ETV Bharat / state

ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ: ಬಿಎಂಟಿಸಿ, ಕೆಎಸ್​ಆರ್​ಟಿಸಿ ನೌಕರರ ಮನವಿ - kanandanews

ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರು ಮುಖ್ಯಮಂತ್ರಿಗಳಿಗೆ ಅಹವಾಲು ನೀಡಿದ್ರು.

ಕೆಲಸ ಖಾಯಂಗೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ನೌಕರರ ಒತ್ತಾಯ
author img

By

Published : Jul 17, 2019, 1:21 PM IST

ಬೆಂಗಳೂರು: ಕೆಲಸ ಖಾಯಂ ಮಾಡುವಂತೆ ಪಟ್ಟುಹಿಡಿದ ಬಿಎಂಟಿಸಿ, ಕೆಎಸ್ಆರ್‌ಟಿಸಿ ನೌಕರರು ಇಂದು ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ರು.

ಪದ್ಮನಾಭನಗರದ ನಿವಾಸದ ಎದುರು ಅವರ ಬರುವಿಕೆಗಾಗಿ ಕಾದು ಕುಳಿತ ಪ್ರತಿಭಟನಾಕಾರರು, ಸಿಎಂ ಆಗಮಿಸುತ್ತಿದ್ದಂತೆ ಅವರ ಬಳಿ ಹೋಗಿ ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಅಂತ ಮನವಿ ಮಾಡಿದರು. ಇತ್ತೀಚೆಗಷ್ಟೆ ಪೊಲೀಸರ ವೇತನ ಹೆಚ್ಚಳ ಮಾಡಿದ ಸಿಎಂ ಕುಮಾರಸ್ವಾಮಿ ಅವರ ಮುಂದೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸಿಎಂ ಕುಮಾರಸ್ವಾಮಿ ಕಾಲಿಗೆ ಬಿದ್ದು ನೌಕರರ ಅಳಲು ತೋಡಿಕೊಂಡರು.

ಕೆಲಸ ಖಾಯಂಗೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ನೌಕರರ ಒತ್ತಾಯ

ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರು ಸಿಎಂಗೆ ಮನವಿ ಮಾಡಿ ಖಾಸಗಿ ಶಾಲೆಗಳನ್ನು ಅನುದಾನಿತ ಶಾಲೆಗಳಾಗಿ ಮಾಡುವಂತೆ ಗೋಗರೆದರು. ಈ ವೇಳೆ ಶಿಕ್ಷಕರೊಬ್ಬರು ನಡು ರಸ್ತೆಯಲ್ಲಿ ಸಿಎಂ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಂಡು ಬಂತು. ಇಬ್ಬರಿಂದಲೂ ಅಹವಾಲು ಸ್ವೀಕರಿಸಿ ಹೊರಟ ಸಿಎಂ ಹೆಚ್ ಡಿಕೆ, ನಿಮ್ಮ ಕೆಲಸ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿ ತೆರಳಿದ್ರು.

Intro:Hdk met teachers n drivers for permanent demandBody:ಕೆಲಸ ಖಾಯಂ ಮಾಡುವಂತೆ ಪಟ್ಟುಹಿಡಿದ ಇಂದು ಬಿಎಂಟಿಸಿ, ಕೆಎಸ್ ಆರ್ ಟಿಸಿ ನೌಕರರು, ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದರು, ಪದ್ಮನಾಭನಗರದ ನಿವಾಸದ ಎದುರು ಅವರ ಬರುವಿಕೆಗಾಗಿ ಕಾದು ಕುಳಿತ ಪ್ರತಿಭಟನಾಕಾರರು, ಸಿಎಂ ಆಗಮಿಸುತ್ತಿದ್ದಂತೆ ಅವರ ಬಳಿ ಹೋಗಿ ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಅಂತ ಮನವಿ ಮಾಡಿದರು.

ಇತ್ತೀಚೆಗಷ್ಟೇ ಪೊಲೀಸರ ವೇತನ ಹೆಚ್ಚಳ ಮಾಡಿದ ಕುಮಾರಸ್ವಾಮಿ ಅವರು ಮುಂದೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದು
ಸಿಎಂ ಕುಮಾರಸ್ವಾಮಿ ಕಾಲಿಗೆ ಬಿದ್ದ ನೌಕರರ ಅಳಲು ತೋಡಿಕೊಂಡರು,
ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರು ಸಿಎಂ ಗೆ ಮನವಿ ಮಾಡಿ ಖಾಸಗಿ ಶಾಲೆಗಳನ್ನ ಅನುದಾನಿತ ಶಾಲೆಗಳಾಗಿ ಮಾಡುವಂತೆ ಗೋಗರೆದರು,ನಡು ರಸ್ತೆಯಲ್ಲಿ ಸಿಎಂ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕ,ಇಬ್ಬರಿಂದಲೂ ಅಹವಾಲು ಸ್ವೀಕರಿಸಿ ಹೊರಟ ಸಿಎಂ ಹೆಚ್ ಡಿಕೆ,
ನಿಮ್ಮ ಕೆಲಸ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿ ಹೊರಟ ಸಿಎಂConclusion:Video attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.