ETV Bharat / state

ಗಳಿಕೆ ರಜೆ ನಗದೀಕರಣ ರದ್ದುಗೊಳಿಸಿದ ಸರ್ಕಾರ!

author img

By

Published : Jan 5, 2021, 6:14 AM IST

ಆರ್ಥಿಕ‌ ಸಂಕಷ್ಟ ಹಿನ್ನೆಲೆ ಈ ವರ್ಷ ಗಳಿಕೆ ರಜೆಯ ನಗದೀಕರಣ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

cancels encashment of earned leaves, Karnataka cancels encashment of earned leaves for govt employees, encashment news, encashment latest news, ಗಳಿಕೆ ರಜೆಯ ನಗದೀಕರಣ ರದ್ದುಗೊಳಿಸಿದ ಸರ್ಕಾರ, ರಾಜ್ಯದಲ್ಲಿ ಗಳಿಕೆ ರಜೆಯ ನಗದೀಕರಣ ರದ್ದುಗೊಳಿಸಿದ ಸರ್ಕಾರ, ಗಳಿಕೆ ರಜೆ ಸುದ್ದಿ,
ಗಳಿಕೆ ರಜೆಯ ನಗದೀಕರಣ ರದ್ದುಗೊಳಿಸಿದ ಸರ್ಕಾರ

ಬೆಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆ 2021ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಗಳಿಕೆ ರಜೆ ನಗದೀಕರಣ ಪಡೆಯುವ ಸೌಲಭ್ಯ ರದ್ದುಗೊಳಿಸಲು ಸರ್ಕಾರವು ತೀರ್ಮಾನಿಸಿದೆ.

ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, 2021 ನೇ ಸಾಲಿನ ಕ್ಯಾಲೆಂಡರ್ ವರ್ಷ 01/01/2021 ರಿಂದ 31/12/2021 ರವರೆಗಿನ ಅವಧಿಯಲ್ಲಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ.

ಆದರೆ, ಜನವರಿ 2020 ರಿಂದ ಡಿಸೆಂಬರ್ 2020 ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು, ಅಧಿಕಾರಿಗಳು, ಅವರು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

ಈ ಆದೇಶವು ಸರ್ಕಾರದಿಂದ ಸಹಾಯಾನುದಾನ, ಅನುದಾನ ಪಡೆಯುವ ಅಥವಾ ಪಡೆಯದಿರುವ ಸರ್ಕಾರದ ಎಲ್ಲ ಉದ್ಯಮಗಳ ಸಂಸ್ಥೆಗಳ ನೌಕರರಿಗೂ ಇದು ಅನ್ವಯಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.