ETV Bharat / state

ಕೇಂದ್ರ ಸರ್ಕಾರ ಭಾರತ್​​​ ಪೆಟ್ರೋಲಿಯಂ ಸಂಸ್ಥೆ ಮಾರಲು ಹೊರಟಿದೆ: ಕಾಂಗ್ರೆಸ್​​​ ಆರೋಪ

ಕೇಂದ್ರ ಸರ್ಕಾರ ಭಾರತ್ ಪೆಟ್ರೋಲಿಯಂ ಸಂಸ್ಥೆಯನ್ನು ಮಾರಲು ಹೊರಟಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

congress
ಕಾಂಗ್ರೆಸ್ ಆರೋಪ
author img

By

Published : Dec 8, 2019, 11:36 AM IST

ಬೆಂಗಳೂರು: ಕೇಂದ್ರ ಸರ್ಕಾರ ಭಾರತ್ ಪೆಟ್ರೋಲಿಯಂ ಸಂಸ್ಥೆಯನ್ನು ಮಾರಲು ಹೊರಟಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೆಲವೇ ಕೆಲವು ಉದ್ಯಮಿಗಳ ಕೈಗೊಂಬೆಯಾಗಿರುವ ಕೇಂದ್ರವು ರಿಸರ್ವ್ ಬ್ಯಾಂಕ್​​ನಿಂದ 1.75 ಲಕ್ಷ ಕೋಟಿ ರೂ.ಗಳನ್ನು ಪಡೆದಿದ್ದರೂ ಲಾಭದಾಯಕ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂಅನ್ನು ಮಾರಲು ಹೊರಟಿದೆ ಎಂದು ಆರೋಪಿಸಿದೆ.

congress
ಕಾಂಗ್ರೆಸ್ ಆರೋಪ

ಒಂದಾದ ನಂತರ ಒಂದು ಸಂಸ್ಥೆಗಳನ್ನು ಮಾರಲು ಹೊರಟಿರುವ ಕೇಂದ್ರವು ದೇಶದ ಅರ್ಥವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದೆ. ಏರ್ ಇಂಡಿಯಾ, ಬಿಎಸ್ಎನ್ಎಲ್, ಹೆಚ್​​ಎಎಲ್ ಆರ್ಥಿಕ ಸಂಕಷ್ಟದಲ್ಲಿವೆ. ಖಾಸಗೀಕರಣದ ಆತಂಕದಲ್ಲಿ ಭಾರತೀಯ ರೈಲ್ವೆ ಹಾಗೂ ವಿಮಾನ ನಿಲ್ದಾಣಗಳು ಇವೆ. ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಹಾಗೂ ಬಡವರ ಜೇಬು ಖಾಲಿಯಾಗಿದೆ. ನರೇಂದ್ರ ಮೋದಿಯ ಕೆಲವೇ ಕೆಲವು ಮಿತ್ರರು ಹಾಗೂ ರಾಷ್ಟ್ರೀಯ ಬಿಜೆಪಿ ಪಕ್ಷ ಶ್ರೀಮಂತವಾಗಿದೆ. ಮಾರಾಟಗೊಳ್ಳುತ್ತಿರುವುದು ಬಿಪಿಸಿಎಲ್ ಎಂದು ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್​​​​ನಲ್ಲಿ ಹೇಳಿಕೊಂಡಿದೆ. ಇದಕ್ಕಾಗಿಯೇ ಸೇವ್ ಬಿಪಿಸಿಎಲ್ ಸೇವ್ ಇಂಡಿಯಾ ಟ್ವಿಟರ್ ಅಭಿಯಾನ ಕೂಡ ಆರಂಭಿಸಿದೆ.

Intro:newsBody:ಕೇಂದ್ರ ಸರ್ಕಾರ ಭಾರತ್ ಪೆಟ್ರೋಲಿಯಂ ಸಂಸ್ಥೆ ಮಾರಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪ

ಬೆಂಗಳೂರು: ಕೇಂದ್ರ ಸರ್ಕಾರ ಭಾರತ್ ಪೆಟ್ರೋಲಿಯಂ ಸಂಸ್ಥೆಯನ್ನು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಕೆಲವೇ ಕೆಲವು ಉದ್ಯಮಿಗಳ ಕೈಗೊಂಬೆಯಾಗಿರುವ ಕೇಂದ್ರವು ರಿಸರ್ವ್ ಬ್ಯಾಂಕ್ ನಿಂದ 1.75 ಲಕ್ಷ ಕೋಟಿ ರೂ.ಗಳನ್ನು ಪಡೆದಿದ್ದರೂ ಲಾಭದಾಯಕ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ ಅನ್ನು ಮಾರಲು ಹೊರಟಿದೆ ಎಂದು ಆರೋಪಿಸಿದೆ.
ಒಂದಾದ ನಂತರ ಒಂದು ಸಂಸ್ಥೆಗಳನ್ನು ಮಾರಲು ಹೊರಟಿರುವ ಕೇಂದ್ರವು ದೇಶದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದೆ. ಆರ್ಥಿಕ ಸಂಕಷ್ಟದಲ್ಲಿ ಏರ್ ಇಂಡಿಯಾ, ಬಿಎಸ್ಎನ್ಎಲ್, ಎಚ್ ಎಎಲ್ ಇವೆ. ಖಾಸಗೀಕರಣದ ಆತಂಕದಲ್ಲಿ ಭಾರತೀಯ ರೈಲ್ವೆ ಹಾಗೂ ವಿಮಾನ ನಿಲ್ದಾಣಗಳು ಇವೆ. ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಹಾಗೂ ಬಡವರ ಜೇಬು ಖಾಲಿಯಾಗಿದೆ. ನರೇಂದ್ರ ಮೋದಿಯ ಕೆಲವೇ ಕೆಲವು ಮಿತ್ರರು ಹಾಗೂ ರಾಷ್ಟ್ರೀಯ ಬಿಜೆಪಿ ಪಕ್ಷ ಶ್ರೀಮಂತವಾಗಿದೆ. ಮಾರಾಟಗೊಳ್ಳುತ್ತಿರುವುದು ಬಿಪಿಸಿಎಲ್ ಎಂದು ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ ನಲ್ಲಿ ಹೇಳಿಕೊಂಡಿದೆ. ಇದಕ್ಕಾಗಿಯೇ ಸೇವ್ ಬಿಪಿಸಿಎಲ್ ಸೇವ್ ಇಂಡಿಯಾ ಟ್ವಿಟರ್ ಅಭಿಯಾನ ಕೂಡ ಆರಂಭಿಸಿದೆ.Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.