ETV Bharat / state

ವಿದೇಶದಲ್ಲಿ ಕೆಲಸ ಕೊಡಿಸುವ ನಕಲಿ ಆಸಾಮಿ ಬಂಧಿಸಿದ ಸಿಸಿಬಿ ಪೊಲೀಸರು..

ಫಾರಿನ್ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ ಅಂತಾ ಕಂಪನಿ ತೆರೆದು ಹಲವಾರು ಜನರಿಗೆ ಮೋಸ ಮಾಡಿದ ವ್ಯಕ್ತಿಯನ್ನ ಬಂಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿದೇಶದಲ್ಲಿ ಕೆಲಸ ಕೊಡ್ಸೊ ನಕಲಿ ಅಸಾಮಿಯನ್ನ ಬಂಧಿಸಿದ ಸಿಸಿಬಿ ಪೋಲಿಸ್
author img

By

Published : Aug 16, 2019, 8:01 PM IST

ಬೆಂಗಳೂರು: ಫಾರಿನ್ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ ಅಂತಾ ಕಂಪನಿ ತೆರೆದು ಹಲವಾರು ಜನರಿಗೆ ಮೋಸ ಮಾಡಿದ ವ್ಯಕ್ತಿಯನ್ನ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರದೀಪ್ ಕುಮಾರ್ ಬಂಧಿತ ಆರೋಪಿ ಎನ್ನಲಾಗಿದೆ. ರಾಜಾಜಿನಗರ ರಾಜಮಾರ್ ರಸ್ತೆಯಲ್ಲಿ 'ಸಿ ವರ್ಡ್​' ಫಾರಿನ್ ಕಂಪೆನಿ ತೆರೆದು, ಯುವಕ-ಯುವತಿಯರನ್ನ ಟಾರ್ಗೆಟ್ ಮಾಡಿ ಕೆಲಸ ಕೊಡಿಸ್ತಿನಿ ಎಂದು ನಂಬಿಸಿ ಜಾಹೀರಾತು ನೀಡ್ತಿದ್ದ. ಇದನ್ನ ನೋಡಿ ಬಂದ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಮೋಸ ಮಾಡಿದ್ದ. ಹೀಗಾಗಿ ನೊಂದವರು ಸಿಸಿಬಿಗೆ ದೂರು ನೀಡಿದ್ದರು.

ccb police arrest a man in bengalore
ವಿದೇಶದಲ್ಲಿ ಕೆಲಸ ಕೊಡಿಸ್ತೀನೆಂದು ಟೋಪಿ ಹಾಕುತ್ತಿದ್ದ ಖದೀಮ..
ಸದ್ಯ ಆರೋಪಿ ಕಚೇರಿ ಮೇಲೆ ದಾಳಿ ಮಾಡಿ ಕಡತ ಹಾಗೂ ನಗದು ವಶಪಡಿಸಿ‌ ತನಿಖೆ ನಡೆಸಿದಾಗ ಆರೋಪಿ ಮೇಲೆ ಈಗಾಗಲೇ ಕೇರಳ ರಾಜ್ಯದಲ್ಲಿ ಇದೇ ರೀತಿ ಚೀಟಿಂಗ್ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Intro:ಫಾರಿನ್ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ ನಂಬಿಸ್ತಿದ್ದ ಅಸಾಮಿ ಬಂಧನ

ಫಾರಿನ್ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ ಅಂತ ಕಂಪನಿ ತೆರೆದು ಹಲವಾರು ಜನರಿಗೆ ಮೋಸ ಮಾಡಿದ ವ್ಯಕ್ತಿಯನ್ನ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ..ಪ್ರದೀಪ್ ಕುಮಾರ್ ಬಂಧಿತ ಆರೋಪಿ

ರಾಜಾಜಿನಗರ ರಾಜ್ ಕುಮಾರ್ ರಸ್ತೆಯಲ್ಲಿ sea world ಫಾರಿನ್ ಕಂಪೆನಿ ತೆರೆದು ಯುವಕರು ಯುವತಿಯರನ್ನ ಟಾರ್ಗೆಟ್ ಮಾಡಿ ಕೆಲಸ ಕೊಡಿಸ್ತಿನಿ ಎಂದು ನಂಬಿಸಿ ಜಾಹೀರಾತು ನೀಡ್ತಿದ್ದ. ಇದನ್ನ ನೋಡಿ ಬಂದ ಉದ್ಯೋಗಿಗಳಿಂ ಹಣ ಪಡೆದು ಮೋಸ ಮಾಡಿದ್ದ.

ಹೀಗಾಗಿ ನೊಂದವರು ಸಿಸಿಬಿಗೆ ದೂರು ನೀಡಿದ್ರು. ಸದ್ಯ ಆರೋಪಿ ಕಚೇರಿ ಮೇಲೆ ದಾಳಿ ಮಾಡಿ ಕಡತ ಹಾಗೂ ನಗದು ವಶಪಡಿಸಿ‌ತನಿಖೆ ನಡೆಸಿದಾಗ ಆರೋಪಿ ಮೇಲೆ ಈಗಾಗಲೇ ಕೇರಳ ರಾಜ್ಯದಲ್ಲಿ ಇದೇ ರೀತಿ ಚೀಟಿಂಗ್ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆBody:KN_BNG_07_CCB_ARREST_7204498Conclusion:KN_BNG_07_CCB_ARREST_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.