ETV Bharat / state

ದಿ ಸ್ಕ್ವೇರ್ ಕಾಫಿ ಡೇನಲ್ಲಿ ನಿರ್ದೇಶಕರ ದಿಢೀರ್ ಸಭೆ

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ನಾಪತ್ತೆ ಹಿನ್ನಲೆ ಕಾಫಿ ಡೇ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ಸ್ ಇಂದು ದಿ ಸ್ಕ್ವೇರ್ ಕಾಫಿ ಡೇ ನಲ್ಲಿ ತುರ್ತುಸಭೆ ನಡೆಸಿದ್ದಾರೆ.

ಕಾಫಿ ಡೇ
author img

By

Published : Jul 30, 2019, 11:58 PM IST

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ನಾಪತ್ತೆ ಹಿನ್ನೆಲೆಯಲ್ಲಿ ಕಾಫಿ ಡೇ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ಸ್​ ಇಂದು ತುರ್ತುಸಭೆ ನಡೆಸಿದ್ದಾರೆ. ಸಿದ್ದಾರ್ಥ್ ಪತ್ರದಲ್ಲಿ ತಿಳಿಸಿರೋ ಮಾಹಿತಿ ವಿಚಾರ, ಸಂಸ್ಥೆಯ ಭವಿಷ್ಯದ ಬಗ್ಗೆ ಕಾಫಿ ಡೇ ಡೈರೆಕ್ಟರ್ಸ್ ವಿವರವಾಗಿ ದಿ ಸ್ಕ್ವೇರ್ ಕಾಫಿ ಡೇ ನಲ್ಲಿ ಚರ್ಚಿಸಿದ್ದಾರೆ.

ದಿ ಸ್ಕ್ವೇರ್ ಕಾಫಿ ಡೇ

ಸಭೆಯ ಬಳಿಕ ಕಾಫಿ ಡೇ 6 ಜನ ನಿರ್ದೇಶಕರು ಒಬ್ಬೊಬ್ಬರಾಗಿ ತೆರಳಿದರು‌. ಕಾಫಿ ಡೇ ನಿರ್ದೇಶಕರ ಪೈಕಿ ಎಸ್.ವಿ ರಂಗನಾಥ್ ಕೂಡ ಒಬ್ಬರು. ಎಸ್. ವಿ ರಂಗನಾಥ್ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ. ನಿರ್ದೇಶಕರ ಸಭೆಗೆ ಖಾಸಗಿ ವಾಹನದಲ್ಲಿ ಆಗಮಿಸಿದ್ದ ಎಸ್.ವಿ ರಂಗನಾಥ್ ಸಭೆಯ ಬಳಿಕ ಹಿಂಬಾಗಿಲಿನಿಂದ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ಹೋದರು.

ಸಿದ್ದಾರ್ಥ್ ಕಣ್ಮರೆಯಾಗಿರುವ ಬಗ್ಗೆ ಸಂಸ್ಥೆಯ ಉದ್ಯೋಗಿಗಳು ಮಾಧ್ಯಮಗಳ ಜೊತೆ ಮಾತನಾಡಿ, ಸಿದ್ದಾರ್ಥ್ ಅವ್ರು ಎಲ್ಲರ ಜೊತೆ ಚೆನ್ನಾಗಿದ್ರು‌. ಸಂಭಳ ನೀಡುವಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಭಾವುಕರಾದ್ರು.

Intro:ದಿ ಸ್ಕ್ವೇರ್ ಕಾಫಿ ಡೇ ನಲ್ಲಿ ಕಾಫಿ ಡೇ ನಿರ್ದೇಶಕರ ಧಿಡೀರ್ ಸಭೆ...

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ನಾಪತ್ತೆ ಹಿನ್ನಲೆ
ಕಾಫಿ ಡೇ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ ಗಳು ಇಂದು ತುರ್ತು ಸಭೆ ನಡೆಸಿದ್ದಾರೆ.ಕಾಫಿ ಡೇ ಎಂ ಡಿ ಸಿದ್ದಾರ್ಥ್ ಪತ್ರ ಬರೆದು ಕಣ್ಮರೆಯಾಗಿರುವ ಹಿನ್ನೆಲೆ
ಸಿದ್ದಾರ್ಥ್ ಪತ್ರದಲ್ಲಿ ತಿಳಿಸಿರೋ ಮಾಹಿತಿ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಹಾಗೂ ಸಂಸ್ಥೆಯ ಭವಿಷ್ಯದ ಬಗ್ಗೆ ಕಾಫಿ ಡೇ ಡೈರೆಕ್ಟರ್ಸ್ ವಿವಯವಾಗಿ ದಿ ಸ್ಕ್ವೇರ್ ಕಾಫಿ ಡೇ ನಲ್ಲಿ ಸಭೆ ನಡೆಸಿದ್ದಾರೆ.ಇನ್ನೂ ಸಭೆಯ ಬಳಿಕ ಕಾಫಿ ಡೇ ೬ ಜನ ನಿರ್ದೇಶಕರ ಒಬ್ಬೊಬ್ಬರಾಗಿ ಲತೆರಳಿದರು‌.
ಇನ್ನೂ ಕಾಫಿ ಡೇ ನಿರ್ದೇಶಕರ ಪೈಕಿ ಎಸ್.ವಿ ರಂಗನಾಥ್ ಕೂಡ ಒಬ್ಬರು.ಎಸ್. ವಿ ರಂಗನಾಥ್ ಸರ್ಕಾರದ ನಿವೃತ್ತ ಮುಖ್ಯ‌ಕಾರ್ಯದರ್ಶಿ.
ನಿರ್ದೇಶಕರ ಸಭೆಗೆ ಖಾಸಗಿ ವಾಹನದಲ್ಲಿ ಆಗಮಿಸಿದ್ದ ಎಸ್.ವಿ ರಂಗನಾಥ್ ಸಭೆಯ ಬಳಿಕ ಹಿಂಬಾಗಿಲಿನಿಂದ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ಹೊರಟರು. ಇನ್ನೂ ಕಾಫಿ ಎಂಡಿ ಸಿದ್ದಾರ್ಥ್ ಕಣ್ಮರೆಯಾಗಿರುವ ಬಗ್ಗೆ ಕಾಫಿ ಡೇ ನ ಉದ್ಯೋಗಿ ಮಾಧ್ಯಮಗಳ ಜೊತೆ ಮಾತನಾಡಿ. Body:ಸಿದ್ದಾರ್ಥ್ ಅವ್ರು ಎಲ್ಲರೂ ಜೊತೆ ಚೆನ್ನಾಗಿದ್ರು‌ .ಅವರು ಡೌನ್ ಟು ಅರ್ಥ್
ಒಳ್ಳೆ ಗುಣ ಹಾಗೂ ಉತ್ತಮ‌ ಸ್ವಭಾವವನ್ನ ಹೊಂದಿದ್ರು ಸಿದ್ಧಾರ್ಥ ಸರ್. ಸ್ಯಾಲರಿ ನೀಡುವಲ್ಲಿ ಯಾವುದೇ ಸಮಸ್ಯೆ ಇಲ್ಲಟಿವಿಯಲ್ಲಿ ನ್ಯೂಸ್ ನೋಡಿದ ಮೇಲೆ ನಮಗೆ ಗೊತ್ತಾಯ್ತು ನಿನ್ನೆ ಸಹ ಆಫಿಸ್ ಗೆ ಬಂದಿದ್ರು ಅಂತಾ ಭಾವುಕರಾಗಿಯೇ ಸಿಬ್ಬಂದಿಗಳುಹೇಳಿದ್ರು . ಅಲ್ಲದೆ ಸಿದ್ದಾರ್ಥ್ ಕಾಣೆಯಾಗಿರುವ ಹಿನ್ನೆಲೆ‌ ಮುನ್ನೆಚ್ಚರಿಕೆ ಯಾಗಿ ನಗರದ ವಿಠಲ್ ಮಲ್ಯ ರಸ್ತೆಯ ಕಾಫಿ ಡೇ ಗೆ ಖಾಕಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಮಲ್ಯ ಆಸ್ಪತ್ರೆ ಬಳಿ ಇರೋ ಕಾಫಿ ಡೇ ಮುಖ್ಯ ಕಚೇರಿ
ಅಲ್ಲದೆ ಎಂದಿನಂತೆ ಕೆಲಸ ನಿರ್ವಹಿಸುತ್ತಿರುವ ಕಾಫಿ ಡೇ ಶಾಪ್ ನ ಸಿಬ್ಬಂದಿ.ಅಲ್ಲದೆ ಗ್ರಾಹಕರೂ ಕೂಡ ಎಂದಿನಂತೆ ಕಾಫಿ‌ ಡೇ ಕಡೆ ಆಗಮಿಸುತ್ತಿದ್ದಾರೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.