ಬೆಂಗಳೂರು : ಹಿರಿಯ ಪತ್ರಕರ್ತ, ಬಹುಮುಖ ಪ್ರತಿಭೆ, ಟಿಎಸ್ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಮುತಾಲಿಕ್ ದೇಸಾಯಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
-
ರಾಜ್ಯದ ಹಿರಿಯ ಪತ್ರಕರ್ತರು, ಬಹುಮುಖ ಪ್ರತಿಭೆ, ಟಿ.ಎಸ್.ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಹುಬ್ಬಳ್ಳಿಯ ಡಿ. ವಿ. ಮುತಾಲಿಕ ದೇಸಾಯಿ ಅವರು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ.
— Basavaraj S Bommai (@BSBommai) January 30, 2022 " class="align-text-top noRightClick twitterSection" data="
ಶ್ರೀ ಮುತಾಲಿಕ ದೇಸಾಯಿ ಅವರದ್ದು ಸಂಘಜೀವತ್ವ. ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗಳ ಬಗ್ಗೆ ಅಪಾರ ಕಳಕಳಿ ಹೊಂದಿದವರಾಗಿದ್ದರು,
1/2 pic.twitter.com/3nJhaHCbc8
">ರಾಜ್ಯದ ಹಿರಿಯ ಪತ್ರಕರ್ತರು, ಬಹುಮುಖ ಪ್ರತಿಭೆ, ಟಿ.ಎಸ್.ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಹುಬ್ಬಳ್ಳಿಯ ಡಿ. ವಿ. ಮುತಾಲಿಕ ದೇಸಾಯಿ ಅವರು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ.
— Basavaraj S Bommai (@BSBommai) January 30, 2022
ಶ್ರೀ ಮುತಾಲಿಕ ದೇಸಾಯಿ ಅವರದ್ದು ಸಂಘಜೀವತ್ವ. ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗಳ ಬಗ್ಗೆ ಅಪಾರ ಕಳಕಳಿ ಹೊಂದಿದವರಾಗಿದ್ದರು,
1/2 pic.twitter.com/3nJhaHCbc8ರಾಜ್ಯದ ಹಿರಿಯ ಪತ್ರಕರ್ತರು, ಬಹುಮುಖ ಪ್ರತಿಭೆ, ಟಿ.ಎಸ್.ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಹುಬ್ಬಳ್ಳಿಯ ಡಿ. ವಿ. ಮುತಾಲಿಕ ದೇಸಾಯಿ ಅವರು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ.
— Basavaraj S Bommai (@BSBommai) January 30, 2022
ಶ್ರೀ ಮುತಾಲಿಕ ದೇಸಾಯಿ ಅವರದ್ದು ಸಂಘಜೀವತ್ವ. ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗಳ ಬಗ್ಗೆ ಅಪಾರ ಕಳಕಳಿ ಹೊಂದಿದವರಾಗಿದ್ದರು,
1/2 pic.twitter.com/3nJhaHCbc8
ಮುತಾಲಿಕ್ ದೇಸಾಯಿ ಅವರದ್ದು ಸಂಘ ಜೀವತ್ವ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು. ನೂರಾರು ಜನ ಯುವ ಪತ್ರಕರ್ತರಿಗೆ ಮಾರ್ಗದರ್ಶಿಯಾಗಿದ್ದರು. ಅವರ ನಿಧನದಿಂದ ಕನ್ನಡ ಪತ್ರಿಕಾ ಲೋಕ ಬಡವಾಗಿದೆ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಕೋರಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ