ETV Bharat / state

ಕಂಟೇನ್​​​​​ಮೆಂಟ್​​​ ಝೋನ್​ನಿಂದ ಮುಕ್ತಿ ಪಡೆದ ರಾಮಸ್ವಾಮಿಪಾಳ್ಯ : ಆರತಿ ಬೆಳಗಿ ಸಂಭ್ರಮ

ಶಿವಾಜಿನಗರ ಕ್ಷೇತ್ರದ ರಾಮಸ್ವಾಮಿಪಾಳ್ಯ ವಾರ್ಡ್​ ಕಂಟೇನ್​​​​​​​ಮೆಂಟ್ ಝೋನ್ ಇಂದು ತೆರವುಗೊಳಿಸಿದ್ದು, ಉಳಿದಂತೆ ನಗರದಲ್ಲಿ ಒಟ್ಟು 20 ಕಂಟೇನ್​ಮೆಂಟ್ ವಾರ್ಡ್​ಗಳು ಬಾಕಿ ಉಳಿದಿವೆ ಎಂದು ವಾರ್ ರೂಂ ರಿಪೋರ್ಟ್ ತಿಳಿಸಿದೆ.

Ramaswamy Palya Ward
ರಾಮಸ್ವಾಮಿಪಾಳ್ಯ ವಾರ್ಡ್
author img

By

Published : May 8, 2020, 7:10 PM IST

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ರಾಮಸ್ವಾಮಿಪಾಳ್ಯ ವಾರ್ಡ್​ನಲ್ಲಿ ​ಇಂದು ಕಂಟೇನ್​ಮೆಂಟ್ ಝೋನ್ ತೆರವುಗೊಳಿಸಿದ್ದು, ಈ ಸಂಭ್ರಮದಲ್ಲಿ ಸ್ಥಳೀಯರು, ಶಾಸಕ ರಿಜ್ವಾನ್ ಅರ್ಷದ್, ಪಾಲಿಕೆ ಅಧಿಕಾರಿಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆರತಿ ಎತ್ತಿ ಸಂಭ್ರಮಿಸಿದ್ದಾರೆ.

ಕಂಟೇನ್​ಮೆಂಟ್​ ಝೋನ್​ನಿಂದ ಮುಕ್ತಿ ಪಡೆದ ರಾಮಸ್ವಾಮಿಪಾಳ್ಯ ವಾರ್ಡ್

ರಾಮಸ್ವಾಮಿಪಾಳ್ಯದಲ್ಲಿ ಹದಿನಾಲ್ಕು ದಿನ ಸೀಲ್ ಡೌನ್ ಮಾಡಲಾಗಿತ್ತು. ಮೂರು ರಸ್ತೆಗಳನ್ನು ಬ್ಲಾಕ್ ಮಾಡಿ, ಔಟ್ ಪೋಸ್ಟ್ ಕ್ಲಿನಿಕ್​​ ಸ್ಥಾಪಿಸಿ ನಿತ್ಯ ಹಿರಿಯರ, ಸಣ್ಣ ಪುಟ್ಟ ಖಾಯಿಲೆಗೆ ಆರೋಗ್ಯ ತಪಾಸಣೆ ಮಾಡಲಾಗ್ತಿತ್ತು.

ಪೇಷಂಟ್ 195 ಮಣಿಪುರದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಮಸ್ವಾಮಿ ಪಾಳ್ಯವನ್ನು ಕಂಟೇನ್​​​ಮೆಂಟ್​ ಝೋನ್ ಮಾಡಲಾಗಿತ್ತು. ಇಂದು ಕಂಟೇನ್​​ಮೆಂಟ್​ ​ ತೆರವಾಗಿದೆ.

ನಗರದಲ್ಲಿ ನಿನ್ನೆ ಮೂರು ವಾರ್ಡ್ ಸೇರಿ ಇಂದು ಪುಲಕೇಶಿನಗರ ವಾರ್ಡ್​ನ ಕಂಟೇನ್​​ಮೆಂಟ್​​​ ಅವಧಿ ಮುಗಿದಿದೆ. ಉಳಿದಂತೆ ನಗರದಲ್ಲಿ ಒಟ್ಟು 20 ಕಂಟೇನ್​​​ಮೆಂಟ್​​ ವಾರ್ಡ್​ಗಳು ಬಾಕಿ ಉಳಿದಿವೆ ಎಂದು ವಾರ್ ರೂಂ ರಿಪೋರ್ಟ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.