ETV Bharat / state

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿ; ದೇವೇಗೌಡರಿಂದ ಕೃತಿ ಬಿಡುಗಡೆ - Rajendra Swamiji birth day

ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 105ನೇ ಜಯಂತಿಯ ಅಂಗವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಶ್ರೀಗಳ ಕುರಿತಾದ ಕೃತಿ ಬಿಡುಗಡೆ ಮಾಡಿದರು.

dsdd
ದೇವೇಗೌಡರಿಂದ ಕೃತಿ ಬಿಡುಗಡೆ
author img

By

Published : Aug 29, 2020, 7:54 PM IST

ಬೆಂಗಳೂರು : ಮೈಸೂರಿನ ಸುತ್ತೂರು ಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 105ನೇ ಜಯಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವರ್ಚುವಲ್​ ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಅಧ್ಯಕ್ಷತೆ ವಹಿಸಿ ಭಾಗವಹಿಸಿದ್ದರು.

ಪದ್ಮನಾಭನಗರದ ತಮ್ಮ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ದೇವೇಗೌಡರು ಪಾಲ್ಗೊಂಡು ಶ್ರೀಗಳ ಕುರಿತಾದ ಕೃತಿ ಬಿಡುಗಡೆ ಮಾಡಿದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮೈಸೂರಿನಲ್ಲಿ ಈ ಡಿಜಿಟಲ್ ಸಮಾರಂಭ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.