ETV Bharat / state

ಚಂದ್ರಯಾನ ಯಶಸ್ಸು ಮುಂದೂಡಿಕೆಯಾಗಿದೆಯಷ್ಟೇ: ಸಿಎಂ‌ ಟ್ವೀಟ್

ಇದು ಯಶಸ್ಸಿನ ಮುಂದೂಡಿಕೆ ಮಾತ್ರ. ನಾವು ನಿಮ್ಮೊಂದಿಗಿದ್ದೇವೆ‌ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಸಿಎಂ‌ ಟ್ವೀಟ್
author img

By

Published : Sep 7, 2019, 9:39 AM IST

ಬೆಂಗಳೂರು: ಸಾಫ್ಟ್​ ಲ್ಯಾಂಡಿಂಗ್​ ವೇಳೆ ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್​ ಇಸ್ರೋದ ನಿಯಂತ್ರಣ ಕಳೆದುಕೊಂಡಿದೆ. ಇದು ಯಶಸ್ಸಿನ ಮುಂದೂಡಿಕೆ ಮಾತ್ರ. ನಾವು ನಿಮ್ಮೊಂದಿಗಿದ್ದೇವೆ‌ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.

  • We are with you @isro. Proud of you to have dared to land at south pole of the moon where no one else has ever attempted. Your capabilities and achievements have always made our country stand tall. This is just a success postponed. #Chandrayaan2

    — B.S. Yediyurappa (@BSYBJP) September 7, 2019 " class="align-text-top noRightClick twitterSection" data=" ">

ಜಗತ್ತಿನ ಯಾವ ರಾಷ್ಟ್ರವೂ ಪ್ರಯತ್ನ ನಡೆಸದ ಚಂದ್ರನ ದಕ್ಷಿಣ ದೃವದಲ್ಲಿ ಲ್ಯಾಂಡ್ ಮಾಡುವ ಧೈರ್ಯ ತೋರಿದ್ದಕ್ಕೆ‌ ಇಸ್ರೋ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ. ನಿಮ್ಮ ಸಾಮರ್ಥ್ಯ ಮತ್ತು ಸಾಧನೆಗಳು‌ ಯಾವಾಗಲೂ ನಮ್ಮ ದೇಶವನ್ನು ಎತ್ತರದ ಸ್ಥಾ‌ದಲ್ಲಿ ನಿಲ್ಲಿಸಲಿವೆ. ಈಗ ಆಗಿರುವುದು ಚಂದ್ರಯಾನ ಯಶಸ್ಸಿನ ಮುಂದೂಡಿಕೆ ಮಾತ್ರ ಎಂದು ಸಿಎಂ ಬಿಎಸ್​ವೈ ಟ್ವೀಟ್ ಮಾಡಿದ್ದಾರೆ.

Intro:

ಬೆಂಗಳೂರು: ಚಂದ್ರಯಾನ-2 ರ ಲ್ಯಾಂಡಿಂಗ್ ವೇಳೆ ಸಂಪರ್ಕ‌ ಕಳೆದುಕೊಂಡು ಘಟನೆಯು ಯಶಸ್ಸಿನ ಮುಂದೂಡಿಕೆ ಮಾತ್ರ ನಾವು ನಿಮ್ಮೊಂದಿಗಿದ್ದೇವೆ‌ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬುವ ಸಂದೇಶ ರವಾನಿಸಿದ್ದಾರೆ.

ಜಗತ್ತಿನ ಯಾವ ರಾಷ್ಟ್ರವೂ ಪ್ರಯತ್ನ ನಡೆಸದ ಚಂದ್ರರ ದಕ್ಷಿಣ ದೃವದಲ್ಲಿ ಲ್ಯಾಂಡ್ ಮಾಡುವ ಧೈರ್ಯ ತೋರಿದ್ದಕ್ಕೆ‌ ಇಸ್ರೋ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ.ನಿಮ್ಮ ಸಾಮರ್ಥ್ಯ ಮತ್ತು ಸಾಧನೆಗಳು‌ ಯಾವಾಗಲೂ ನಮ್ಮ ದೇಶವನ್ನು ಎತ್ತರದ ಸ್ಥಾ‌ದಲ್ಲಿ ನಿಲ್ಲಿಸಲಿವೆ.ಇಒಗ ಆಗಿರುವುದು ಚಂದ್ರಯಾನ ಯಶಸ್ಸಿನ ಮುಂದೂಡಿಕೆ ಮಾತ್ರ ಎಂದು ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.