ETV Bharat / state

BMTC ಬಸ್​ ಬ್ರೇಕ್ ಫೇಲ್ಯೂರಾಗಿ ಜೀವ ಕೈಯಲ್ಲಿ ಹಿಡ್ಕೊಂಡಿದ್ದರು.. ಚಾಲಕನ ಸಮಯಪ್ರಜ್ಞೆ ದುರಂತ ತಪ್ಪಿಸಿತು! - ಬಸ್

ಲಗ್ಗೆರೆಯಿಂದ ಮೆಜೆಸ್ಟಿಕ್​ ಕಡೆ ಚಲಿಸುವಾಗ ಮಾರ್ಗ ಮಧ್ಯೆ ಕೂಲಿ‌ ನಗರದ ಬಳಿ ಬ್ರೇಕ್ ಫೇಲ್ಯೂರ್ ಆಗಿದ್ದನ್ನು ಗಮನಿಸಿದ ಚಾಲಕ, ಏಕಾಏಕಿ ಅಡ್ಡಾದಿಡ್ಡಿಯಾಗಿ ಬಸ್ ನುಗ್ಗಿಸಿ ಕೊನೆಗೆ ಅದನ್ನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಬಿಎಂಟಿಸಿ ಬಸ್​ ಬ್ರೇಕ್ ಫೇಲ್ಯೂರ್
author img

By

Published : May 4, 2019, 1:02 PM IST

ಬೆಂಗಳೂರು: ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಬಿಎಂಟಿಸಿ ಬಸ್​ನ ಬ್ರೇಕ್ ಫೇಲ್ಯೂರ್ ಆಗಿ ಅಡ್ಡಾದಿಡ್ಡಿ ನುಗ್ಗಿದ್ದು ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

ನಂದಿನಿಲೇಔಟ್​ನ ಕೂಲಿ ನಗರದ ವಸತಿ ಪ್ರದೇಶ ಬಳಿ ಈ ಘಟನೆ ನಡೆದಿದೆ. ಲಗ್ಗೆರೆಯಿಂದ ಮೆಜೆಸ್ಟಿಕ್​ ಕಡೆ ಚಲಿಸುವಾಗ ಮಾರ್ಗ ಮಧ್ಯೆ ಕೂಲಿ‌ನಗರದ ಬಳಿ ಬಸ್ ಬ್ರೇಕ್ ಫೇಲ್ಯೂರ್ ಆಗಿದ್ದನ್ನು ಗಮನಿಸಿದ ಚಾಲಕ ಏಕಾಏಕಿ ಅಡ್ಡಾದಿಡ್ಡಿಯಾಗಿ ಬಸ್ ನುಗ್ಗಿಸಿ, ಕೊನೆಗೆ ಅದನ್ನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಬಿಎಂಟಿಸಿ ಬಸ್​ ಬ್ರೇಕ್ ಫೇಲ್ಯೂರ್

ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ರಾಜಾಜಿನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:Body:
ಚಲಿಸುತ್ತಿದ್ದ ಬಸ್ ನಲ್ಲಿ ಬ್ರೇಕ್ ಫೆಲ್ಯೂರ್: ಚಾಲಕ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ

ಬೆಂಗಳೂರು: ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ನ ಬ್ರೇಕ್ ಫೇಲ್ಯೂರ್ ಆಗಿ ಅಡ್ಡದಿಡ್ಡಿ ನುಗ್ಗಿದ್ದು ಅದೃಷ್ಟವಶಾತ್ ಘಟನೆ ಯಾವುದೇ ಪ್ರಾಣಹಾನಿಯಾಗಿಲ್ಲ.
ನಂದಿನಿ ಲೇಔಟ್ ನ ಕೂಲಿ ನಗರದ ವಸತಿ ಪ್ರದೇಶ ಬಳಿ ಇಂದು‌ ಸಂಜೆ ಘಟನೆ ನಡೆದಿದೆ. ಲಗ್ಗೆರೆಯಿಂದ ಮೆಜೆಸ್ಟಿಕ್ ಚಲಿಸುವಾಗ ಮಾರ್ಗ ಮಧ್ಯೆ ಕೂಲಿ‌ ನಗರದ ಬಳಿ ಬಸ್ ಬ್ರೇಕ್ ಫೆಲ್ಯೂರ್ ಆಗಿದ್ದನ್ನು ಗಮನಿಸಿದ ಚಾಲಕ ಏಕಾಏಕಿ ಅಡ್ಡದಿಡ್ಡಿಯಾಗಿ ಬಸ್ ನುಗ್ಗಿಸಿ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ರಾಜಾಜಿ ನಗರ ಟ್ರಾಫಿಕ್ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ.
Conclusion:Bharath
ETV Bharat Logo

Copyright © 2024 Ushodaya Enterprises Pvt. Ltd., All Rights Reserved.