ETV Bharat / state

₹45 ಸಾವಿರ ಹಣವಿದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಾನ್ಸ್​ಟೇಬಲ್ಸ್.. - ಬೆಂಗಳೂರಿನಲ್ಲಿ ಮಾಲೀಕರಿಗೆ ಹಣ ಹಿಂದುರುಗಿಸಿದ ಕಾನ್ಸ್​ಟೇಬಲ್​

ರವಿ ಎಂಬುವರ ಮಗಳು ಶಾಲೆಯ ಫೀಸ್ ಕಟ್ಟಲು 45 ಸಾವಿರ ರೂ. ಸಾಲ ಪಡೆದಿದ್ದರು. ಸಾಲ ಪಡೆದ ಹಣವನ್ನು ಪರ್ಸ್​ನಲ್ಲಿ ಇಟ್ಟುಕೊಂಡು ಬನಶಂಕರಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಪರ್ಸ್ ಕಳೆದು ಹೋಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ..

constable returned money to owner, constable returned money to owner in Bangalore, Bangalore news, ಮಾಲೀಕರಿಗೆ ಹಣ ಹಿಂದುರುಗಿಸಿದ ಕಾನ್ಸ್​ಟೇಬಲ್​, ಬೆಂಗಳೂರಿನಲ್ಲಿ ಮಾಲೀಕರಿಗೆ ಹಣ ಹಿಂದುರುಗಿಸಿದ ಕಾನ್ಸ್​ಟೇಬಲ್​, ಬೆಂಗಳೂರು ಸುದ್ದಿ,
45 ಸಾವಿರ ಹಣವಿದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಾನ್ಸ್​ಟೇಬಲ್ಸ್...
author img

By

Published : Jan 25, 2022, 12:05 PM IST

ಬೆಂಗಳೂರು : 45 ಸಾವಿರ ಹಣವಿದ್ದ ಪರ್ಸ್ ಅನ್ನು ನಗರದ ಕೆಜಿನಗರ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗಳಾದ ಮಾದಪ್ಪ ಮತ್ತು ಯಲ್ಲಾಲಿಂಗ ಮೂಲ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಓದಿ: ಅತಿ ದೊಡ್ಡ ಸೈಬರ್ ಕಳ್ಳತನ: ಬ್ಯಾಂಕ್​​ಗೆ ಸರ್ವರ್​ ಹ್ಯಾಕ್​ ಮಾಡಿ 12 ಕೋಟಿ ಲೂಟಿ

ರವಿ ಎಂಬುವರ ಮಗಳು ಶಾಲೆಯ ಫೀಸ್ ಕಟ್ಟಲು 45 ಸಾವಿರ ರೂ. ಸಾಲ ಪಡೆದಿದ್ದರು. ಸಾಲ ಪಡೆದ ಹಣವನ್ನು ಪರ್ಸ್​ನಲ್ಲಿ ಇಟ್ಟುಕೊಂಡು ಬನಶಂಕರಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಪರ್ಸ್ ಕಳೆದು ಹೋಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಓದಿ: ಬೇರೊಬ್ಬರ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ: ರವಿಶಾಸ್ತ್ರಿ

ಗಸ್ತಿನಲ್ಲಿದ್ದ ಕೆಜಿನಗರ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗಳಾದ ಮಾದಪ್ಪ ಮತ್ತು ಯಲ್ಲಾ ಲಿಂಗರಿಗೆ ಪರ್ಸ್ ದೊರೆತಿತ್ತು. ಪರ್ಸ್​ನ ಮೂಲ ಮಾಲೀಕರನ್ನು ಪತ್ತೆ ಹಚ್ಚಿ ಹಣದ ಸಮೇತ ಪರ್ಸ್ ಅನ್ನು ಹಿಂದಿರುಗಿಸಿದ್ದಾರೆ. ಕಾನ್ಸ್​ಟೇಬಲ್​ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.