ETV Bharat / state

ಹುಕ್ಕಾ ಬಾರ್, ಅಕ್ರಮ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ.. - ಕೋರಮಂಗಲ‌ ಪೊಲೀಸ್ ಠಾಣಾ

ಅಕ್ರಮವಾಗಿ ನಡೆಸುತ್ತಿದ್ದ ಕ್ಲಬ್​ ಹಾಗೂ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ ನಗದು ಸೀಜ್‌ ಮಾಡಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಸಿಬಿ ದಾಳಿ ವೇಳೆ ಆರೋಪಿಗಳ ಬಂಧನ
author img

By

Published : Sep 17, 2019, 10:34 AM IST

ಬೆಂಗಳೂರು:ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೋರಮಂಗಲದ ಹುಕ್ಕಾ ಬಾರ್ ಹಾಗೂ ಕೆಆರ್‌ಪುರಂ ಬಳಿಯ ಜೂಜಾಟದ ಅಡ್ಡೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

CCB attacked the illegal club and gambling
ಸಿಸಿಬಿ ದಾಳಿ ವೇಳೆ ಆರೋಪಿಗಳ ಬಂಧನ..

ಕೋರಮಂಗಲ‌ ಪೊಲೀಸ್ ಠಾಣಾ ವ್ಯಾಪ್ತಿಯ ಅಂಕಲ್ ಜಾನಿ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಬಳಸುತ್ತಿದ ಕಾರಣ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ, ಹುಕ್ಕಾ ಸೇದಲು ಬಳಸುತ್ತಿದ್ದ ವಸ್ತುಗಳು ಹಾಗೂ ಮಾಲೀಕ ಸುಮಂತ್‌ ಎಂಬಾತನನ್ನ ಬಂಧಿಸಿದ್ದಾರೆ.

ಕೆಆರ್‌ಪುರಂದ ಸುಭಾಷ್ ನಗರದ ಬಳಿ ಇರುವ ಪಲಪಲ ಕ್ಲಬ್ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ನಡೆಸುತ್ತಿದ್ದ ಜೂಜಾಟವನ್ನು ನಿಲ್ಲಿಸಿದ್ದಾರೆ. ಕ್ಲಬ್​ನ ಮ್ಯಾನೇಜರ್ ಚಂದ್ರಬಾಬು ಹಾಗೂ ಮಾಲೀಕ ಮಂಜುನಾಥ್ ಎಂಬುವರು ಸೇರಿ ಒಟ್ಟು 15 ಮಂದಿಯನ್ನ ಬಂಧಿಸಿದ್ದಾರೆ. ನಗದು ಮತ್ತು ಇನ್ನಿತರೆ ವಸ್ತಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಚರಣೆ
ಹುಕ್ಕಾ ಬಾರ್,ಗ್ಲಾಂಬ್ಲಿಗ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು

ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಕೋರಮಂಗಲದ ಹುಕ್ಕಾ ಬಾರ್ ಹಾಗೂ ಕೆ. ಆರ್ ಪುರಂ ಬಳಿಯ ಗ್ಲಾಬ್ಲಿಂಗ್ ಮೇಲೆ ದಾಳಿ ನಡೆಸಿ ಆರೋಪಿಗಳ ಬಂಧನ ಮಾಡಿದ್ದಾರೆ.

ಕೋರಮಂಗಲ‌ ಪೊಲೀಸ್ ಠಾಣಾ ವ್ಯಾಪ್ತಿಯ Uncle jhony cafeಯಲ್ಲಿ ಅಕ್ರಮವಾಗಿ ಹುಕ್ಕಾ ಬಳಸುತ್ತಿದ ಕಾರಣ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಹುಕ್ಕಾ ಬಳಸುತ್ತಿದ್ದ ವಸ್ತುಗಳು ಹಾಗೂ ಓನರ್ ಸುಮಂತ್ ಅಂದರ್‌ಮಾಡಿದ್ದಾರೆ.

ಹಾಗೆ
ಅಕ್ರಮವಾಗಿ ಕೆ.ಆರ್ ಪುರದ ಸುಭಾಷ್ ನಗರದ ಬಳಿ ಇರುವ ಪಲಪಲ ಕ್ಲಬ್ ಮೇಲೆ ದಾಳಿ ಮಾಡಿ ಗ್ಯಾಂಬ್ಲಿಗ್ ನಡೆಸುತ್ತಿದ್ದ ಕ್ಲಬ್ ನ ಮ್ಯಾನೇಜರ್ ಚಂದ್ರಬಾಬು ಹಾಗೂ ಮಾಲೀಕ ಮಂಜುನಾಥ್ ರನ್ನ ಸೇರಿ ಒಟ್ಟು 15 ಜನರ ಬಂಧಿಸಿ ಗ್ಯಾಂಬ್ಲಿಗ್ ತೊಡಗಿಸಿದ್ದ ಹಣ ವಶ ಪಡಿಸಿ ತನಿಕೆ ಮುಂದುವರೆಸಿದ್ದಾರೆ

Body:KN_BNG_01_CCB_7204498Conclusion:KN_BNG_01_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.