ETV Bharat / state

ರಾಜಧಾನಿಯ ಕುಖ್ಯಾತ ಕಳ್ಳರ ಬಂಧನ: ಡೆಲಿವರಿ ಬಾಯ್​ಗಳೇ ಇವರ ಟಾರ್ಗೆಟ್​! - ಕಳ್ಳರ ಬಂಧನ

ಬೈಕ್​ನಲ್ಲಿ ರಾತ್ರಿ‌ ಸಮಯದಲ್ಲಿ ಒಂಟಿಯಾಗಿ ಒಡಾಡುವ ಡಿಲಿವರಿ ಬಾಯ್​ಗಳನ್ನು ಅಡ್ಡಗಟ್ಡಿ ಸುಲಿಗೆ ಮಾಡುತ್ತಿದ್ದ ರಾಜಧಾನಿಯ ಕುಖ್ಯಾತ ರಾಬರಿ ಗ್ಯಾಂಗ್​ನ ಇಬ್ಬರು ಸದಸ್ಯರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

bengaluru
ಕುಖ್ಯಾತ ಕಳ್ಳರ ಬಂಧನ
author img

By

Published : Jun 11, 2021, 8:24 PM IST

ಬೆಂಗಳೂರು: ಈಗಾಗಲೇ ಕಳ್ಳತನ ಮಾಡಿರುವ ಬೈಕ್​ನಲ್ಲಿ ಬಂದು ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರಾಜಧಾನಿಯ ಕುಖ್ಯಾತ ರಾಬರಿ ಗ್ಯಾಂಗ್​ನ ಇಬ್ಬರು ಸದಸ್ಯರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಕುಖ್ಯಾತ ಕಳ್ಳರ ಬಂಧನ

ಯಶವಂತ ಅಲಿಯಾಸ್ ತಿಪ್ಪೆ ಮತ್ತು ಕಿರಣ್ ಅಲಿಯಾಸ್ ಅಮಾವಾಸ್ಯೆ ಬಂಧಿತ ಆರೋಪಿಗಳು. ಖದೀಮರು ಕಳ್ಳತನ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನು ಓದಿ: ಆರೋಗ್ಯ ಸಹಾಯಕಿಯಿಂದಲೇ ವ್ಯಾಕ್ಸಿನ್​ ಮಾರಾಟ : ಆರೋಪಿಯನ್ನು ಖೆಡ್ಡಾಗೆ ಕೆಡವಿದ ಆಫೀಸರ್ಸ್..!

ಆರೋಪಿಗಳಲ್ಲಿ ಯಶವಂತ ಅಲಿಯಾಸ್ ತಿಪ್ಪೆ ಹನುಮಂತನಗರ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಈ ಖದೀಮರು ಬೈಕ್​ನಲ್ಲಿ ರಾತ್ರಿ‌ ಸಮಯದಲ್ಲಿ ಒಂಟಿಯಾಗಿ ಒಡಾಡುವ ಡಿಲಿವರಿ ಬಾಯ್​ಗಳನ್ನು ಅಡ್ಡಗಟ್ಡಿ ಸುಲಿಗೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.