ETV Bharat / state

ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನಿಂದ ಬಿಎಂಟಿಸಿ ಬಸ್ ಚಾಲನೆ! - transport employees protest news

ಡಿಪೋ 40ರಲ್ಲಿ ಬಲಗೈ ಸ್ವಾಧೀನ ಕಳೆದುಕೊಂಡಿರುವ ಸಿಬ್ಬಂದಿಗೆ ಬಸ್​​​ ಓಡಿಸಲು ಬಿಟ್ಟಿದ್ದಾರೆ‌‌. ಹಲವು ವರ್ಷಗಳಿಂದ ಪಾರ್ಶ್ವವಾಯುನಿಂದಾಗಿ ಕೈ ಸ್ವಾಧೀನ ಕಳೆದುಕೊಂಡಿದ್ದು, ಈ ಚಾಲಕನಿಗೆ ಬಸ್ ಓಡಿಸಲು ಅವಕಾಶ ಕೊಟ್ಟಿದ್ದಾರೆ.‌

bmtc bus driven by paralyzed patient!
ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನಿಂದ ಬಿಎಂಟಿಸಿ ಬಸ್ ಚಾಲನೆ!
author img

By

Published : Apr 16, 2021, 2:42 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬಿಎಂಟಿಸಿಯು ಬಲಗೈ ಸ್ವಾಧೀನ ಕಳೆದು ಕೊಂಡಿರುವ ಸಿಬ್ಬಂದಿಯಿಂದ ಬಸ್​ ಚಾಲನೆ ಮಾಡಿಸಿದೆ.

ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನಿಂದ ಬಿಎಂಟಿಸಿ ಬಸ್ ಚಾಲನೆ!

ಮುಷ್ಕರದ ನಡುವೆ ಸಾರ್ವಜನಿಕರಿಗೆ ಬಸ್​​​ ವ್ಯವಸ್ಥೆ ಕಲ್ಪಿಸಲು ಬಿಎಂಟಿಸಿ ನಿಗಮ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಿದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಖಾಸಗಿ ಬಸ್​​​​​ ಗಳನ್ನು ಓಡಿಸಲು ಅವಕಾಶ ಕೊಟ್ಟಿದೆಯಾದರೂ, ನಿಗಮದ ಬಸ್​​​ಗಳಂತೆ ಎಲ್ಲಾ ಕಡೆ ಓಡಾಟಕ್ಕೆ ಆಗುತ್ತಿಲ್ಲ. ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಗೈರಾದ ಕಾರಣ, ಇದೀಗ‌ ಬಲಗೈ ಸ್ವಾಧೀನ ಕಳೆದುಕೊಂಡಿರುವ ಸಿಬ್ಬಂದಿಯಿಂದ ಬಸ್​ ಚಾಲನೆ ಮಾಡಿಸಿದೆ.

ಇದನ್ನೂ ಓದಿ: ಕೋವಿಡ್ ನಿಯಂತ್ರಣ ಸಂಬಂಧ ಭಾನುವಾರ ಮುಂದಿನ ಕ್ರಮದ ಘೋಷಣೆ: ಸುಧಾಕರ್

ಡಿಪೋ 40ರಲ್ಲಿ ಬಲಗೈ ಸ್ವಾಧೀನ ಕಳೆದುಕೊಂಡಿರುವ ಸಿಬ್ಬಂದಿಗೆ ಬಸ್​​ ಓಡಿಸಲು ಬಿಟ್ಟಿದ್ದಾರೆ‌‌. ಹಲವು ವರ್ಷಗಳಿಂದ ಪಾರ್ಶ್ವವಾಯುನಿಂದಾಗಿ ಕೈ ಸ್ವಾಧೀನ ಕಳೆದುಕೊಂಡಿದ್ದು, ಈ ಚಾಲಕನಿಗೆ ಬಸ್ ಓಡಿಸಲು ಅವಕಾಳ ಕೊಟ್ಟಿದ್ದಾರೆ.‌ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಅನ್ನೋದನ್ನು ನಿಗಮದ ಅಧಿಕಾರಿಗಳೇ ಹೇಳಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.