ETV Bharat / state

ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ವಾಪಸ್​ ಕೊಡ್ತೇವಿ: ಕಿಶನ್​ ರೆಡ್ಡಿ ಭರವಸೆ - ಹೌಡಿ ಮೋದಿ

ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ. ಭವಿಷ್ಯದ ದಿನಗಳಲ್ಲಿ ಅಮೆರಿಕ - ಭಾರತ ದೇಶಗಳ ನಡುವೆ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು.

ಕಿಶನ್‌ ರೆಡ್ಡಿ
author img

By

Published : Sep 23, 2019, 2:12 PM IST

ಬೆಂಗಳೂರು: ಕರ್ನಾಟಕ ಸೇರಿ ಹತ್ತು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಎಲ್ಲ ರಾಜ್ಯಗಳಿಂದಲೂ ನಷ್ಟದ ವರದಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ವರದಿ ಬಂದ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಖಾತೆ ಸಚಿವ ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಪ್ರವಾಹ ಪರಿಹಾರ ವಿಳಂಬವಾಗಿಲ್ಲ. ದೇಶಾದ್ಯಂತ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆರೆ ಆಗಿತ್ತು. ಎಲ್ಲ ರಾಜ್ಯಗಳಿಂದಲೂ ವರದಿ ತರಿಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲೂ ಸಾಕಷ್ಟು ನಷ್ಟ ಆಗಿರುವ ಬಗ್ಗೆ ಕೇಂದ್ರದ ಬಳಿ ಮಾಹಿತಿ ಇದೆ. ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು. ರಾಜ್ಯ ಸರ್ಕಾರ ಮೊದಲು ತನ್ನ ಬೊಕ್ಕಸದಿಂದಲೇ ಹಣ ಖರ್ಚು ಮಾಡಿ, ಲೆಕ್ಕ ಕೊಟ್ಟರೆ ಅಷ್ಟೂ ಹಣವನ್ನ ಕೇಂದ್ರ ಸರ್ಕಾರ ಪುನರ್ ಭರಿಸಿಕೊಡುತ್ತದೆ ಎಂದರು.

ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದರು

ಅಕ್ಟೋಬರ್ 31ರ ನಂತರ ಸಾಕಷ್ಟು ಬದಲಾವಣೆಗಳು ಆಗಲಿವೆ. ಜಮ್ಮು-ಕಾಶ್ಮೀರ ಹಾಗೂ‌ ಲಡಾಕ್ ಗೆ ರಾಜ್ಯಪಾಲರ ನೇಮಕವಾಗಲಿದೆ. ಕಾಶ್ಮೀರಿಗಳನ್ನು ಸಶಸ್ತ್ರ ದಳಗಳ ವಿವಿಧ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಜಾರಿಯಾಗುತ್ತದೆ. ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ರೈತರಿಗೆ ಲಾಭ ತಂದುಕೊಡಲು ನಫೆಡ್ ಮೂಲಕ ನೇರವಾಗಿ ಕೇಂದ್ರ ಸೇಬು ಬೆಳೆ ಮಾಡಲು ನಿರ್ಧರಿಸಿದೆ ಎಂದರು‌.

2G,3G,4G, ಸೆಲ್ ಫೋನ್ ದರದ ಬಗ್ಗೆ ಕೆಲ ಬುದ್ದಿ ಜೀವಿಗಳು ಮಾತನಾಡುತ್ತಿದ್ದಾರೆ. ಆದರೆ, ಅಲ್ಲಿ ಈವರೆಗೆ ಮಹಿಳೆ, ಮಕ್ಕಳ ಹಕ್ಕು, ಮಕ್ಕಳ‌ ಶಿಕ್ಷಣ ಹಕ್ಕು ಇರಲಿಲ್ಲ ಎನ್ನುವ ಬಗ್ಗೆ ಮಾತನಾಡಲ್ಲ. ಪುಲ್ವಾಮಾದಲ್ಲಿ ನಮ್ಮ 40 ಸಿಆರ್​ಪಿಎಫ್ ಯೋಧರ ಬಲಿದಾನದ ಬಗ್ಗೆ ಮಾತನಾಡಲ್ಲ ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೆಲವು ಕಡೆ ಹಾಕಿರುವ 144 ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ ಭವಿಷ್ಯದ ದಿನಗಳಲ್ಲಿ ಅಮೆರಿಕ - ಭಾರತ ದೇಶಗಳ ನಡುವೆ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ ಜಗತ್ತಿನ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದರು. ಜಾಗತಿಕ ಭಯೋತ್ಪಾದಕತೆ ವಿರುದ್ಧ ಉಭಯ ದೇಶಗಳ ನಾಯಕರು ಸಮರ ಸಾರುವ ಬಗ್ಗೆ ಮಾತಾಡಿದರು. ಇಸ್ಲಾಮಿಕ್ ಭಯೋತ್ಪಾದನೆ, ಗಡಿ ಸಮಸ್ಯೆ ಕುರಿತು ಇಬ್ಬರೂ ಚರ್ಚೆ ನಡೆಸಿದರು ಭಯೋತ್ಪಾದನೆ ವಿರುದ್ಧದ ಇಬ್ಬರ ಸಂಕಲ್ಪ ಇನ್ನಷ್ಟು ಬಲಗೊಂಡಿದೆ ಎಂದರು.

Intro:

ಬೆಂಗಳೂರು: ಕರ್ನಾಟಕ ಸೇರಿ ಹತ್ತು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.ಎಲ್ಲ ರಾಜ್ಯಗಳಿಂದಲೂ ನಷ್ಟದ ವರದಿಗಳನ್ನು ತರಿಸಿಕೊಳ್ಳಲಾಗುತ್ತಿದೆ.ವರದಿ ಬಂದ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ಪ್ರವಾಹ ಪರಿಹಾರ ವಿಳಂಬವಾಗಿಲ್ಲ
ದೇಶಾದ್ಯಂತ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆರೆ ಆಗಿತ್ತು ಎಲ್ಲ ರಾಜ್ಯಗಳಿಂದಲೂ ವರದಿ ತರಿಸಿಕೊಳ್ಳಲಾಗ್ತಿದೆ ಕರ್ನಾಟಕದಲ್ಲೂ ಸಾಕಷ್ಟು ನಷ್ಟ ಆಗಿರುವ ಬಗ್ಗೆ ಕೇಂದ್ರದ ಬಳಿ ಮಾಹಿತಿ ಇದೆ ಸಧ್ಯದಲ್ಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು
ರಾಜ್ಯ ಸರ್ಕಾರಗಳ ಬಳಿ ಸಿಆರ್ ಎಫ್ ನಿಧಿ ಇದೆ ಈ‌ ನಿಧಿಯಿಂದ ಸಧ್ಯಕ್ಕೆ ವೆಚ್ಚ ಮಾಡ್ತಿದೆ. ರಾಜ್ಯ ಸರ್ಕಾರ ಮೊದಲು ತನ್ನ ಬೊಕ್ಕಸದಿಂದಲೇ ಹಣ ಖರ್ಚು ಮಾಡಿ,ಲೆಕ್ಕೆ ಕೊಟ್ಟರೆ ಅಷ್ಟೂ ಹಣವನ್ನ ಕೇಂದ್ರ ಸರ್ಕಾರ ಪುನರ್ ಭರಿಸಿಕೊಡುತ್ತದೆ ಎಂದರು.

ಅಕ್ಟೋಬರ್ 31ರ ನಂತರ ಸಾಕಷ್ಟು ಬದಲಾವಣೆಗಳು ಆಗಲಿವೆ.ಜಮ್ಮು-ಕಾಶ್ಮೀರ ಹಾಗೂ‌ ಲಡಾಕ್ ಗೆ ರಾಜ್ಯಪಾಲರ ನೇಮಕವಾಗಲಿದೆ.ಕಾಶ್ಮೀರಿಗಳನ್ನು ಸಶಸ್ತ್ರ ದಳಗಳ ವಿವಿಧ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಜಾರಿಯಾಗುತ್ತದೆ. ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ರೈತರಿಗೆ ಲಾಭ ತಂದುಕೊಡಲು ನಫೇಡ್ ಮೂಲಕ ನೇರವಾಗಿ ಕೇಂದ್ರ ಸೇಬು ಬೆಳೆ ಮಾಡಲು ನಿರ್ಧರಿಸಿದೆ ಎಂದರು‌.

ಜಮ್ಮು -ಕಾಶ್ಮೀರದ 15 ಠಾಣಾ ವ್ಯಾಪ್ತಿಯಲ್ಲಿ ಇನ್ನೂ 143 ಸೆಕ್ಷನ್ ಹಾಕಲಾಗಿದೆ ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು 2g,3g,4g, ಸೆಲ್ ಫೋನ್ ದರದ ಬಗ್ಗೆ ಕೆಲ ಬುದ್ದಿ ಜೀವಿಗಳು ಮಾತನಾಡುತ್ತಿದ್ದಾರೆ ಆದರೆ ಅಲ್ಲಿ ಈವರೆಗೆ ಮಹಿಳೆ,ಮಕ್ಕಳ ಹಕ್ಕು, ಜಾತಿನಿಂದನೆ ಪ್ರಕರಣ ದಾಖಲಿಸುವ ಹಕ್ಕು, ಮಕ್ಕಳ‌ಶಿಕ್ಷಣ ಹಕ್ಕು ಇರಲಿಲ್ಲ ಎನ್ನುವ ಬಗ್ಗೆ ಮಾತನಾಡಲ್ಲ, ಫುಲ್ವಾಮಾದಲ್ಲಿ ನಮ್ಮ 40 ಸಿಆರ್ಪಿಎಫ್ ಯೋಧರ ಬಲಿದಾನದ ಬಗ್ಗೆ ಮಾತನಾಡಲ್ಲ ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೆಲವು ಕಡೆ ಹಾಕಿರುವ 144 ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ ಎಂದು ವಿರೋಧಿಗಲಕಿಗೆ ತಿರಿಗೇಟು ನೀಡಿದರು.

ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ ಭವಿಷ್ಯದ ದಿನಗಳಲ್ಲಿ ಅಮೆರಿಕ- ಭಾರತ ದೇಶಗಳ ನಡುವೆ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ ಜಗತ್ತಿನ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದರು ಜಾಗತಿಕ ಭಯೋತ್ಪಾದಕತೆ ವಿರುದ್ಧ ಉಭಯ ದೇಶಗಳ ನಾಯಕರು ಸಮರ ಸಾರುವ ಬಗ್ಗೆ ಮಾತಾಡಿದರು ಇಸ್ಲಾಮಿಕ್ ಭಯೋತ್ಪಾದನೆ, ಗಡಿ ಸಮಸ್ಯೆ ಕುರಿತು ಇಬ್ಬರೂ ಚರ್ಚೆ ನಡೆಸಿದರು ಭಯೋತ್ಪಾದನೆ ವಿರುದ್ಧದ ಇಬ್ಬರ ಸಂಕಲ್ಪ ಇನ್ನಷ್ಟು ಬಲಗೊಂಡಿದೆ ಎಂದರು.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯವ್ರು ಕರ್ನಾಟಕ, ಬೆಂಗಳೂರಿನ ಕುರಿತೂ ಪ್ರಸ್ತಾಪಿಸಿದ್ದಾರೆ ಪ್ರಧಾನಿಯವ್ರ ಏಳು ದಿನಗಳ ಅಮೆರಿಕ ಪ್ರವಾಸ ಫಲಪ್ರದವಾಗಲಿದೆ ಎರಡೂ ದೇಶಗಳಿಗೆ ಈ ಪ್ರವಾಸದಿಂದ ಆರ್ಥಿಕತೆಯ ಲಾಭವಾಗಲಿದೆ
ಎರಡೂ ದೇಶಗಳ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ
ಇದರ ಸಂಪೂರ್ಣ ಹೆಗ್ಗಳಿಕೆ ನಮ್ಮ ಪ್ರಧಾನಿಗೆ ಸಲ್ಲಲಿದೆ ಭಾರತದ ಆಚೆಗೆ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಭಾರತೀಯ ಮೂಲದ ಜನ ಸೇರಿದ್ದರು ನಿನ್ನೆ ಸೇರಿದ್ದ ಜನ ಇತಿಹಾಸ ಸೃಷ್ಟಿಸಿದ್ದಾರೆ ಸ್ವಾತಂತ್ರ್ಯ ನಂತರ ದೇಶದಾಚೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅನಿವಾಸಿ ಭಾರತೀಯರು ಸೇರಿದ್ದು ಇದೇ ಮೊದಲು ಎಂದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.