ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಕೋವಿಡ್ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿರುವುದನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೊನಾ ವಾರಿಯರ್ಸ್ ಗಳೆಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
-
PM @narendramodi Ji got the first dose of Covid-19 vaccine this morning. My appeal to all Corona warriors who are yet to get the vaccine and all those eligible for 2nd phase to take the vaccine.
— B.S. Yediyurappa (@BSYBJP) March 1, 2021 " class="align-text-top noRightClick twitterSection" data="
Let us make India & Karnataka Covid-19 free. https://t.co/wB2egKQPB6
">PM @narendramodi Ji got the first dose of Covid-19 vaccine this morning. My appeal to all Corona warriors who are yet to get the vaccine and all those eligible for 2nd phase to take the vaccine.
— B.S. Yediyurappa (@BSYBJP) March 1, 2021
Let us make India & Karnataka Covid-19 free. https://t.co/wB2egKQPB6PM @narendramodi Ji got the first dose of Covid-19 vaccine this morning. My appeal to all Corona warriors who are yet to get the vaccine and all those eligible for 2nd phase to take the vaccine.
— B.S. Yediyurappa (@BSYBJP) March 1, 2021
Let us make India & Karnataka Covid-19 free. https://t.co/wB2egKQPB6
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕೊರೊನಾ ಲಸಿಕೆಯ ಮೊದಲ ಡೋಸೇಜ್ ಪಡೆದಿದ್ದಾರೆ.
ಹಾಗಾಗಿ, ಇನ್ನೂ ಲಸಿಕೆ ಹಾಕಿಸಿಕೊಳ್ಳದ ಕೊರೊನಾ ವಾರಿಯರ್ಸ್ಗಳು ಮತ್ತು 2ನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅರ್ಹರಾದವರು ಲಸಿಕೆ ಹಾಕಿಸಿಕೊಳ್ಳಬೇಕು. ಆ ಮೂಲಕ ಕೊರೊನಾ ಮುಕ್ತ ಭಾರತ, ಕೊರೊನಾ ಮುಕ್ತ ಕರ್ನಾಟಕವನ್ನು ರೂಪಿಸೋಣ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಓದಿ: ಏಮ್ಸ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ