್ಷಿ. ಕೊರೊನಾ ಡಬಲ್ ಆಗಲು ತೆಗೆದುಕೊಳ್ಳುತ್ತಿರುವ ದಿನಗಳನ್ನು ನೋಡಿದ್ರೆ ಆತಂಕ ಸೃಷ್ಟಿಯಾಗುತ್ತಿದೆ.‌ 9-10 ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಡಬಲ್ ಆಗಿದೆ. ಇದರ ಜೊತೆಗೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಸರಾಸರಿ 13-16 ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಕೊರೊನಾ ದ್ವಿಗುಣ ಅಂಕಿ ಅಂಶ

  • ಮೇ 1 - 576 ಕೇಸ್ - 22 ಸಾವು
  • ಮೇ 15- 1,056 ಕೇಸ್ - 36 ಸಾವು
  • ಮೇ 24- 2,089 ಕೇಸ್ - 42 ಸಾವು
  • ಜೂನ್ 3- 4,063 ಕೇಸ್ -53 ಸಾವು
  • ಜೂನ್ 19- 8,281 ಕೇಸ್ - 124 ಸಾವು
  • ಜೂನ್ 28- 13,190 ಕೇಸ್- 207 ಸಾವು

ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಹೆಚ್ಚಳ; ಗುಣಮುಖ ಸಂಖ್ಯೆ ಇಳಿಕೆ :

ಬೆಂಗಳೂರಿನಲ್ಲಿ ಸೋಂಕಿತರು ಹೆಚ್ಚುತ್ತಿದ್ರೂ ಡಿಸ್ಚಾರ್ಜ್ ಆಗುವವರ ಸಂಖ್ಯೆ ಇಳಿಮುಖವಾಗಿದೆ.‌ ಈ ಕಾರಣಕ್ಕೆ ಬೆಂಗಳೂರಿನ ಆಸ್ಪತ್ರೆಗಳು ಭರ್ತಿಯಾಗಿವೆ. ನಗರದಲ್ಲಿ ILI, SARI ಕೇಸ್​ಗಳೇ ಹೆಚ್ಚು ಪತ್ತೆಯಾಗಿವೆ. ಇಂತಹ ಪ್ರಕರಣಗಳಲ್ಲಿ ಸೋಂಕಿತರಿಗೆ ಕನಿಷ್ಟ ಅಂದರು 10-14 ದಿನ ಚಿಕಿತ್ಸೆ ಬೇಕಾಗುತ್ತದೆ. ಹೀಗಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಪ್ರಕ್ರಿಯೆ ನಿಧನವಾಗುತ್ತಿದೆ.‌

  • ಜೂನ್ 24- 173 ಸೋಂಕಿತರು- 41 ಡಿಸ್ಜಾರ್ಜ್
  • ಜೂನ್ 25- 113ಸೋಂಕಿತರು- 30 ಡಿಸ್ಜಾರ್ಜ್
  • ಜೂನ್ 26- 144ಸೋಂಕಿತರು- 21 ಡಿಸ್ಜಾರ್ಜ್
  • ಜೂನ್ 27- 596ಸೋಂಕಿತರು- 07 ಡಿಸ್ಜಾರ್ಜ್
  • ಜೂನ್ 28- 783ಸೋಂಕಿತರು- 00 ಡಿಸ್ಜಾರ್ಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.