ETV Bharat / state

ಚೈನ್​ ಸ್ನ್ಯಾಚಿಂಗ್​​ಗೆ ಬೌನ್ಸ್​ ಬೈಕ್​ ಬಳಕೆ... ಇಂಥ ದಡ್ಡರಿಲ್ಲ ಅಂತಿದ್ದಾರೆ ಆಯುಕ್ತರು, ಕಾರಣ?

ಬೆಂಗಳೂರಿನ ಕೆ.ಆರ್.ಪುರಂನ ಮದರ್ ಥೆರೆಸಾ ಸ್ಕೂಲ್ ಹತ್ತಿರ ಮಂಗಳವಾರ ಮಂಕಿ ಕ್ಯಾಪ್​ ಧರಿಸಿ, ಬೌನ್ಸ್​ ಬೈಕ್​ನಲ್ಲಿ ಬಂದ ಕಳ್ಳರು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಸರಗಳ್ಳತನ ಮಾಡಿರುವುದು.

City Police Commissioner Bhaskar Rao press meet
ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್‌
author img

By

Published : Dec 12, 2019, 1:24 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಸರ ಅಪಹರಣ ಮಾಡಲು ಪಲ್ಸರ್​ ಬೈಕ್​ನಲ್ಲಿ ಬರುತ್ತಿದ್ದ ಖದೀಮರು ತಮ್ಮ ವರಸೆ ಬದಲಿಸಿದ್ದು, ಬೌನ್ಸ್​ ಬೈಕ್​ (ಬಾಡಿಗೆ ಬೈಕ್​) ಬಳಸಿ ಚೈನ್​ ಸ್ನಾಚಿಂಗ್​​ಗೆ ಮುಂದಾಗಿದ್ದಾರೆ.

ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್‌

ಕೆಆರ್ ಪುರಂನ ಮದರ್ ಥೆರೆಸಾ ಸ್ಕೂಲ್ ಬಳಿಯ ಆರನೇ ಕ್ರಾಸ್ ನಲ್ಲಿ ಮಂಗಳವಾರ ಮಂಕಿ ಕ್ಯಾಪ್​ ಧರಿಸಿ ಬೌನ್ಸ್​ ಬೈಕ್​ನಲ್ಲಿ ಬಂದ ಕಳ್ಳರು ಮಹಿಳೆಯ ತಲೆಗೆ ದೊಣ್ಣೆಯಿಂದ ಬಾರಿಸಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಅವರು ಕಿರುಚಿದ್ದರಿಂದ ಸುತ್ತಮುತ್ತಲ ಜನ ಸೇರಿದ್ದು, ಇದರಿಂದ ಗಾಬರಿಯಾದ ಕಳ್ಳರು ಸರ ಕಿತ್ತುಕೊಂಡು ಕಾಲ್ಕಿತ್ತಿದ್ದಾರೆ.

ಕ್ಲೆವರ್​ ಅಲ್ಲ ಮೂರ್ಖತನ: ಇನ್ನು ಈ ಕುರಿತು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್‌ಮಾತಾಡಿ ಇದು ಬುದ್ಧಿವಂತಿಕೆ ಅಲ್ಲ ಶುದ್ಧ ದಡ್ಡತನ. ಬೌನ್ಸ್​ ಬೈಕ್​ ಸಬ್​ಸ್ಕ್ರೈಬ್​ ಮಾಡಲು ದಾಖಲೆಗಳನ್ನು ಕೊಡಬೇಕು. ಬೈಕ್​​ನಲ್ಲಿ ಜಿಪಿಎಸ್​ ಟ್ರ್ಯಾಕರ್​ ಇರುವ ಕಾರಣ ಕಳ್ಳರು ಎಲ್ಲಿದ್ದಾರೆ ಎಂದು ಸುಲಭವಾಗಿ ಪತ್ತೆ ಮಾಡಬಹುದು ಎಂದು ತಿಳಿಸಿದ್ದಾರೆ.

Intro:ಸರಗಳ್ಳತನಕ್ಕೆ ಬ್ಲಾಕ್ ಪಲ್ಸರ್ ಬಿಟ್ಟು ಎಲ್ಲೋ ಬೌನ್ಸ್ ಮೇಲೆ ಬರ್ತಿದ್ದಾರೆ ಕಳ್ಳರು..
ಬೌನ್ಸ್ ಮೇಲೆ ನಿಗಾ ಇಟ್ಟಿದ್ದಿವಿ ಎಂದ ನಗರ ಆಯುಕ್ತರು

ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ಚೈನ್ ಸ್ನಾಚ್ ಪ್ರಕರಣ ಬೆಳಕಿಗೆ ಬರ್ತಿದ್ದು ಸದ್ಯ ಸರಗಳ್ಳತನಕ್ಕೆ ಬ್ಲಾಕ್ ಪಲ್ಸರ್ ಬಳಕೆ ಮಾಡ್ತಿದ್ದ ಖದೀಮರು ಸದ್ಯ ಎಲ್ಲೋ ಬೌನ್ಸ್ ಗಳನ್ನ ಬಳಸಿ ಸರಗಳ್ಳತನಕ್ಕೆ ಇಳಿದಿರುವ ಘಟನೆ ಬೆಳಕಿಗೆ ಬಂದಿದೆ.

ಕೆಆರ್ ಪುರಂ ನ ಮದರ್ ತೆರೆಸಾ ಸ್ಕೂಲ್ ಬಳಿಯ ಆರನೇ ಕ್ರಾಸ್ ನಲ್ಲಿ ಕಳೆದ ೧೦ ರಂದು ಬೌನ್ಸ್ ಬೈಕ್ ನಲ್ಲಿ ಮಂಕಿ ಕ್ಯಾಪ್ ನಲ್ಲಿ ಬಂದ ಕಳ್ಳರು ಮಹಿಳೆಯ ತಲೆಗೆ ದೊಣ್ಣೆ ಯಿಂದ ಹೊಡೆದು ಕುತ್ತಿಗೆಗೆ ಕೈ ಹಾಕಿ ಮಹಿಳೆ ಕಿರುಚಿತ ಇದ್ದ ಹಾಗೆ ಜನರು ಹತ್ರ ಬರ್ತಿರೋದನ್ನ ಗಮನಿಸಿ ಮಹಿಳೆಯ ಕತ್ತಿನಲ್ಲಿರುವ ಚೈನ್ ಸಮೇತ ಕಿತ್ತು ಸ್ಥಳದಿಂದ ಕಾಲ್ಕಿತ್ತಿದ್ದರು. ಸದ್ಯ ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಆಗಿದ್ದು ಪೊಲೀಸರು ತನೀಕೆ ಮುಂದುವರೆಸಿದ್ದಾರೆ.

ಇನ್ನು ಈ ಕುರಿತು ನಗರ ಆಯುಕ್ತ ಭಾಸ್ಕರ್ ರಾವ್‌ಮಾತಾಡಿ ಕಳ್ಳರು ದಡ್ಡರ್ ಬೌನ್ಸ್ ಗಾಡಿ ಬಳಕೆ ಮಾಡ್ತಾ ಕಳ್ಳತನಕ್ಕೆ ಇಳಿದ್ರೆ ಅದು ನಿಮ್ಮ ಮೂರ್ಖತನ ಬೌನ್ಸ್ ಗಾಡಿ ಬಳಕೆ ಮಾಡುವಾಗ ದಾಖಲೆಗಳನ್ನ ಸಬ್ ಮೀಟ್ ಮಾಡಬೇಕು .ಹಾಗೆ ಅದರಲ್ಲಿ ಲೋಕೆಷನ್ ಸಿಸ್ಟಮ್ ಇರುವ ಕಾರಣ ಕಳ್ಳರ ನ್ನ ಆದಷ್ಟು ಬೇಗ ಪತ್ತೆ ಮಾಡಬಹುದು ಸಧ್ಯ ಬೌನ್ಸ್ ಗಢಿಗಳ ಮೇಲೆ ನಿಗಾ ಇಟ್ಟಿದ್ದಿವಿ ಎಂದಿದ್ದಾರೆBody:KN_BNG_03_CHAINSnTCH_7204498Conclusion:KN_BNG_03_CHAINSnTCH_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.