ಬೆಂಗಳೂರು: ಬೆಂಗಾವಲು ಪಡೆಯೊಂದಿಗೆ ಪ್ರಧಾನಮಂತ್ರಿ ಫ್ಲೈಓವರ್ನಲ್ಲಿ ಸಿಲುಕಿಕೊಳ್ಳುವುದು ಸಹಜ ಎನ್ನುವುದಾದರೆ, ಪಂಜಾಬ್ ತನ್ನ ಭವಿಷ್ಯದ ಬಗ್ಗೆ ನಿಜವಾಗಿಯೂ ಚಿಂತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
-
We condemn the breach of security and the blockage of our PM @Narendramodi Ji's road cavalcade in Punjab.
— Basavaraj S Bommai (@BSBommai) January 5, 2022 " class="align-text-top noRightClick twitterSection" data="
But what's equally condemnable is the irresponsible statement by the CM @CHARANJITCHANNI who has called it a natural happening. If this is your idea of law and order,
1/2
">We condemn the breach of security and the blockage of our PM @Narendramodi Ji's road cavalcade in Punjab.
— Basavaraj S Bommai (@BSBommai) January 5, 2022
But what's equally condemnable is the irresponsible statement by the CM @CHARANJITCHANNI who has called it a natural happening. If this is your idea of law and order,
1/2We condemn the breach of security and the blockage of our PM @Narendramodi Ji's road cavalcade in Punjab.
— Basavaraj S Bommai (@BSBommai) January 5, 2022
But what's equally condemnable is the irresponsible statement by the CM @CHARANJITCHANNI who has called it a natural happening. If this is your idea of law and order,
1/2
ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರು ತೆರಳುವ ಮಾರ್ಗದಲ್ಲಿ ಅಡಚಣೆಯಾಗಿದ್ದು, ಭದ್ರತಾ ಲೋಪದಿಂದ ಮೋದಿ ಅವರ ಬೆಂಗಾವಲು ಪಡೆ ಫ್ಲೈಓವರ್ನಲ್ಲೇ ಸಿಲುಕಿ 20 ನಿಮಿಷ ಕಾಲ ಕಳೆಯುವಂತೆ ಮಾಡಿದ ಘಟನೆಯನ್ನು ನಾವು ಖಂಡಿಸುತ್ತೇವೆ. ಆದರೆ ಇದು ಸಹಜ ಘಟನೆ ಎಂದು ಹೇಳಿರುವ ಅಲ್ಲಿನ ಮುಖ್ಯಮಂತ್ರಿ ಚರಣ್ ಜೀತ್ ಚನ್ನಿ ಅವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: 15-20 ನಿಮಿಷ ಫ್ಲೈಓವರ್ನಲ್ಲೇ ಸಿಲುಕಿಕೊಂಡ ಮೋದಿ; ಪಂಜಾಬ್‌ನಲ್ಲಿ ಬಹುದೊಡ್ಡ ಭದ್ರತಾ ಲೋಪ
ಇದೇ ನಿಮ್ಮ ಕಾನೂನು ಮತ್ತು ಸುವ್ಯವಸ್ಥೆಯ ಕಲ್ಪನೆಯಾಗಿದ್ದರೆ, ಪಂಜಾಬ್ ತನ್ನ ಭವಿಷ್ಯದ ಬಗ್ಗೆ ನಿಜವಾಗಿಯೂ ಚಿಂತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಟ್ಚೀಟ್ ಮಾಡಿದ್ದಾರೆ.