ETV Bharat / state

ಮನೆ ಮುಂದೆ ನಿಲ್ಲಿಸಿದ ಬೈಕ್​​ಗಳೇ ಇವರ ಟಾರ್ಗೆಟ್​: ಕೊರೊನಾ ಇದ್ದರೂ ಡೋಂಟ್​ ಕೇರ್​ - Bangalore Bike theft is on the rise News

ಚಾಮರಾಜಪೇಟೆಯ ವಾಲ್ಮೀಕಿ ನಗರದ ಬಳಿ ತಡರಾತ್ರಿ ಆದರೆ ಸಾಕು ಆ ಏರಿಯಾದ ಗಲ್ಲಿ ಗಲ್ಲಿಯಲ್ಲಿ ‌ಒಂದು ಗ್ಯಾಂಗ್ ಕೈಯಲ್ಲಿ ಟೂಲ್ಸ್ ಹಿಡಿದು‌ ಮೊದಲು ಗಲ್ಲಿ ರೌಂಡ್ಸ್ ಹಾಕುತ್ತಾರೆ. ತದನಂತರ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್​​ಗಳನ್ನ ಟಾರ್ಗೆಟ್ ಮಾಡಿ ಬೈಕ್ ಲಾಕ್ ಒಡೆದು ಡಿಕ್ಕಿಯಲ್ಲಿ ಕೈಗೆ ಸಿಕ್ಕ ವಸ್ತು ಎಗರಿಸುತ್ತಾರೆ. ಹಾಗೆ ಕೆಲವೊಂದು ಬೈಕ್​​ಗಳನ್ನು ಕಳ್ಳತನ ಮಾಡಿದ್ದಾರೆ.

ಮನೆ ಮುಂದೆ ನಿಲ್ಲಿಸಿದ ಬೈಕ್​​ಗಳೆ ಇವರ ಟಾರ್ಗೆಟ್

author img

By

Published : Jul 24, 2020, 9:40 AM IST

Updated : Jul 24, 2020, 9:47 AM IST

ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ಕೊರೊನಾವನ್ನ ಲೆಕ್ಕಿಸದೇ ಗಲ್ಲಿ ಗಲ್ಲಿಯಲ್ಲಿ ತಿರುಗಿ ರಾಬರ್ಸ್ ಗ್ಯಾಂಗ್ ಸಿಟಿ‌ ಜನತೆಗೆ ಹಾವಳಿ ನೀಡುತ್ತಿದ್ದಾರೆ.

ಮನೆ ಮುಂದೆ ನಿಲ್ಲಿಸಿದ ಬೈಕ್​​ಗಳೇ ಇವರ ಟಾರ್ಗೆಟ್

ಚಾಮರಾಜಪೇಟೆಯ ವಾಲ್ಮೀಕಿ ನಗರದ ಬಳಿ ತಡರಾತ್ರಿ ಆದರೆ ಸಾಕು ಆ ಏರಿಯಾದ ಗಲ್ಲಿ ಗಲ್ಲಿಯಲ್ಲಿ ‌ಒಂದು ಗ್ಯಾಂಗ್ ಕೈಯಲ್ಲಿ ಟೂಲ್ಸ್ ಹಿಡಿದು‌ ಮೊದಲು ಗಲ್ಲಿ ರೌಂಡ್ಸ್ ಹಾಕುತ್ತಾರೆ. ತದನಂತರ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್​​ಗಳನ್ನ ಟಾರ್ಗೆಟ್ ಮಾಡಿ ಬೈಕ್ ಲಾಕ್ ಒಡೆದು ಡಿಕ್ಕಿಯಲ್ಲಿ ಕೈಗೆ ಸಿಕ್ಕ ವಸ್ತು ಎಗರಿಸುತ್ತಾರೆ. ಹಾಗೆ ಕೆಲವೊಂದು ಬೈಕ್​​ಗಳನ್ನು ಕಳ್ಳತನ ಮಾಡಿದ್ದಾರೆ.

ಸದ್ಯ ಖತರ್ನಾಕ್ ಗ್ಯಾಂಗ್ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯದಲ್ಲಿ ಸ್ಥಳೀಯ ಯುವಕರೇ ಈ ಕೃತ್ಯ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಸದ್ಯ ಸಿಸಿಟಿವಿ ಆಧಾರದ ಮೇಲೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Jul 24, 2020, 9:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.