ETV Bharat / state

ಬಿಎಂಟಿಸಿ ವೋಲ್ವೊ ಬಸ್ ಬ್ರೇಕ್ ಫೇಲ್: ಸರಣಿ ಅಪಘಾತದಿಂದ 8 ಕಾರು, 2 ಆಟೋ, 4 ಬೈಕ್ ಜಖಂ ​ - chain accident in bangalore

ಬೆಂಗಳೂರಿನ ಜಯನಗರದಲ್ಲಿ ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​ ಆಗಿ ಸರಣಿ ಅಪಘಾತ ಸಂಭವಿಸಿದೆ. ಕಾರು, ಬೈಕ್​ ಹಾಗೂ ಆಟೋ ಈ ಅಪಘಾತದಲ್ಲಿ ಜಖಂಗೊಂಡಿವೆ. ಬಿಎಂಟಿಸಿ ನಿರ್ಲಕ್ಷ್ಯದ ವಿರುದ್ಧ ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chain accident due to bmtc break fail in bangalore
ಬಿಎಂಟಿಸಿ ವೋಲ್ವೊ ಬಸ್ ಬ್ರೇಕ್ ಫೇಲ್​ನಿಂದ ಸರಣಿ ಅಪಘಾತ
author img

By

Published : Jan 10, 2020, 5:12 PM IST

ಬೆಂಗಳೂರು: ಇತ್ತೀಚೆಗಷ್ಟೇ ಸುಮ್ಮನಹಳ್ಳಿ ಬಿಎಂಟಿಸಿ ಬಸ್​ ದುರಂತ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಗರದಲ್ಲಿ ನಡೆದಿದೆ. ಜಯನಗರದ 9ನೇ ಬ್ಲಾಕ್ ಪಂಪ್ ಹೌಸ್ ವೃತ್ತದಲ್ಲಿ ವೋಲ್ವೊ ಬಸ್ ಬ್ರೇಕ್​ ಫೇಲ್​ ಆಗಿ​ ಇಂದು ಸರಣಿ ಅಪಘಾತ ಸಂಭವಿಸಿದೆ.

ಬಿಎಂಟಿಸಿ ವೋಲ್ವೊ ಬಸ್ ಬ್ರೇಕ್ ಫೇಲ್​ನಿಂದ ಸರಣಿ ಅಪಘಾತ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಟಿಎಂ ಲೇಔಟ್​ಗೆ ಹೊರಟಿದ್ದ ವೋಲ್ವೊ ಬಸ್​ನ ಬ್ರೇಕ್ ಫೇಲ್ ಆಗಿದ್ದು, ಸರಣಿ ಅಪಘಾತಕ್ಕೆ ಕಾರಣವಾಗಿದೆ. ಈ ವೇಳೆ 8 ಕಾರು, 2 ಆಟೊ, ಮತ್ತು 4 ದ್ವಿಚಕ್ರ ವಾಹನಗಳು ಅಪಘಾತದಲ್ಲಿ ಜಖಂಗೊಂಡಿವೆ.

ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನಗಳ ಮಾಲೀಕರು ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:BmtcBody:ಬಿಎಂಟಿಸಿ ಬಸ್ ಬ್ರೇಕ್ ಫೇಲ್, ತಪ್ಪಿದ ಬಾರಿ ಅನಾಹುತ!!

ಸುಮ್ಮನಹಳ್ಳಿ ಬಿಎಂಟಿಸಿ ದುರಂತ ಮಾಸುವ ಮುನ್ನ ಮತ್ತೊಂದು ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ, ಜಯನಗರ 9ನೆ ಬ್ಲಾಕ್ ಪಂಪ್ ಹೌಸ್ ಸರ್ಕಲ್ ನಲ್ಲಿ ಮತ್ತುಂದು ಸರಣಿ ಅಪಘಾತ ಸಂಭವಿಸಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಟಿಎಂ ಲೇಔಟ್ ಗೆ ಬರುತ್ತಿದ್ದ ವೋಲ್ವೋ ಬಸ್ ಬ್ರೇಕ್ ಫೇಲ್ ಆದ ಕಾರಣ ಸರಣಿ ಅಪಘಾತವಾಗಿದೆ ಒಟ್ಟು 8 ಕಾರು , 2 ಆಟೊ, ಮತ್ತು 4 ದ್ವಿಚಕ್ರ ವಾಹನಗಳು ಜಖಂ ಆಗವೆ.

ಇನ್ನು ಮೊನ್ನೆ ಸುಮ್ಮನಹಳ್ಳಿ ಅಪಘಾತವಾದಾಗ ಪ್ರತಿದಿನ ವಾಹನಗಳ ಸ್ಥಿತಿಗತಿಗಳ ಬಗ್ಗೆ ತಿಳಿದು ನಂತರ ರಸ್ತೆಗೆ ಇಳಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು, ಆದರೆ ಈ ಪ್ರಕರಣ ಗಮನಿಸಿದರೆ ಇದು ಬಿಎಂಟಿಸಿ ದಿವ್ಯನಿರ್ಲಕ್ಷ್ಯ ಎಂಬುದು ತಿಳಿದುಬರುತ್ತೆ, ಇಷ್ಟು ದೊಡ್ಡ ಅಪಘಾತ ವಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿದೆ ಇರುವುದು ಅದೃಷ್ಟದ ಸಂಗತಿಯಾದರೆ, ವಾಹನಗಳ ಮಾಲೀಕರು ಮಾತ್ರ ಬಿಎಂಟಿಸಿ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದರು.Conclusion:Video sent
ETV Bharat Logo

Copyright © 2025 Ushodaya Enterprises Pvt. Ltd., All Rights Reserved.