ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಆರ್ ಆರ್ ನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ಮಾಡಿದ್ದರು. ಈ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ತಿಳಿಸಿದ್ದಾರೆ.
-
Case registered under the Disaster Management Act against Kannada film actor Darshan for campaigning in Rajarajeshwari Nagar without following #COVID19 guidelines: N Manjunath Prasad, Commissioner, Bruhat Bengaluru Mahanagara Palike (BBMP), Karnataka
— ANI (@ANI) November 1, 2020 " class="align-text-top noRightClick twitterSection" data="
">Case registered under the Disaster Management Act against Kannada film actor Darshan for campaigning in Rajarajeshwari Nagar without following #COVID19 guidelines: N Manjunath Prasad, Commissioner, Bruhat Bengaluru Mahanagara Palike (BBMP), Karnataka
— ANI (@ANI) November 1, 2020Case registered under the Disaster Management Act against Kannada film actor Darshan for campaigning in Rajarajeshwari Nagar without following #COVID19 guidelines: N Manjunath Prasad, Commissioner, Bruhat Bengaluru Mahanagara Palike (BBMP), Karnataka
— ANI (@ANI) November 1, 2020
ಕಳೆದ ಶುಕ್ರವಾರ ಇಡೀ ದಿನ ದರ್ಶನ್ ಪ್ರಚಾರದಲ್ಲಿ ತೊಡಗಿದ್ದರು. ದರ್ಶನ್ ಜೊತೆ ನಟಿ ಅಮೂಲ್ಯ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೂಡ ಭಾಗಿಯಾಗಿದ್ದರು.