ETV Bharat / state

ತಮಿಳುನಾಡಿನತ್ತ ಹೊರಟ ಕಾವೇರಿ ಕೂಗು... ರಾಜ್ಯದಿಂದ ಸದ್ಗುರು ಟೀಂಗೆ ಬೀಳ್ಕೊಡುಗೆ

ಕಾವೇರಿ ನದಿ ಉಳಿವಿಗಾಗಿ ಆರಂಭವಾಗಿದ್ದ ಬೈಕ್ ರ್ಯಾಲಿಗೆ ಇಂದು ಕರ್ನಾಟಕದಿಂದ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.

ಕಾವೇರಿ ನದಿ ಉಳಿವಿಗಾಗಿ ಎರಡೂ ರಾಜ್ಯಗಳಲ್ಲಿ ಬೈಕ್ ರ್ಯಾಲಿ
author img

By

Published : Sep 11, 2019, 10:35 PM IST

ಆನೇಕಲ್ :ಕಾವೇರಿ ನದಿ ಉಳಿವಿಗಾಗಿ ಆರಂಭವಾಗಿದ್ದ ಬೈಕ್ ಜಾಥಾಗೆ ಇಂದು ಕರ್ನಾಟಕದಿಂದ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.

ಕಾವೇರಿ ನದಿ ಉಳಿವಿಗಾಗಿ ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್ ನೆಡಸುತ್ತಿರುವ ಕಾವೇರಿ ಕೂಗು ಇಂದು ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿತು. ಈ ಸಂದರ್ಭದಲ್ಲಿ ವಿಎಚ್​ಪಿ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯನ್ನು ಬೀಳ್ಕೊಟ್ಟರು. ಇತ್ತ ತಮಿಳುನಾಡಿನ ನಾಗರಿಕರು ಹಾಗೂ ಕಾವೇರಿ ನದಿ ಪಾತ್ರದ ರೈತರು ಬೈಕ್ ರ್ಯಾಲಿಗೆ ಅದ್ಧೂರಿ ಸ್ವಾಗತ ಕೋರಿದರು.

ಕಾವೇರಿ ನದಿ ಉಳಿವಿಗಾಗಿ ಎರಡೂ ರಾಜ್ಯಗಳಲ್ಲಿ ಬೈಕ್ ರ್ಯಾಲಿ

ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ಕೂಗು ಎಂಬ ಬೈಕ್ ರ್ಯಾಲಿ ಇಂದು ಕರ್ನಾಟಕ ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಆನೇಕಲ್ ತಾಲೂಕಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿಗೆ ಬೀಳ್ಕೊಟ್ಟರು. ಇನ್ನು ತಮಿಳುನಾಡು ಗಡಿಯಲ್ಲಿ ಸಹಸ್ರಾರು ಕಾವೇರಿ ನದಿ ಪಾತ್ರದ ರೈತರು ನಾಗರೀಕರು ಜಮಾವಣೆಗೊಂಡು ತಮ್ಮ ರಾಜ್ಯಕ್ಕೆ ರ್ಯಾಲಿಯನ್ನು ಸ್ವಾಗತಿಸಿದರು.ಈ ವೇಳೆ ಮಾತನಾಡಿದ ಜಗ್ಗಿ ವಾಸುದೇವ್ ಜಾತಿ ಮತ ಭಾಷೆ ರಾಜ್ಯ ಯಾವುದೇ ಇರಲಿ ಕಾವೇರಿ ನೀರು ಕುಡಿಯುವವರು ಎಲ್ಲರೂ ಒಂದೇ ಕಾವೇರಿ ನದಿ ಉಳಿವಿಗಾಗಿ ಎಲ್ಲರೂ ಒಂದಾಗಬೇಕು ಎಂದರು.

Intro: KN_BNG_ANKL01_110919_KAVERIGAGI_AVB_MUNIRAJU_KA10020.
ಕಾವೇರಿ ಕೂಗು ಎರೆಡೂ ರಾಜ್ಯಗಳಲ್ಲಿ ಬೈಕ್ ರ್ಯಾಲಿ, ಇಂದು ಕರ್ನಾಟಕದಿಂದ ತಮಿಳುನಾಡಿಗೆ ಬೀಳ್ಕೊಡುಗೆ.
ಆನೇಕಲ್,
ಕಾವೇರಿ ನದಿ ಉಳಿವಿಗಾಗಿ ಬೈಕ್ ರ್ಯಾಲಿ ಕರ್ನಾಟಕದಿಂದ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.
ಕಾವೇರಿ ನದಿ ಉಳಿವಿಗಾಗಿ ಇಶಾ ಫೌಂಡೇಶನ್'ನ ಜಗ್ಗಿ ವಾಸುದೇವ್ ನೆಡಸುತ್ತಿರುವ ಕಾವೇರಿ ಕೂಗು ಇಂದು ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿತು ಈ ಸಂದರ್ಭದಲ್ಲಿ ವಿಎಚ್'ಪಿ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯನ್ನು ಬಿಳ್ಕೊಟ್ಟರು. ಇತ್ತ ತಮಿಳುನಾಡಿನ ನಾಗರಿಕರು ಹಾಗೂ ಕಾವೇರಿ ನದಿ ಪಾತ್ರದ ರೈತರು ಬೈಕ್' ರ್ಯಾಲಿಗೆ ಅದ್ದೂರಿ ಸ್ವಾಗತ ಕೋರಿದರು. ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ಕೂಗು ಎಂಬ ಬೈಕ್ ರ್ಯಾಲಿ ಇಂದು ಕರ್ನಾಟಕ ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಆನೇಕಲ್ ತಾಲೂಕಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿಗೆ ಬಿಳ್ಕೊಟ್ಟರು. ಇನ್ನು ತಮಿಳುನಾಡು ಗಡಿಯಲ್ಲಿ ಸಹಸ್ರಾರು ಕಾವೇರಿ ನದಿ ಪಾತ್ರದ ರೈತರು ನಾಗರೀಕರು ಜಮಾವಣೆಗೊಂಡು ತಮ್ಮ ರಾಜ್ಯಕ್ಕೆ ರ್ಯಾಲಿಯನ್ನು ಸ್ವಾಗತಿಸಿದರು ಇದೆ ಸಂದರ್ಭದಲ್ಲಿ ಮಾತನಾಡಿದ ಜಗ್ಗಿ ವಾಸುದೇವ್ ಜಾತಿ ಮತ ಭಾಷೆ ರಾಜ್ಯ ಯಾವುದೇ ಇರಲಿ ಕಾವೇರಿ ನೀರು ಕುಡಿಯುವವರು ಎಲ್ಲೆರು ಒಂದೇ ಕಾವೇರಿ ನದಿ ಉಳಿವಿಗಾಗಿ ಎಲ್ಲರೂ ಒಂದಾಗಬೇಕು ಎಂದರು ಇನ್ನು ಇಶಾ ಇಶಾ ಫೌಂಡೇಶನ್ ಹೆಚ್ಚು ಉದ್ದದ ಕಾವೇರಿ ನದಿ ಪಾತ್ರದಲ್ಲಿ ಮರಗಳನ್ನು ನೆಟ್ಟು ಕಾವೇರಿ ಉಳಿವಿಗಾಗಿ ಪ್ರಯತ್ನಿಸುತ್ತಿದ್ದು ಇದಕ್ಕಾಗಿ ಕಾವೇರಿ ಕೂಗು ಎಂಬ ಬೈಕ್ ರ್ಯಾಲಿಯನ್ನು ಅಯೋಜಿಸಿ ತಲಕಾವೇರಿಯಿಂದ ಚೆನೈನ ತಿರುವೂರುವರೆಗೂ ರ್ಯಾಲಿ ಸಾಗಲಿದೆ ಎಂದರು. ದಾರಿಯುದ್ದಕ್ಕೂ ಸಿಗುವ ಗ್ರಾಮಗಳಲ್ಲಿ ಶಾಲಾ ಕಾಲೇಜುಳಲ್ಲಿ ಕಾವೇರು ನದಿ ಉಳಿವಿನ ಬಗ್ಗೆ ಜಾಗೃತಿ ಮುಡಿಸಲಾಗುತ್ತಿದೆ ಎಂದರು.

ಬೈಟ್: ಜಗ್ಗಿ ವಾಸುದೇವ್. ಇಶಾ ಫೌಂಡೇಶನ್ ಸ್ಥಾಪಕ .
Body: KN_BNG_ANKL01_110919_KAVERIGAGI_AVB_MUNIRAJU_KA10020.

Conclusion: KN_BNG_ANKL01_110919_KAVERIGAGI_AVB_MUNIRAJU_KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.