ETV Bharat / state

ಅನರ್ಹ ಶಾಸಕರ ಕ್ಷೇತ್ರಗಳತ್ತ ಹೊರಟ ಸಿಎಂ - ಸಿಎಂ ಅನರ್ಹ ಕ್ಷೇತ್ರಕ್ಕೆ ಭೇಟಿ ಬೆಂಗಳೂರು ಸುದ್ದಿ

ರಾಣೇಬೆನ್ನೂರು, ಹಿರೇಕೆರೂರಿನನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಕ್ಷೇತ್ರಗಳತ್ತ ಸಿಎಂ ಯಡಿಯೂರಪ್ಪ ತೆರಳಿದರು.

ಸಿಎಂ ಯಡಿಯೂರಪ್ಪ
author img

By

Published : Nov 7, 2019, 11:08 AM IST

ಬೆಂಗಳೂರು: ರಾಣೇಬೆನ್ನೂರು, ಹಿರೇಕೆರೂರಿನನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಕ್ಷೇತ್ರಗಳತ್ತ ಸಿಎಂ ಯಡಿಯೂರಪ್ಪ ತೆರಳಿದರು.

ಸಿಎಂ ಯಡಿಯೂರಪ್ಪ

ಕಾಂಗ್ರೆಸ್​ನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರತಿನಿಧಿಸುವ ಕ್ಷೇತ್ರ ಹಿರೇಕೆರೂರು, ಪಕ್ಷೇತರ ಅನರ್ಹ ಶಾಸಕ ಆರ್.ಶಂಕರ್ ಪ್ರತಿನಿಧಿಸುವ ಕ್ಷೇತ್ರ ರಾಣೇಬೆನ್ನೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಜಕ್ಕೂರು ಏರೋ ಡ್ರೋಂ ಮೂಲಕ ಸಿಎಂ ಬಿಎಸ್​ವೈ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್​ನಲ್ಲಿ ತೆರಳಿದ ಸಿಎಂ ಯಡಿಯೂರಪ್ಪ ಜೊತೆಯಲ್ಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ತೆರಳಿದರು.

ಇಂದು ರಾಣೇಬೆನ್ನೂರು ಹಾಗೂ ಹಿರೇಕೆರೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ಕೊಡಲಿದ್ದು, ಹಾವೇರಿ ಹಾಗೂ ಹೊಸದುರ್ಗದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇನ್ನು ಹಾವೇರಿ ಪ್ರವಾಸಕ್ಕೂ ಮುನ್ನ ರಾಜ್ಯಸಭಾ ಮಾಜಿ ಸದಸ್ಯ ಮಾಲಿ ಮುದ್ದಣ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದರು.

Intro:

ಬೆಂಗಳೂರು:ರಾಣಿಬೆನ್ನೂರು, ಹಿರೆಕೆರೂರಿನ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ಹಿನ್ನೆಲೆಯಲ್ಲಿ ಅನರ್ಹ ಕ್ಷೇತ್ರಗಳತ್ತ ಸಿಎಂ ಯಡಿಯೂರಪ್ಪ ತೆರಳಿದರು.

ಕಾಂಗ್ರೆಸ್ ಅನರ್ಹ ಶಾಸಕ ಬಿ ಸಿ ಪಾಟೀಲ್ ಪ್ರತಿನಿಧಿಸುವ ಕ್ಷೇತ್ರ ಹಿರೇಕೆರೂರು, ಪಕ್ಷೇತರ ಅನರ್ಹ ಶಾಸಕ ಆರ್ ಶಂಕರ್ ಪ್ರತಿನಿಧಿಸುವ ಕ್ಷೇತ್ರ ರಾಣಿಬೆನ್ನೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು
ಜಕ್ಕೂರು ಏರೋ ಡ್ರೋಂ ಮೂಲಕ ಸಿಎಂ ಬಿಎಸ್ವೈ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್ ನಲ್ಲಿ ತೆರಳಿದ ಸಿಎಂ ಯಡಿಯೂರಪ್ಪ ಜೊತೆಯಲ್ಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ತೆರಳಿದರು.

ಇಂದು ರಾಣಿಬೆನ್ನೂರು ಹಾಗೂ ಹಿರೆಕೆರೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ಕೊಡಲಿದ್ದು, ಹಾವೇರಿ ಹಾಗೂ ಹೊಸದುರ್ಗದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸಾಣೆಹಳ್ಳಿ ಮಠಕ್ಕೆ ಭೇಟಿ ನೀಡಿ ನಾಟಕೋತ್ಸವ ಮುಗಿಸಿಕೊಂಡು ತಡರಾತ್ರಿ ನಗರಕ್ಕೆ ವಾಪಸ್ಸಾಗಲಿದ್ದಾರೆ.

ಹಾವೇರಿ ಪ್ರವಾಸಕ್ಕೂ ಮುನ್ನ

ಮಾಜಿ ರಾಜ್ಯಸಭಾ ಸದಸ್ಯ ಮಾಲಿ ಮುದ್ದಣ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದರು.ಇಂದಿರಾಗಾಂಧಿ ಕಾಲದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಮುದ್ದಣ್ಣರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ನಂತರ ಪ್ರವಾಸಕ್ಕೆ ತೆರಳಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.