ETV Bharat / state

2 ಲಕ್ಷಕ್ಕೂ ಅಧಿಕ ಮಹಿಳೆಯರಿಂದ ಸುರಕ್ಷಾ ಆ್ಯಪ್​​​ ಡೌನ್​ಲೋಡ್​​​: ಪೊಲೀಸ್​​​ ಆಯುಕ್ತರಿಂದ ಅಭಿನಂದನೆ

2 ಲಕ್ಷಕ್ಕೂ ಅಧಿಕ ಮಹಿಳೆಯರು ಸುರಕ್ಷಾ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವುದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ ಹೇಳಿದ್ದಾರೆ.

city-police-commissioner-bhaskar-rao-tweeted
ಸುರಕ್ಷಾ ಆ್ಯಪ್
author img

By

Published : Feb 19, 2020, 5:04 PM IST

ಬೆಂಗಳೂರು: ಮಹಿಳೆಯರ ರಕ್ಷಣೆಗೆಂದೇ ಇರುವ ಸುರಕ್ಷಾ ಆ್ಯಪ್​ಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಈವರೆಗೆ 2 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಆ್ಯಪ್ ಡೌನ್​ಲೋಡ್​​ ಮಾಡಿದ್ದಾರೆ.

  • We have crossed over 2,80,000 downloads of “Suraksha”the Women’s Safety App of Bangalore City Police. We encourage you to download and have the power to summon your Hoysala Patrol car.Please call your Patrol car,we will be with you within 8 mins. No call will be Prank call. pic.twitter.com/9UeNtevlPm

    — Bhaskar Rao IPS (@deepolice12) February 17, 2020 " class="align-text-top noRightClick twitterSection" data=" ">

ಈ ಆ್ಯಪ್ ಡೌನ್​ಲೋಡ್​​ ಮಾಡಿ ತಮ್ಮ ಸುರಕ್ಷತೆ ತಾವು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಮತ್ತಷ್ಟು ಜನ ಈ ಆ್ಯಪ್ ಡೌನ್​ಲೋಡ್​ ಮಾಡಿಕೊಳ್ಳುವಂತೆ ಭಾಸ್ಕರ್ ರಾವ್ ಹೇಳಿದ್ದಾರೆ.

ಹಲವು ಜನ ಈ ಆ್ಯಪ್​​ಅನ್ನು ಪ್ರ್ಯಾಂಕ್​ಗಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಆ್ಯಪ್ ಮಹಿಳೆಯರ ಎಮರ್ಜನ್ಸಿಗಾಗಿ ತಂದಿರೋದು. ಈಗಾಗಲೇ 272 ಹೊಯ್ಸಳ ವಾಹನ ಇದಕ್ಕಂತಲೇ ಕೆಲಸ ಮಾಡುತ್ತಿವೆ. ಇನ್ನೂ 100 ವಾಹನಗಳನ್ನ ಹೆಚ್ಚುವರಿಯಾಗಿ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯ ಸುರಕ್ಷಾ ಆ್ಯಪ್​ಗೆ ಬಂದಿರುವ ದೂರುಗಳಲ್ಲಿ ಓಲಾ ಡ್ರೈವರ್​ಗಳ ಅಸಭ್ಯ ವರ್ತನೆಯೇ ಹೆಚ್ಚು. ಶೇ. 15ರಷ್ಟು ಮಹಿಳೆಯರು ನಿಜವಾಗಿ ಕರೆ ಮಾಡಿದ್ರೆ, ಶೇ. 30ರಷ್ಟು ಚೆಕ್ ಮಾಡುವ ಸಲುವಾಗಿ ಮಾಡುತ್ತಿದ್ದಾರೆ. ಮಹಿಳೆಯರೆಲ್ಲರೂ ಈ ಆ್ಯಪ್​ನ ಉಪಯೋಗ ಪಡೆದುಕೊಳ್ಳಬೇಕು ಎಂದು ಭಾಸ್ಕರ್ ರಾವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.