ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಮೋದಿ ಅವರನ್ನು ಸಮರ್ಥಿಸಿಕೊಂಡು ಪ್ರತ್ಯುತ್ತರ ನೀಡಿದೆ.
ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ. ಬಾರ್‌ನಲ್ಲಿ ಡ್ಯಾನ್ಸ್ ಮಾಡಲಿಲ್ಲ. ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ. ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ ಎಂದು ತಿರುಗೇಟು ನೀಡಿದೆ.
-
Dear @INCKarnataka,
— BJP Karnataka (@BJP4Karnataka) October 18, 2021 " class="align-text-top noRightClick twitterSection" data="
ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ.
√ ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ.
√ ಬಾರ್‌ನಲ್ಲಿ ಡ್ಯಾನ್ಸ್ ಮಾಡಲಿಲ್ಲ.
√ ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ.
ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ. pic.twitter.com/fM9GJPpwWC
">Dear @INCKarnataka,
— BJP Karnataka (@BJP4Karnataka) October 18, 2021
ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ.
√ ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ.
√ ಬಾರ್‌ನಲ್ಲಿ ಡ್ಯಾನ್ಸ್ ಮಾಡಲಿಲ್ಲ.
√ ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ.
ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ. pic.twitter.com/fM9GJPpwWCDear @INCKarnataka,
— BJP Karnataka (@BJP4Karnataka) October 18, 2021
ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ.
√ ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ.
√ ಬಾರ್‌ನಲ್ಲಿ ಡ್ಯಾನ್ಸ್ ಮಾಡಲಿಲ್ಲ.
√ ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ.
ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ. pic.twitter.com/fM9GJPpwWC
ಅತ್ಯುತ್ತಮ ರಾಡಾರ್ ತಜ್ಞರು ಮೋದಿ : ಬಿಜೆಪಿಯ ಈ ಟ್ಟೀಟ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹೌದು ನಿಮ್ಮ ಹೆಬ್ಬೆಟ್ಟು ಗಿರಾಕಿ ನಿಜಕ್ಕೂ ವಿಭಿನ್ನ, ಕೈಹಿಡಿದವರಿಗೆ ಕೈಕೊಟ್ಟವರು, ಪರಸ್ತ್ರೀ ಮೇಲೆ ಗೂಢಾಚಾರಿಕೆ ನಡೆಸಿದವರು, ಎಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸಯನ್ಸ್ ಓದಿದವರು!, ಈಮೇಲ್, ಡಿಜಿಟಲ್ ಕ್ಯಾಮೆರಾ ಎಲ್ಲೂ ಇಲ್ಲದಿದ್ದಾಗಲೇ ಇವರು ಬಳಸಿದರು, ಅತ್ಯುತ್ತಮ ರಾಡಾರ್ ತಜ್ಞರು! ಎಂದು ವ್ಯಂಗ್ಯವಾಡಿದೆ.
-
ಹೌದು @BJP4Karnataka ನಿಮ್ಮ #ಹೆಬ್ಬೆಟ್‌ಗಿರಾಕಿಮೋದಿ ನಿಜಕ್ಕೂ ವಿಭಿನ್ನ,
— Karnataka Congress (@INCKarnataka) October 18, 2021 " class="align-text-top noRightClick twitterSection" data="
√ಕೈಹಿಡಿದವರಿಗೆ ಕೈಕೊಟ್ಟವರು
√ಪರಸ್ತ್ರೀ ಮೇಲೆ ಗೂಡಾಚಾರಿಕೆ ನಡೆಸಿದವರು
√ಎಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸಯನ್ಸ್ ಓದಿದವರು!
√ಈ ಮೇಲ್, ಡಿಜಿಟಲ್ ಕ್ಯಾಮೆರಾ ಎಲ್ಲೂ ಇಲ್ಲದಿದ್ದಾಗಲೇ ಇವರು ಬಳಸಿದರು
√ಅತ್ಯತ್ತಮ ರಾಡರ್ ತಜ್ಞರು! pic.twitter.com/Ar6XYUQGit
">ಹೌದು @BJP4Karnataka ನಿಮ್ಮ #ಹೆಬ್ಬೆಟ್‌ಗಿರಾಕಿಮೋದಿ ನಿಜಕ್ಕೂ ವಿಭಿನ್ನ,
— Karnataka Congress (@INCKarnataka) October 18, 2021
√ಕೈಹಿಡಿದವರಿಗೆ ಕೈಕೊಟ್ಟವರು
√ಪರಸ್ತ್ರೀ ಮೇಲೆ ಗೂಡಾಚಾರಿಕೆ ನಡೆಸಿದವರು
√ಎಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸಯನ್ಸ್ ಓದಿದವರು!
√ಈ ಮೇಲ್, ಡಿಜಿಟಲ್ ಕ್ಯಾಮೆರಾ ಎಲ್ಲೂ ಇಲ್ಲದಿದ್ದಾಗಲೇ ಇವರು ಬಳಸಿದರು
√ಅತ್ಯತ್ತಮ ರಾಡರ್ ತಜ್ಞರು! pic.twitter.com/Ar6XYUQGitಹೌದು @BJP4Karnataka ನಿಮ್ಮ #ಹೆಬ್ಬೆಟ್‌ಗಿರಾಕಿಮೋದಿ ನಿಜಕ್ಕೂ ವಿಭಿನ್ನ,