ETV Bharat / state

ಮಂಗಳೂರು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ ಸಿಎಂ - banglore CM announces Rs 10 lakh compensation

ಮಂಗಳೂರು ಗಲಭೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಇದರ ಜೊತೆಗೆ ತನಿಖೆಯನ್ನು ಸಹ ಮಾಡಿಸುವುದಾಗಿ ಅವರು ಹೇಳಿದ್ದಾರೆ.

banglore
ಸಿಎಂ ಯಡಿಯೂರಪ್ಪ
author img

By

Published : Dec 22, 2019, 12:26 PM IST

ಬೆಂಗಳೂರು: ಮಂಗಳೂರು ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಇದರ ಜೊತಗೆ ತನಿಖೆಯನ್ನು ನಡೆಸುವಂತೆ ಆದೇಶಿಸಿರುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಭೇಟಿಗೆ ಅವಕಾಶ ನೀಡಿ, ಸಿದ್ದರಾಮಯ್ಯನವರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ವಿಚಾರ ಕುರಿತು ಮಾತನಾಡಿದ ಸಿಎಂ, ನಾವು ಯಾರನ್ನೂ ತಡೆದಿಲ್ಲ. ಸಿದ್ದರಾಮಯ್ಯನವರು ಈಗಲೇ ಮಂಗಳೂರಿಗೆ ಹೋಗಲಿ. ಕರ್ಫ್ಯೂ ಸಡಿಲಗೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಂಗಳೂರಿಗೆ ಹೋಗಿದ್ದಾರೆ ಎಂದರು.

ಇನ್ನು, ಮಂಗಳೂರಿಗೆ ಯಾರು ಬೇಕಾದರೂ ಇಂದು ಹೋಗಲಿ ಎಂದು ಸಿಎಂ ಹೇಳಿದ್ರು.

Intro:

ಬೆಂಗಳೂರು: ಮಂಗಳೂರು ಗಲಭೆನಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದು, ತನಿಖೆಯನ್ನು ನಡೆಸುವುದಾಗಿ ಪ್ರಕಟಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,
ಕುಮಾರ ಸ್ವಾಮಿ ಭೇಟಿಗೆ ಅವಕಾಶ ನೀಡಿ, ಸಿದ್ದರಾಮಯ್ಯನವರ ಭೇಟಿಗೆ ಅವಕಾಶ ನಿರಾಕರಣೆ ಮಾಇದ ಆರೋಪ ವಿಚಾರ ಕುರಿತು ಮಾತನಾಡಿದ ಸಿಎಂ,
ನಾವು ಯಾರನ್ನು ತಡೆದಿಲ್ಲ, ಸಿದ್ದರಾಮಯ್ಯನವರು ಈಗಲೇ ಮಂಗಳೂರಿಗೆ ಹೋಗಲಿ.ಕರ್ಪ್ಯೂ ಸಡಿಲಗೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಂಗಳೂರಿಗೆ ಹೋಗಿದ್ದಾರೆ, ಯಾರು ಬೇಕಾದರೂ ಇಂದು ಮಂಗಳೂರಿಗೆ ಹೋಗಲಿ, ಸಿದ್ದರಾಮಯ್ಯನವರು ಹೋಗಲಿ ಎಂದರು.

Body:.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.