ಬೆಂಗಳೂರು: ಸಚಿವ ಆರ್.ಅಶೋಕ್ ಪುತ್ರ ಭಾಗಿಯಾಗಿದ್ದಾರೆ ಎನ್ನಲಾಗಿರುವ ಅಪಘಾತದ ತನಿಖೆಯಾಗಲಿ ಎಂದು ಒತ್ತಾಯಿಸಿರುವ ರಾಜ್ಯ ಕಾಂಗ್ರೆಸ್, ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಟ್ವೀಟ್ ಮಾಡಿದೆ.
ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಸಚಿವ ಅಶೋಕ್ ಪುತ್ರನ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ರಾಜ್ಯ ಬಿಜೆಪಿ ಸರ್ಕಾರವು ತನಿಖೆ ನಡೆಸುವ ಬದಲಿಗೆ, ಸಚಿವರ ಪುತ್ರನ ರಕ್ಷಣೆಗೆ ನಿಂತಿದೆ. ಕೂಡಲೇ ಶರತ್ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
-
ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಸಚಿವ @RAshokaBJP ಪುತ್ರನ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.@BJP4Karnataka ಸರ್ಕಾರವು ತನಿಖೆ ನಡೆಸುವ ಬದಲಿಗೆ, ಸಚಿವರ ಪುತ್ರನ ರಕ್ಷಣೆಗೆ ನಿಂತಿದೆ.
— Karnataka Congress (@INCKarnataka) February 15, 2020 " class="align-text-top noRightClick twitterSection" data="
ಕೂಡಲೇ ಶರತ್ ಅವರನ್ನು ಬಂಧಿಸಿ ತನಿಖೆ ನಡೆಸಬೇಕು.
ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ.
">ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಸಚಿವ @RAshokaBJP ಪುತ್ರನ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.@BJP4Karnataka ಸರ್ಕಾರವು ತನಿಖೆ ನಡೆಸುವ ಬದಲಿಗೆ, ಸಚಿವರ ಪುತ್ರನ ರಕ್ಷಣೆಗೆ ನಿಂತಿದೆ.
— Karnataka Congress (@INCKarnataka) February 15, 2020
ಕೂಡಲೇ ಶರತ್ ಅವರನ್ನು ಬಂಧಿಸಿ ತನಿಖೆ ನಡೆಸಬೇಕು.
ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ.ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಸಚಿವ @RAshokaBJP ಪುತ್ರನ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.@BJP4Karnataka ಸರ್ಕಾರವು ತನಿಖೆ ನಡೆಸುವ ಬದಲಿಗೆ, ಸಚಿವರ ಪುತ್ರನ ರಕ್ಷಣೆಗೆ ನಿಂತಿದೆ.
— Karnataka Congress (@INCKarnataka) February 15, 2020
ಕೂಡಲೇ ಶರತ್ ಅವರನ್ನು ಬಂಧಿಸಿ ತನಿಖೆ ನಡೆಸಬೇಕು.
ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ.
ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿರುವ ಪಕ್ಷ, ಒಟ್ಟಾರೆ ತನಿಖೆ ರಾಜ್ಯ ಪೊಲೀಸರ ಮೂಲಕ ಪ್ರಾಮಾಣಿಕವಾಗಿ ನಡೆಸಲಿ ಎಂದು ಕೂಡ ಸೂಚಿಸಿದೆ.