ETV Bharat / state

ಪ್ರಮಾಣ ವಚನ ಸ್ವೀಕಾರ ಸಮಾರಂಭ; ರಾಜಭವನದ ಸುತ್ತ ಖಾಕಿ ಸರ್ಪಗಾವಲು - ಬೆಂಗಳೂರು, ಬಿ.ಎಸ್.ಯಡಿಯೂರಪ್ಪ, ಪ್ರಮಾಣವಚನ ಸ್ವೀಕಾರ, ನೂತನ ಮುಖ್ಯಮಂತ್ರಿ, ರಾಜಭವನ, ಕನ್ನಡ ವಾರ್ತೆ, ಈಟಿವಿ ಭಾರತ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಹಿನ್ನಲೆ ರಾಜಭವನದ ಸುತ್ತ ಮುತ್ತ ಖಾಕಿ ಸರ್ಪಗಾವಲು ಹಾಕಲಾಗಿದ್ದು, ನಗರದ ಎಲ್ಲಾ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತೆಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ರಾಜಭವನದ ಸುತ್ತ ಕಾಕಿ ಸರ್ಪಗಾವಲು
author img

By

Published : Jul 26, 2019, 6:15 PM IST

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಹಿನ್ನಲೆ ರಾಜಭವನದ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ.

ಭದ್ರತೆಯ ಉಸ್ತುವಾರಿಯನ್ನು ಸ್ವತಃ ಹಿರಿಯ ಅಧಿಕಾರಿಗಳೇ ವಹಿಸಿಕೊಂಡಿದ್ದು, ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಬೆಂಗಳೂರು ಹೆಚ್ಚುವರಿ ಪೋಲಿಸ್ ಆಯುಕ್ತ ಉಮೇಶ್ ಕುಮಾರ್, ದಕ್ಷಿಣ ವಿಭಾಗದ ಡಿಸಿಪಿಗಳಾದ ರೋಹಿಣಿ ಸೆಪಟ್, ಇಷಾ ಪಂತ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಸೆಂಟ್ರಲ್ ವಿಭಾಗ ಡಿಸಿಪಿ ಚಂದ್ರಗುಪ್ತ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ರಾಹುಲ್ ಕುಮಾರ್ ಭದ್ರತೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ರಾಜಭವನದ ಸುತ್ತ ಖಾಕಿ ಸರ್ಪಗಾವಲು

ರಾಜಭವನದಿಂದ ಕ್ಯಾಪಿಟಲ್ ಹೋಟೆಲ್ ವರೆಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಸಿಲಿಕಾನ್ ಸಿಟಿಯ ಎಲ್ಲಾ ವಿಭಾಗದ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ , ಕಾನ್ಸ್ಟೇಬಲ್, ಹೋಂ ಗಾರ್ಡ್, ಹೊಯ್ಸಳ, ಕೆ.ಎಸ್.ಆರ್.ಪಿ ತುಕಡಿ, ಕ್ಷೀಪ್ರ ಕಾರ್ಯಪಡೆ, ಬಿಎಂಟಿಸಿ ಬಸ್ ಗಳು ರಾಜಭವನ ಬಳಿ ಮೊಕ್ಕಂ ಹೂಡಿದ್ದಾರೆ. ಸಂಪೂರ್ಣ ಖಾಕಿ ಕಣ್ಗಾವಲು ಇಡಲಾಗಿದೆ.

Intro:Body:

ರಾಜಭವನ ಸುತ್ತಾ ಹೆಚ್ಚಿದ ಭದ್ರತೆ.

ಹಿರಿಯ ಅಧಿಕಾರಿಗಳು ಅಖಾಡಕ್ಕಿಳಿದು ಭದ್ರತೆ ಪರಿಶೀಲನೆ

ರಾಜ ಭವನದಲ್ಲಿ ಯಡಿಯೂರಪ್ಪ  ಪ್ರಮಾಣ ವಚನ ಹಿನ್ನೆಲೆ ರಾಜಭವನ ಸುತ್ತಾ  ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದ್ದು

ಸ್ಥಳದಲ್ಲಿ  ನಗರ  ಪೊಲೀಸ್ ಅಯುಕ್ತ ಅಲೋಕ್ ಕುಮಾರ್, 

ಬೆಂಗಳೂರು ಹೆಚ್ಚುವರಿ ಪೋಲಿಸ್ ಆಯುಕ್ತ ಉಮೇಶ್ ಕುಮಾರ್

ಸೌತ್ ಡಿಸಿಪಿ ರೋಹಿಣಿ ಸೆಪಟ್,  ಇಷಾ ಪಂತ್, ‌‌ನಾರ್ಥ್ ಡಿಸಿಪಿ ಶಶಿಕುಮಾರ್, ಸೆಂಟ್ರಲ್ ಡಿಸಿಪಿ ಚಂದ್ರಗುಪ್ತ ಹಾಗೂ ಈಸ್ಟ್ ಡಿಸಿಪಿ ರಾಹುಲ್ ಕುಮಾರ್  ಅಲೋಕ್ ಕುಮಾರ್ ಅವ್ರಿಗೆ ಸಾಥ್ ನೀಡ್ತಾ ಭದ್ರತೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇನ್ನು  ರಾಜಭವನದಿಂದ ಕ್ಯಾಪಿಟಲ್ ಹೋಟೆಲ್ ವರೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಸಿಲಿಕಾನ್ ಸಿಟಿಯ ಎಲ್ಲಾ ವಿಭಾಗದ ಇನ್ಸ್ ಪೆಕ್ಟರ್,  ಸಬ್ ಇನ್ಸ್ಪೆಕ್ಟರ್ , ಕಾನ್ಸ್ಟೇಬಲ್ , ಹೋಂ ಗಾರ್ಡ್, ಹೊಯ್ಸಳ, ಕೆ ಎಸ್ ಆರ್ ಪಿ ತುಕಡಿ, ಕ್ಷೀಪ್ರ ಕಾರ್ಯಪಡೆ ಬಿಎಂಟಿಸಿ ಬಸ್ ಗಳು,ಹೊಯ್ಸಳ  ರಾಜಭವನ ಬಳಿ ಮೊಕ್ಕಂ ಹೂಡಿದ್ದು ಸಂಪೂರ್ಣ ವಾಗಿ ಖಾಕಿ  ಕಣ್ಗಾಗವಾಲು ಇಡಲಾಗಿದೆ.

Conclusion:

For All Latest Updates

TAGGED:

security
ETV Bharat Logo

Copyright © 2025 Ushodaya Enterprises Pvt. Ltd., All Rights Reserved.