ETV Bharat / state

ಉಪ ಚುನಾವಣೆ ಹಿನ್ನೆಲೆ : 48 ಗಂಟೆಗಳ ಕಾಲ ಮದ್ಯ ಬ್ಯಾನ್​ - ಮಧ್ಯ ನಿಷೇಧ ಲೆಟೆಸ್ಟ್ ನ್ಯೂಸ್

ನಾಳೆ ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ನಗರಾದ್ಯಂತ ಬಿಗಿ ಭದ್ರತೆ ಒದಗಿಸಿದ್ದು, 48 ಗಂಟೆಗಳ ಕಾಲ ಮದ್ಯನಿಷೇಧ ಮಾಡಿ ಆದೇಶ ಹೊರಡಿಸಿದೆ.

bhaskar rao
ಭಾಸ್ಕರ್ ರಾವ್​
author img

By

Published : Dec 4, 2019, 7:51 AM IST

ಬೆಂಗಳೂರು : ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗದ ಆದೇಶದಂತೆ ಪೊಲೀಸ್ ಇಲಾಖೆ ನಗರಾದ್ಯಂತ ಪೊಲೀಸ್​ ಬಿಗಿ ಭದ್ರತೆ ಏರ್ಪಡಿಸಿದೆ.

ನಗರದ ಕೆ.ಆರ್ ಪುರಂ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ನಾಳೆ ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ 48 ಗಂಟೆಗಳ ಕಾಲದ ಅಂದರೆ ನಿನ್ನೆ ಸಂಜೆ ಆರು ಗಂಟೆಯಿಂದ ನಾಳೆ ಮಧ್ಯರಾತ್ರಿ 12ರವರೆಗೆ 'ಪಾನ ನಿರೋಧ ದಿನ'ವೆಂದು ಘೋಷಣೆ ಮಾಡಿದ್ದಾರೆ.

ಮತಪ್ರಭುಗಳನ್ನು ಸೆಳೆಯುವ ದೃಷ್ಟಿಯಿಂದ ಮಧ್ಯ ನೀಡಿ ಮತ ಹಾಕುವಂತೆ ಪುಸಲಾಯಿಸುವ ಸಾಧ್ಯತೆ ಇದ್ದು, ಹೀಗಾಗಿ ಒಂದು ವೇಳೆ ಮದ್ಯ ಮಾರಾಟ‌ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.

Intro:ಕುಡುಕರಿಗೆ ಸ್ಯಾಡ್ ನ್ಯೂಸ್
ಇನ್ನು ಮೂರು ದಿವಸ ಎಣ್ಣೆ ಬಂದ್

ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇದೇ 5ರಂದು ಉಪಚುನಾವಣೆ ನಡೆಯಲ್ಲಿದ್ದು ಹೀಗಾಗಿ ಇಂದು ಅಂತಿಮ ಪ್ರಚಾರ ನಡೆಯುತ್ತಿದೆ. ಮತ್ತೊಂದೆಡೆ ಚುನಾವಣಾ ಆಯೋಗ ಆದೇಶದಂತೆ ಪೊಲೀಸ್ ಇಲಾಕೇ ಕೂಡ ಹೈ ಅಲರ್ಟ್ ಆಗಿದ್ದು ಇಂದಿನಿಂದ ಎಲ್ಲೆಡೆ ಖಾಕಿ ಕಣ್ಗಾವಲು ಇಡಲಿದ್ದಾರೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ಕೆ.ಆರ್ ಪುರಂ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು ಹೀಗಾಗಿ 5ನೇ ತಾರೀಕು ವರೆಗೆ ಮತದಾರರಿಗೆ ಮುಕ್ತ ಮತ್ತು ನ್ಯಾಯೋಜಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ 48ಗಂಟೆಗಳ ಕಾಲದ ಅಂದರೆ ಇಂದು ಸಂಜೆ ಆರು ಗಂಟೆಯಿಂದ ಮತದಾನ ನಡೆಯುವ 5ನೇ ತಾರಿಕಿನ ಮಧ್ಯರಾತ್ರಿ 12ರ ವರೆಗೆ ಪಾನ ನಿರೋ಼ಧ ದಿನವೆಂದು ಘೋಷಣೆ ಮಾಡಿದ್ದಾರೆ.

ಮತಪ್ರಭುಗಳನ್ನ ಸೆಳೆಯುವ ದೃಷ್ಟಿಯಿಂದ ಮಧ್ಯ ನೀಡಿ ಮತ ಹಾಕುವಂತೆ ಪುಸಾಲಾಯಿಸುವ ಸಾಧ್ಯತೆ ಇದ್ದು ಹೀಗಾಗಿ
ಒಂದು ವೇಳೆ ಮಧ್ಯಮಾರಾಟ‌ಮಾಡಿದರೆ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆBody:KN_BNG_05_DRINKS_7204498Conclusion:KN_BNG_05_DRINKS_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.