ETV Bharat / state

ನಾಡಿನ ಜನತೆಗೆ ಯುಗಾದಿ ಹಬ್ಬಕ್ಕೆ ಶುಭ ಕೋರಿದ ಬಿಜೆಪಿ ನಾಯಕರು - ಬಿಜೆಪಿ ನಾಯಕರು

ಇಂದು ಎಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಿಜೆಪಿ ನಾಯಕರು ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಬಿ ಎಸ್ ಯಡಿಯೂರಪ್ಪ
author img

By

Published : Apr 6, 2019, 5:16 PM IST

ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಯುಗಾದಿ ಹಬ್ಬದ ಶುಭಾಷಯ ಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಸಂದೇಶಗಳನ್ನು ಕಳುಹಿಸಿದ್ದಾರೆ.

ಯಡಿಯೂರಪ್ಪ ಟ್ವೀಟ್...

  • ಜೀವನದ ಪಯಣದಲ್ಲಿ ಯುಗಾದಿ ಹರುಷ ತರಲಿ. ನೋವುಗಳೆಲ್ಲ ತೊಲಗಲಿ, ಸಂತಸದ ದಿನಗಳು ಬರಲಿ. ಸದಾ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ತುಂಬಿದ ಬದುಕು ನಿಮ್ಮದಾಗಲಿ. ನಾಡಿನ ಎಲ್ಲ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. pic.twitter.com/x7Wj2penWd

    — Chowkidar B.S. Yeddyurappa (@BSYBJP) April 6, 2019 " class="align-text-top noRightClick twitterSection" data=" ">

ಜೀವನದ ಪಯಣದಲ್ಲಿ ಯುಗಾದಿ ಹರುಷ ತರಲಿ. ನೋವುಗಳೆಲ್ಲ ತೊಲಗಲಿ, ಸಂತಸದ ದಿನಗಳು ಬರಲಿ. ಸದಾ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ತುಂಬಿದ ಬದುಕು ನಿಮ್ಮದಾಗಲಿ. ನಾಡಿನ ಎಲ್ಲ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

ಡಿ.ವಿ. ಸದಾನಂದಗೌಡ ಟ್ವೀಟ್...

  • ಶ್ರೀ ವಿಕಾರಿ ನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು .
    ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ|
    ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್||" pic.twitter.com/JoJvwUFeDA

    — Chowkidar Sadananda Gowda (@DVSBJP) April 6, 2019 " class="align-text-top noRightClick twitterSection" data=" ">

ಶ್ರೀ ವಿಕಾರಿ ನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ|ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್||"

ಜಗದೀಶ್ ಶೆಟ್ಟರ್ ಟ್ವೀಟ್...

  • ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ಈ ದಿನ ನಾವೆಲ್ಲರೂ ಬೇವು ಬೆಲ್ಲ ಸವಿಯುತ್ತ ಹೊಸ ವಿಚಾರಗಳೊಂದಿಗೆ ಹೊಸ ಯುಗಕ್ಕೆ ಕಾಲಿಡೋಣ.#HappyUgadi pic.twitter.com/OolPqnGWUk

    — Chowkidar Jagadish Shettar (@JagadishShettar) April 6, 2019 " class="align-text-top noRightClick twitterSection" data=" ">

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಈ ದಿನ ನಾವೆಲ್ಲರೂ ಬೇವು ಬೆಲ್ಲ ಸವಿಯುತ್ತ ಹೊಸ ವಿಚಾರಗಳೊಂದಿಗೆ ಹೊಸ ಯುಗಕ್ಕೆ ಕಾಲಿಡೋಣ.

ಸಿ.ಟಿ. ರವಿ ಟ್ವೀಟ್...

  • ಹೊಸತು ಎಂದರೆ ಸಂಭ್ರಮ, ಉಲ್ಲಾಸ, ಉತ್ಸಾಹ, ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ, ನಿಮ್ಮ ಬದುಕು ನವೀನವಾಗಲಿ, ನಲಿವು ನಿರಂತರವಾಗಲಿ.

    ಯುಗಾದಿಯ ಹಬ್ಬದ ಶುಭಾಶಯ ಎಲ್ಲರಿಗಾಗಲಿ . . . pic.twitter.com/ahsXPWWUbH

    — Chowkidar C T Ravi 🇮🇳 ಸಿ ಟಿ ರವಿ (@CTRavi_BJP) April 6, 2019 " class="align-text-top noRightClick twitterSection" data=" ">

ಹೊಸತು ಎಂದರೆ ಸಂಭ್ರಮ, ಉಲ್ಲಾಸ, ಉತ್ಸಾಹ, ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ, ನಿಮ್ಮ ಬದುಕು ನವೀನವಾಗಲಿ, ನಲಿವು ನಿರಂತರವಾಗಲಿ. ಎಲ್ಲರಿಗೂ ಯುಗಾದಿಯ ಹಬ್ಬದ ಶುಭಾಶಯಗಳು ಎಂದು ಬಿಜೆಪಿ ನಾಯಕರು ಶುಭ ಕೋರಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.