ETV Bharat / state

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ: ಸಮಸ್ಯೆ ಬಗೆಹರಿಸುವುದಾಗಿ ಭರವಸೆ - ಸಾರ್ವಜನಿಕ ಅಹವಾಲು

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ. ಸಮಸ್ಯೆ ಬಗೆಹರಿಸುವುದಾಗಿ ಅಭಯ.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ; ಸಮಸ್ಯೆ ಬಗೆಹರಿಸುವುದಾಗಿ ಭರವಸೆ
author img

By

Published : Sep 15, 2019, 1:39 PM IST

ಬೆಂಗಳೂರು: ಇಂದು ಭಾನುವಾರವಾದ ಕಾರಣ ಬೇರೆ ಬೇರೆ ಕಡೆಗಳಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಹೊತ್ತುಕೊಂಡು ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಬಳಿ ಬಂದಿದ್ದರು. ಈ ನಡುವೆ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದಿನಂತೆ ಎದ್ದು ವಾಕಿಂಗ್ ತೆರಳಿದ್ದರೂ ಕೂಡಾ ಮರಳಿ ಬಂದು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.

ವಾಕಿಂಗ್ ಮುಗಿಸಿ ಬಂದ ಸಿಎಂ ಯಡಿಯೂರಪ್ಪ ಮನೆಯ ಬಳಿ ಜಮಾಯಿಸಿದ ಸಾರ್ವಜನಿಕ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿದರು. ಅದರಲ್ಲೂ ವಿಶೇಷವಾಗಿ‌ ಮಹಿಳೆಯೊಬ್ಬರು, ಎದೆನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಮಾಡುವಂತೆ ಬೇಡಿಕೊಂಡರು.

c m yadiyurappa
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ
ಇನ್ನು ಮಹಿಳೆಯ ಸಮಸ್ಯೆ ಆಲಿಸಿದ ಸಿಎಂ, ಆರೋಗ್ಯ ಸುಧಾರಣೆಗೆ ಬೇಕಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಉಳಿದ ಎಲ್ಲರ ಅಹವಾಲುಗಳನ್ನ ಸ್ವೀಕರಿಸಿ ಸಮಸ್ಯೆ ಬಗೆಹರಿಸುವಂತೆ ತಮ್ಮ ಸಿಬ್ಬಂದಿಗೆ ಸಿಎಂ ಸೂಚಿಸಿದರು.

Intro:ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ wrap script mojo visval ಬರ್ತಿದೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂದಿನಂತೆ ಎದ್ದು ವಾಕಿಂಗ್ ತೆರಳಿದ್ದರು. ಆದ್ರೆ ಇಂದು ಭಾನುವಾರವಾದ ಕಾರಣ ಬೇರೆ ಕಡೆಗಳಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಹೊತ್ತ್ತು ಕೊಂಡು ಡಾಲರ್ಸ್ ಕಾಲೊನಿಯ ನಿವಾಸದ ಬಳಿ ಬಹಳಷ್ಟು ಮಂದಿ ಸಿಎಂ ನೋಡಲು ಮೊಕ್ಕಂ ಹೂಡಿದ್ರು.

ವಾಕಿಂಗ್ ಮುಗಿಸಿ ಬಂದ ಸಿಎಂ ಯಡಿಯೂರಪ್ಪ ಮನೆಯ ಬಳಿ ಜಮಾಯಿಸಿದ ಸಾರ್ವಜನಿಕ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿದರು. ಅದರಲ್ಲು ವಿಶೇಷವಾಗಿ‌ ಮಹಿಳೆಯೊಬ್ಬರು ಎದೆನೋವಿನಿಂದ ಬಳಲುತ್ತಿದ್ದು ಏನಾದರು ಆರೋಗ್ಯದ ಖರ್ಚಿಗೆ ಸಿಎಂ ಹಣ ನೀಡಬಹುದು ಅನ್ನೋ ಕಾರಣಕ್ಕೆ ಸಿಎಂ ಬಳಿ ತಮ್ಮ ಸಮಸ್ಯೆ ತಿಳಿಸಿದ್ರು.

ಇನ್ನು ಯಡಿಯೂರಪ್ಪ ಮಹಿಳೆಯ ಸಮಸ್ಯೆ ಆಲಿಸಿ ಆರೋಗ್ಯ ಸುಧಾರಣೆಗೆ ಬೇಕಾದ ಸಹಾಯ ಮಾಡುವುದಾಗಿ ಭರವಸೆ ನೀಡಿ ಉಳಿದ ಎಲ್ಲಾರ ಅಹವಾಲುಗಳನ್ನ ಸ್ವೀಕರಿಸಿ ಸಮಸ್ಯೆ ಬಗೆಹರಿಸುವಂತೆ ತಮ್ಮ ಸಿಬ್ಭಂದಿಗಳಿಗೆ ತಿಳಿಸಿದ್ರು.Body:KN_BNG_07_CM_7204498Conclusion:KN_BNG_07_CM_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.