ETV Bharat / state

ಆಡಿಯೋ ಕದ್ದಾಲಿಕೆ ಪ್ರಕರಣ: ಸಿಬಿಐಯಿಂದ ಇಂದೂ ಮುಂದುವರೆದ ತನಿಖೆ...

ರಾಜ್ಯ ಸರ್ಕಾರ ಪೋನ್  ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಿದ ಹಿನ್ನೆಲೆ ಪೋನ್ ಟ್ಯಾಪಿಂಗ್ ಪ್ರಕರಣದ ತನಿಖೆಗೆ ಕಳೆದ ಆರು ದಿನಗಳ ಹಿಂದೆ ದಿಲ್ಲಿಯಿಂದ ನಗರಕ್ಕೆ ಕಾಲಿಟ್ಟಿದ್ದ ಸಿಬಿಐ ಟೀಂ‌ ಆರು ದಿನಗಳಿಂದ ಟ್ಯಾಪಿಂಗ್ ಪ್ರಕರಣದ ಮಾಹಿತಿ ಕಲೆ ಹಾಕಿ ಇಂದೂ ಕೂಡಾ ತನಿಖೆಯನ್ನ ಚುರುಕುಗೊಳಿಸಿದೆ.

ಆಡಿಯೋ ಕದ್ದಾಲಿಕೆ ಪ್ರಕರಣ ಸಿಬಿಐಯಿಂದ ಇಂದೂ ಮುಂದುವರೆದ ತನಿಖೆ
author img

By

Published : Sep 6, 2019, 5:23 PM IST

ಬೆಂಗಳೂರು; ರಾಜ್ಯ ಸರ್ಕಾರ ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಿದ ಹಿನ್ನೆಲೆ ಪೋನ್ ಟ್ಯಾಪಿಂಗ್ ಪ್ರಕರಣದ ತನಿಖೆಗೆ ಕಳೆದ ಆರು ದಿನಗಳ ಹಿಂದೆ ದಿಲ್ಲಿಯಿಂದ ನಗರಕ್ಕೆ ಕಾಲಿಟ್ಟಿದ್ದ ಸಿಬಿಐ ಟೀಂ‌ ಆರು ದಿನಗಳಿಂದ ಸಿಬಿಐ ಟ್ಯಾಪಿಂಗ್ ಪ್ರಕರಣದ ಮಾಹಿತಿ ಕಲೆ ಹಾಕಿ ಇಂದೂ ಕೂಡಾ ತನಿಖೆಯನ್ನ ಚುರುಕುಗೊಳಿಸಿದೆ.

ಪ್ರಕರಣದ ಕಂಪ್ಲೀಟ್ ದಾಖಲೆಗಳು ಸಿಸಿಬಿಯಿಂದ ಸಿಬಿಐ ವಶಕ್ಕೆ ಪಡೆದಿರುವ ತಂಡ ದಾಖಲೆಗಳ ಆಧಾರದ ಮೇಲೆ ಈಗಾಗ್ಲೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಇನ್ಸ್​​​​ಪೆಕ್ಟರ್​​ ಗಳನ್ನ ಮತ್ತೆ ಇಂದು ಕೂಡ ಕೆಕೆ ಗೆಸ್ಟ್ ಹೌಸ್ ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಮೂವರು ಇನ್ಸ್​​​ಪೆಕ್ಟರ್​​ ಸಿಸಿಬಿ ಅಧಿಕಾರಿಗಳ ಎದುರು ಕೆಲ ಸತ್ಯಾಂಶ ಬಾಯಿ ಬಿಟ್ಟಿದ್ದಾರೆ. ಅದೇನೆಂದರೆ ‌ಪೋನ್ ಟ್ಯಾಪಿಂಗ್ ನಡೆದ ಸಂದರ್ಭದಲ್ಲಿ ಇದ್ದ ನಗರ ಪೊಲೀಸ್ ಆಯುಕ್ತ ಸೂಚನೆ ಮೇರೆಗೆ ಟ್ಯಾಪಿಂಗ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಸದ್ಯ ಇನ್ಸ್​​​​ಪೆಕ್ಟರ್​​ಗಳ ವಿಚಾರಣೆಗೊಳಪಡಿಸಿದ ಸಿಬಿಐ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನ ವಿಚಾರಣೆಗೆ ಸದ್ಯದಲ್ಲೇ ಒಳಪಡಿಸಲಿದ್ದಾರೆ. ಪ್ರಮುಖ ದಾಖಲೆಗಳ ಸಮೇತ ವಿಚಾರಣೆಗೆ ಒಳಪಡಿಸಲು ನಿರ್ಧಾರ ಮಾಡಿದ್ದಾರೆ.

ಮತ್ತೊಂದೆಡೆ ಪೋನ್ ಟ್ಯಾಪಿಂಗ್ ಆಡಿಯೋವನ್ನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಇನ್ಸ್​​​ಪೆಕ್ಟರ್​​ಗಳು ಅಂದಿನ ನಗರ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನೀಡಿದ ಹಿನ್ನೆಲೆ, ನಗರ ಪೊಲೀಸ್ ಆಯುಕ್ತರ ಕಚೇರಿಯ ಕೆಲ ಸಿಬ್ಬಂದಿ ವಿಚಾರಣೆ, ಹಾಗೆಯೇ ಸಿಸಿಟಿವಿಯನ್ನೂ ಪರಿಶೀಲನೆ ನಡೆಸಿದ್ದಾರೆ.

Intro:ಆಡಿಯೋ ಕದ್ದಾಲಿಕೆ ಪ್ರಕರಣ
ಸಿಬಿಐಯಿಂದ ಇಂದು ಮುಂದುವರೆದ ತನಿಖೆ

ರಾಜ್ಯ ಸರ್ಕಾರ ಪೋನೋ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಿದ ಹಿನ್ನೆಲೆ ಪೋನ್ ಟ್ಯಾಪಿಂಗ್ ಪ್ರಕರಣದ ತನಿಖೆಗೆ ಕಳೆದ ಆರು ದಿನಗಳ ಹಿಂದೆ ದಿಲ್ಲಿಯಿಂದ ನಗರಕ್ಕೆ ಕಾಲಿಟ್ಟಿದ್ದ ಸಿಬಿಐ ಟೀಂ‌ ಆರುದಿಗಳಿಂದ ಸಿಬಿಐ ಟ್ಯಾಪಿಂಗ್ ಪ್ರಕರಣದ ಮಾಹಿತಿ ಕಲೆ ಹಾಕಿ ತನಿಖೆ ಚುರುಕುಗೊಳಿಸಿದೆ

ಪ್ರಕರಣದ ಕಂಪ್ಲೀಟ್ ದಾಖಲೆಗಳು ಸಿಸಿಬಿಯಿಂದ ಸಿಬಿಐ ವಶಕ್ಕೆ ಪಡೆದಿರುವ ತಂಡ ದಾಖಲೆಗಳ ಆಧಾರದ ಮೇಲೆ ಈಗಾಗ್ಲೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಇನ್ಸ್ಪೆಕ್ಟರ್ ಗಳನ್ನ ಮತ್ತೆ ಇಂದು ಕೂಡ ಕೆಕೆ ಗೆಸ್ಟ್ ಹೌಸ್ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ..

ಇನ್ನು ಮೂವರು ಇನ್ಸ್ಪೆಕ್ಟರ್ಗಳು ಸಿಸಿಬಿ ಅಧಿಕಾರಿಗಳ ಎದುರು ಕೆಲ ಸತ್ಯಾಂಶ ಬಾಯಿ ಬಿಟ್ಟಿದ್ದಾರೆ. ಅದೆನೆಂದರೆ ‌ಪೋನೋ ಟ್ಯಾಪಿಂಗ್ ನಡೆದ ಸಂಧರ್ಭದಲ್ಲಿ ಇದ್ದ ನಗರ ಪೊಲೀಸ್ ಆಯುಕ್ತ ಸೂಚನೆ ಮೇರೆಗೆ ಪೋನೋ ಟ್ಯಾಪ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಸದ್ಯ ಇನ್ಸ್ಪೆಕ್ಟರ್ ಗಳ ವಿಚಾರಣೆಗೊಳಪಡಿಸಿದ ಸಿಬಿಐ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವ್ರನ್ನ ವಿಚಾರಣೆಗೆ ಸದ್ಯದಲ್ಲೇ ಒಳಪಡಿಸಲಿದ್ದಾರೆ. ಪ್ರಮುಖ ದಾಖಲೆಗಳ ಸಮೇತ ವಿಚಾರಣೆಗೆ ಒಳಪಡಿಸಲು ನಿರ್ಧಾರ ಮಾಡಿದ್ದಾರೆ.

ಮತ್ತೊಂದೆಡೆ ಪೋನೋ ಟ್ಯಾಪಿಂಗ್ ಆಡಿಯೋವನ್ನ ನಗರ ಪೊಲೀಸ್ ಆಯುಕ್ತರ ಕಚೇರಿಗೆನೆ ಇನ್ಸ್ಪೆಕ್ಟರ್ ಗಳು ಅಂಧಿನ ನಗರ ಆಯುಕ್ತ ಅಲೋಕ್ ಕುಮಾರ್ ಅವ್ರಿಗೆ ‌ನೀಡಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯ ಕೆಲ ಸಿಬ್ಭಂದಿಗಳ ವಿಚಾರಣೆ, ಹಾಗೆ ಸಿಸಿಟಿವಿಯನ್ನ ಪರಿಶೀಲನೆ ನಡೆಸಿದ್ದಾರೆ
Body:KN_BNG_04_PHONE_TAP_7204498Conclusion:KN_BNG_04_PHONE_TAP_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.