ETV Bharat / state

ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸಿದ ಸಿಎಂ: ರಾಮಲಿಂಗಾರೆಡ್ಡಿ ಹೇಳಿದ್ದೇನು?

ಸಿಎಂ ಯಡಿಯೂರಪ್ಪ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದಾರೆ. ನಾನು ಈ ಹಿಂದೆ ಎರಡು ಬಾರಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದೆ. ಅಂದು ನಾನು ಹೇಳಿದ್ದನ್ನು ಸೇರಿಸಿ ಯಡಿಯೂರಪ್ಪ ಅವರು ತನಿಖೆ ಮಾಡಿಸಲಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.

ಮಾಜಿ ಸಚಿವ ರಾಮಲಿಂಗಾರೆಡ್ಡಿ
author img

By

Published : Aug 18, 2019, 5:39 PM IST

Updated : Aug 18, 2019, 8:15 PM IST

ಬೆಂಗಳೂರು: ಫೋನ್ ಕದ್ದಾಲಿಕೆ ತಪ್ಪಲ್ವಾ? ಈ ಹಿಂದೆ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಟ್ರು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸಿದ ಸಿಎಂ: ಮಾಜಿ ಸಚಿವ ರಾಮಲಿಂಗಾರೆಡ್ಡಿ

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ. ನಾನು ಈ ಹಿಂದೆ ಎರಡು ಬಾರಿ ಸುದ್ದಿಗೋಷ್ಟಿ ಮಾಡಿ ಈ ಬಗ್ಗೆ ಹೇಳಿದ್ದೆ. ಅಂದು ನಾನು ಹೇಳಿದ್ದನ್ನು ಸೇರಿಸಿ ಯಡಿಯೂರಪ್ಪ ಅವರು ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.

ಸಿಬಿಐ ಒಳ್ಳೆಯ ಸಂಸ್ಥೆ. ಅದನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಹಲವು ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಐಟಿ, ಇಡಿ ಹೀಗೆ ಚುನಾವಣೆ ಸಂದರ್ಭದಲ್ಲಿ ಹೇಗೆ ಮಾಡಿದ್ರು ಅನ್ನೋದನ್ನು ನೀವು ನೋಡಿದ್ದೀರಾ? ಕೇಂದ್ರದಲ್ಲಿರುವ ಇಬ್ಬರು ವ್ಯಕ್ತಿಗಳು ಇವುಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ರು.

Intro:newsBody:ಬಿಎಸ್ವೈ ಫೋನ್ ಕದ್ದಾಲಿಕೆ ಸಿಬಿಐಗೆ ವಹಿಸಿದ್ದಾರೆ, ಕೊಡಲಿ: ರಾಮಲಿಂಗರೆಡ್ಡಿ

ಬೆಂಗಳೂರು: ಫೋನ್ ಕದ್ದಾಲಿಕೆ ತಪಲ್ವಾ? ಈ ಹಿಂದೆ ರಾಮಕೃಷ್ಣ ಹೆಗ್ಗಡೆ ರಾಜೀನಾಮೆ ಕೊಟ್ರು ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಯಡಿಯೂರಪ್ಪ ಇವಾಗ ಸಿಬಿಐ ಗೆ ಕೊಟ್ಟಿದ್ದಾರೆ ಕೊಡಲಿ. ನಾನು ಈ ಹಿಂದೆ ಎರಡು ಬಾರಿ ಸುದ್ದಿಗೋಷ್ಠಿ ಮಾಡಿ ಹೇಳಿದ್ದೆ. ಅಂದು ನಾನು ಹೇಳಿದ್ದನ್ನು ಸೇರಿಸಿ ಯಡಿಯೂರಪ್ಪ ಅವರು ತನಿಖೆ ಮಾಡಿಸಲಿ ಎಂದರು.
ಸಿಬಿಐ ಒಳ್ಳೆಯ ಸಂಸ್ಥೆಯೇ ಅದನ್ನು ಬಿಜೆಪಿ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಹಲವು ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಐಟಿ, ಇಡಿ ಹೀಗೆ ಚುನಾವಣೆ ಸಂದರ್ಭದಲ್ಲಿ ಹೇಗೆ ಮಾಡಿದ್ರು ಅನ್ನೊದು ನೀವು ನೋಡಿದ್ದೀರಾ? ಕೇಂದ್ರದ ಇಬ್ಬರು ವ್ಯಕ್ತಿಗಳು ಇವುಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಳೆ ಹಾನಿಗೆ ಪರಿಹಾರ ಸಿಕ್ಕಿಲ್ಲ
ಮಳೆ ಬಂದು ಹಲವಾರು ಹಾನಿ ಆಗಿದೆ ಕೇಂದ್ರದ ನಾಯಕರು ಬಂದ್ರು ಹೋದ್ರು. ಯಾವುದೇ ಪರಿಹಾರ ಕೊಟ್ಟಿಲ್ಲ, ಮೋದಿ ಅವರಿಗೆ ಯಾಕೆ ಈ ತಾತ್ಸಾರ ಗೊತ್ತಿಲ್ಲ ಎಂದರು.

Conclusion:news
Last Updated : Aug 18, 2019, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.