ETV Bharat / state

ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ: ಸಿಟಿ ರೌಂಡ್ಸ್ ಮಾಡ್ತದೆ ಲೇಡಿ ಪೊಲೀಸರ ತಂಡ..

ಬೆಂಗಳೂರು ಪೊಲೀಸ್ ಇಲಾಖೆಯ 15 ಜನ ಸಬ್ ಇನ್​​ಸ್ಪೆಕ್ಟರ್ ತಂಡ ಮೋಟಾರ್ ಸೈಕಲ್​​​ಗಳನ್ನ ಸವಾರಿ ಮಾಡುವ ಮೂಲಕ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

author img

By

Published : Jan 26, 2020, 10:38 AM IST

Updated : Jan 26, 2020, 10:50 AM IST

Cheetah Force iis ready
ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ

ಬೆಂಗಳೂರು: ವಿ ಫಾರ್ ವುಮೆನ್, ನಾವು ಯಾವುದಕ್ಕೂ ಕಮ್ಮಿ ಇಲ್ಲ ಅಂತಾ ಬೆಂಗಳೂರು ಪೊಲೀಸ್ ಇಲಾಖೆಯಿಂದ 15 ಜನ ಸಬ್ ಇನ್​​ಸ್ಪೆಕ್ಟರ್‌ಗಳ ತಂಡ ಮೋಟಾರ್ ಸೈಕಲ್​​​ಗಳನ್ನ ಸವಾರಿ ಮಾಡುವ ಮೂಲಕ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ

ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ರಾಯಲ್ ಎನ್‌ಫೀಲ್ಡ್ ಬೈಕ್, ಪೊಲೀಸ್ ಇಲಾಖೆಯ ಚೀತಾ ಬೈಕ್​​​ಗಳನ್ನ ರೈಡ್ ಮಾಡ್ತ ಪುರುಷ ಸಿಬ್ಬಂದಿಯಷ್ಟೇ ತಾವೂ ಕೂಡ ಸಮಾನರು ಅಂತಾ ತೋರಿಸಿದ್ದಾರೆ. ಬೈಕನಲ್ಲೇ ‌ಸ್ಟಂಟ್ ಮಾಡ್ತಾ ಇಡೀ ಸಿಲಿಕಾನ್ ಸಿಟಿಯಲ್ಲಿ ಗಸ್ತು ತಿರುಗುತ್ತಿದ್ದಾರೆ.

ಸಿಟಿ ರೌಂಡ್ಸ್ ಮಾಡ್ತದೆ ಲೇಡಿ ಪೊಲೀಸರ ತಂಡ

15 ಜನ ಸಬ್ ಇನ್​​ಸ್ಪೆಕ್ಟರ್‌ಗಳ ಮಹಿಳೆಯರ ತಂಡ, ಮಕ್ಕಳ ಸುರಕ್ಷಿತ ನಗರ ಮಾಡುವ ಧ್ಯೇಯ ಹೊಂದಿದೆ. ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ. ನಾವು ಪುರುಷರಷ್ಟೇ ಸಮಾನರು, ಹಾಗೆ ನಾವು ರಾತ್ರಿ ಪಾಳಿ ಮಾಡುವಾಗ ಬೈಕಲ್ಲೇ ಗಸ್ತು ತಿರುಗುತ್ತೀವಿ ಎಂದಿದ್ದಾರೆ.

Intro:ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ..ಸಿಟಿ ರೌಂಡ್ಸ್ ಮಾಡ್ತಿದೆ ಮಹಿಳಾ ಪೊಲೀಸ್ ತಂಡ

ಬ್ಯಾಕ್ ಪ್ಯಾಕ್ lady sub inspecter chit chat ಬಂದಿದೆ
ವಿ ಫಾರ್ ವುಮೆನ್ ನಾವು ಯಾವುದಕ್ಕೂ ಕಮ್ಮಿ ಇಲ್ಲಂತ ಬೆಂಗಳೂರು ಪೊಲೀಸ್ ಇಲಾಕೇಯಲ್ಲಿ 15 ಜನರ ಸಬ್ ಇನ್ಸ್ಪೆಕ್ಟರ್ ತಂಡ ಮೋಟಾರ್ ಸೈಕಲ್ಗಳನ್ನ ಸವಾರಿ ಮಾಡುವ ಮೂಲಕ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ಪೊಲೀಸ್ ಇಲಾಕೆಯಲ್ಲಿ ಇದ್ದುಕೊಂಡು ರಾಯಲ್ ಎನ್ ಫಿಲ್ಡ್ ಬೈಕ್, ಪೊಲೀಸ್ ಇಲಾಖೆಯ ಚೀತಾ ಬೈಕ್ ಗಳನ್ನ ರೈಡ್ ಮಾಡ್ತ ಪುರುಷ ಸಿಬ್ಬಂದಿಗಳಷ್ಟೇ ನಾವು ಕೂಡ ಸಮಾನರು ಅಂತಾ ಬೈಕ್ ಓಡಿಸ್ತಾ ಗಸ್ತು , ಬೈಕಲ್ಲೇ‌ಸ್ಟಂಟ್ ಮಾಡ್ತಾ ಇಡೀ ಸಿಲಿಕಾನ್ ಸಿಟಿಯ ಲ್ಲಿ ಗಸ್ತು ತಿರುಗುತ್ತಿದ್ದಾರೆ.

ಇನ್ನು ಈ 15ಜನ ಸಬ್ ಇನ್ಸ್ಪೆಕ್ಟರ್ ತಂಡ ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತ ನಗರ ಮಾಡುವ ಧ್ಯೇಯ ಯನ್ನು ಹೊಂದಿದೆ. ಇನ್ನು ಈಟಿವಿ ಭಾರತ್ ಜೊತೆ ಸಬ್ ಇನ್ಸ್ಪೆಕ್ಟರ್ ಗಳ ತಂಡ ಲೀಡ್ ಮಾಡುವ ಪ್ರಸಿಲ್ಲಾ, ಅಕ್ಷತಾ, ಸೌಮ್ಯ ಅವರು ಮಾತಾಡಿ ನಮಗೆ ಹೆಮ್ಮೆ ಇದೆ. ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲಾ ನಾವು ಪುರುಷರಷ್ಟೇ ಸಮಾನರು ಹಾಗೆ ನಾವು ರಾತ್ರಿ ಪಾಳಿ ಮಾಡುವಾಗ ಬೈಕಲ್ಲೆ ಗಸ್ತು ತಿರುಗುತ್ತಿವಿ ಎಂದಿದ್ದಾರೆ.. ಪ್ರತಿಯೊಬ್ಬ ಮಹಿಳೆಯರು ಮುಂದೆ ಬರಬೇಕು ಎಂದು ಕಿವಿ ಮಾತು ಹೇಳಿ ದ್ದಾರೆBody:KN_BNG_03_LADY POLICE_7204498Conclusion:KN_BNG_03_LADY POLICE_7204498
Last Updated : Jan 26, 2020, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.