ETV Bharat / state

ಕೆ.ಆರ್‌.ಪುರ: ಐಟಿ ಕಂಪನಿಗಳ ಕೆಲಸ ನಿರಾತಂಕ, ವ್ಯಾಪಾರಕ್ಕಿಲ್ಲ ಅಡೆತಡೆ - KR Pura no band

ಬೆಂಗಳೂರಿನ ಹೊರವಲಯದ ಕೃಷ್ಣರಾಜಪುರ ಮತ್ತು ಐಟಿಬಿಟಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯಕ್ಕೆ ಬಂದ್ ಬಿಸಿ ತಟ್ಟಿಲ್ಲ. ಮುಂಜಾನೆಯಿಂದ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬಿಎಂಟಿಸಿ, ಕೆಎಸ್​​​ಆರ್​​ಟಿಸಿ ಬಸ್​​ಗಳು ಹಾಗೂ ಆಟೋ- ಟ್ಯಾಕ್ಸಿಗಳ ಸಂಚಾರ ಕಾಣುತ್ತಿದೆ.

KR Pura
ಕೆಆರ್​ಪುರಕ್ಕೆ ತಟ್ಟದ ಬಂದ್​ ಬಿಸಿ
author img

By

Published : Dec 8, 2020, 10:51 AM IST

ಕೆಆರ್​ಪುರ: ಐಟಿಬಿಟಿ ಕ್ಷೇತ್ರ ಮಹದೇವಪುರ ಮತ್ತು ಕೆ.ಆರ್.​​ಪುರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಬಂದ್ ಬಿಸಿ ಕಾಣುತ್ತಿಲ್ಲ.

ಕೆ.ಆರ್.​ಪುರ ಮತ್ತು ಐಟಿಬಿಟಿ ಕ್ಷೇತ್ರ ವ್ಯಾಪ್ತಿಯಲ್ಲಿ ಸದ್ಯಕ್ಕೆ ಬಂದ್‌ಗೆ ನೀರಸ ಪ್ರತಿಕ್ರಿಯೆ

ಈ ಭಾಗದಲ್ಲಿ ಐಟಿ ಕಂಪನಿಗಳು ಎಂದಿನಂತೆ ಕಾರ್ಯ ನಿರ್ವಸುತ್ತಿವೆ. ವಾಹನ ಸಂಚಾರ ಮಾಮೂಲಾಗಿ ಕಂಡು ಬರುತ್ತಿದೆ. ಕೆ.ಆರ್.​ಪುರದ ಸುತ್ತಮುತ್ತಲಿನ ಯಾವುದೇ ಸಂಘಟನೆಗಳು ಬಂದ್​​ಗೆ ಬೆಂಬಲ ನೀಡಿಲ್ಲ. ಪೊಲೀಸರು ಇಲ್ಲಿನ ಬಿಬಿಎಂಪಿ ಕಚೇರಿ ಮುಂಭಾಗ ಮತ್ತು ಟಿನ್ ಫ್ಯಾಕ್ಟರಿ ಬಳಿ ಬ್ಯಾರಿಕೇಡ್​ ಹಾಕಿದ್ದು ಭದ್ರತೆಗೆ ವ್ಯವಸ್ಥೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.