- ಬಿಜೆಪಿಯಿಂದ ಪಾರದರ್ಶತೆಯ ಆಡಳಿತ ನೀಡುತ್ತೇವೆ: ಯಡಿಯೂರಪ್ಪ
- ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಅತಿ ದೊಡ್ಡ ಗೆಲುವು
- ನಾಳೆಯಿಂದ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ
- ಬರಗಾಲಕ್ಕೆ ರಾಜ್ಯದಲ್ಲಿ ಹೆಚ್ಚಿನ ಆದ್ಯತೆ ನೀಡುತ್ತೇವೆ
- ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ
- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೂ ನಮಗೂ ಯಾವುದೇ ಸಂಬಂಧವಿಲ್ಲ: ಆರ್ ಅಶೋಕ್
- ಶಾಸಕರ ರಾಜೀನಾಮೆಗೋ ನಮಗೂ ಯಾವುದೇ ಸಂಬಂಧವಿಲ್ಲ: ಅಶೋಕ್
- ಆದಷ್ಟು ಬೇಗ ಗವರ್ನರ್ ಭೇಟಿಯಾಗಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡುತ್ತೇವೆ
- ರಾಜಕೀಯದಲ್ಲಿ ಇದೆಲ್ಲ ಕಾಮನ್ ಎಂದು ಹೇಳಿದ ಕುಮಾರಸ್ವಾಮಿ
- ನಾವೀಗ ಪುಣೆಯಲ್ಲಿದ್ದೇವೆ, ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇವೆ: ಹೆಚ್ ವಿಶ್ವನಾಥ್
- ನಾಳೆ ಬೆಂಗಳೂರಿಗೆ ಬರುತ್ತೇವೆ: ಜೆಡಿಎಸ್ ಶಾಸಕ ವಿಶ್ವನಾಥ್
ರಾಜ್ಯದಲ್ಲಿ ಹೆಚ್ಡಿಕೆ ನೇತೃತ್ವದ ದೋಸ್ತಿ ಸರ್ಕಾರ ಪತನ... ಯಡಿಯೂರಪ್ಪ ಪದಗ್ರಹಣಕ್ಕೆ ಕ್ಷಣಗಣನೆ - undefined
19:59 July 23
ನಾಳೆಯಿಂದ ಅಭಿವೃದ್ಧಿ ಪರ್ವ ಶುರು: ಬಿಎಸ್ ಯಡಿಯೂರಪ್ಪ
19:40 July 23
ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್ಡಿಕೆಗೆ ಸೋಲು
- ತಲೆ ಎಣಿಕೆ ಮುಕ್ತಾಯ, ಮತಗಳ ಎಣಿಕೆ ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದ ಸ್ಪೀಕರ್
- ಪ್ರಸ್ತಾವಣೆ ಪರ: 99 ಮತ
- ಪ್ರಸ್ತಾವಣೆ ವಿರೋಧ: 105 ಮತ
- 14 ತಿಂಗಳ ಸಮ್ಮಿಶ್ರ ಸರ್ಕಾರ ಪತನ, ಸಿಎಂ ಸ್ಥಾನ ಕಳೆದುಕೊಂಡ ಕುಮಾರಸ್ವಾಮಿ
- ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್ಡಿಕೆಗೆ ಸೋಲು
- ಬಹುಮತ ಇಲ್ಲದೇ ದೋಸ್ತಿ ಸರ್ಕಾರ ಕಳೆದುಕೊಂಡ ಹೆಚ್ಡಿ ಕುಮಾರಸ್ವಾಮಿ
- ವಿಶ್ವಾಸಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಹೆಚ್ಡಿಕೆ ಸರ್ಕಾರಕ್ಕೆ ಸೋಲು
- ಅನಿರ್ದಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿಕೆ ಮಾಡಿದ ಸ್ಪೀಕರ್
19:34 July 23
ನಿರ್ಣಯದ ವಿರುದ್ಧವಾಗಿ ಮತ ಚಲಾವಣೆ ಮಾಡಿರುವ ವಿಪಕ್ಷ ಸದಸ್ಯರು
- ನಿರ್ಣಯದ ವಿರುದ್ಧವಾಗಿ ಮತ ಚಲಾವಣೆ ಮಾಡಿರುವ ವಿಪಕ್ಷ ಸದಸ್ಯರು
19:31 July 23
19:24 July 23
ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ವಿಧಾಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮಂಡನೆ
ಪ್ರಸ್ತಾಪವನ್ನ ಮತಕ್ಕೆ ಹಾಕಿದ ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ಬೆಲ್ ಬಾರಿಸಿದ ನಂತರ ಎಲ್ಲ ಬಾಗಿಲು ಬಂದ್ ಮಾಡಿದ ಸಿಬ್ಬಂದಿ
ವಿಧಾನಸಭೆಯ ಎಲ್ಲ ಬಾಗಿಲು ಮುಚ್ಚಿದ ವಿಧಾನಸೌಧದ ಸಿಬ್ಬಂದಿ
19:15 July 23
ಸಂಪುಟ ರಚನೆಯಾದ ಒಂದೇ ವಾರಕ್ಕೆ ನಿಮ್ಮ ಶಾಸಕರು ನಮ್ಮ ಕಡೆ ಬರ್ತಾರೆ: ಸಿಎಂ ಹೆಚ್ಡಿಕೆ
- ನೀವು ಮಂತ್ರಿ ಮಂಡಲ ರಚನೆ ಮಾಡಿ ಒಂದೇ ವಾರಕ್ಕೆ ಏನು ಆಗುತ್ತೇ ನೋಡೋಣ: ಹೆಚ್ಡಿಕೆ
- ಮಂತ್ರಿ ಮಂಡಲ ರಚನೆ ಮಾಡುತ್ತಿದ್ದಂತೆ ನಿಮ್ಮ ಕಡೆಯಿಂದ ಶುರುವಾಗುತ್ತದೆ
- ಸಂಪುಟ ರಚನೆಯಾದ ಒಂದೇ ವಾರಕ್ಕೆ ನಿಮ್ಮ ಶಾಸಕರು ನಮ್ಮ ಕಡೆ ಬರ್ತಾರೆ: ಸಿಎಂ ಹೆಚ್ಡಿಕೆ
- ಬಿಜೆಪಿಗೆ ಹೋಗಿ ಈಗಾಗಲೇ ಅನೇಕರು ಅನುಭವಿಸಿದ್ದಾರೆ: ಸಿದ್ದು
- ಅವರ ಕಡೆಯಿಂದ ಯಾರೇ ನಮ ಕಡೆ ಬಂದರೆ ನಾವು ತೆಗೆದುಕೊಳ್ಳುವುದಿಲ್ಲ: ಹೆಚ್ಡಿಕೆ
- ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಆಮಿಷಕ್ಕೊಳಗಾಗಿ ಹೋದವರನ್ನ ನಾವು ತೆಗೆದುಕೊಳ್ಳುವುದಿಲ್ಲ
- ಜಗತ್ತೆ ಪ್ರಳವಾದರೂ ನಾವು ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ
19:10 July 23
ರಾಮನಗರ, ಮಂಡ್ಯ,ಹಾಸನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ನಿಜ
- ಮಂಡ್ಯ ಜಿಲ್ಲೆಯ ಜನರ ಒತ್ತಾಯದ ಮೇರೆಗೆ ನನ್ನ ಮಗನನ್ನ ಚುನಾವಣೆಗೆ ನಿಲ್ಲಿಸಿದೆ: ಹೆಚ್ಡಿಕೆ
- ಪುತ್ರನನ್ನು ಗೆಲ್ಲಿಸುವ ಉದ್ದೇಶದಿಂದ ನಾನು ಮಂಡ್ಯಕ್ಕೆ ಅನುದಾನ ನೀಡಲಿಲ್ಲ
- ರಾಮನಗರ, ಮಂಡ್ಯ,ಹಾಸನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ನಿಜ
- ಎಲ್ಲ ಜಿಲ್ಲೆಗಳಿಗೂ ನಾನು ಅನುದಾನ ಸರಿಸಮನಾಗಿ ಹಂಚಿಕೆ ಮಾಡಿದ್ದೇನೆ
- ರಾಮನಗರ ಜಿಲ್ಲೆಗೆ ಕಳೆದ 10 ವರ್ಷಗಳಿಂದ ಅನುದಾನದಲ್ಲಿ ತಾರತಮ್ಯವಾಗಿದೆ: ಹೆಚ್ಡಿಕೆ
19:09 July 23
ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್ಡಿಕೆ
- ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್ಡಿಕೆ
- ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ಎಲ್ಲ ರೀತಿಯ ಸೌಲಭ್ಯ
- ರಾಜೀನಾಮೆ ನೀಡಿರುವ ಶಾಸಕರ ಕ್ಷೇತ್ರಕ್ಕೆ ಕೋಟಿ ಕೋಟಿ ಹಣ ಅನುದಾನ
- ಕಳೆದ ಒಂದೇ ವರ್ಷದಲ್ಲಿ ಮೂರು ಸಲ ಜಿಲ್ಲಾಧಿಕಾರಿ ಸಭೆ ನಡೆಸಿದ್ದೇನೆ, ಇದು ದೇಶದಲ್ಲಿ ಪ್ರಥಮ
- ಬರಗಾಲದ ವೇಳೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದನ್ನ ವಿಪಕ್ಷ ತಿಳಿಸಲಿ
- ಮೈತ್ರಿ ಸರ್ಕಾರದಿಂದ ಆಂಗ್ಲ ಶಾಲೆಗಳನ್ನ ತೆರೆದಿದ್ದೇವೆ
- ಗ್ರಾಮಾಂತರ ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ
- ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್ ಶಾಲೆ ಕಟ್ಟಡಕ್ಕಾಗಿ 1200ಕೋಟಿ ಹಣ ಅನುದಾನ
19:06 July 23

- ನನಗೆ ಈ ಸ್ಥಾನ ಶಾಶ್ವತವಲ್ಲ, ಈಗಾಗಲೇ ಅನೇಕರು ರಾಜ್ಯದ ಸಿಎಂ ಆಗಿದ್ದಾರೆ
- ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ 100ಕೋಟಿ ಹಣ ಅನುದಾನ ನೀಡಿರುವೆ: ಹೆಚ್ಡಿಕೆ
- ಕೊಲೆ ಪ್ರಕರಣದಲ್ಲಿ ರಕ್ಷಣೆ ನೀಡಿಲ್ಲ ಗೋಪಾಲಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ
- ಗೋಪಾಲಯ್ಯನವರಿಗೆ ಬಿಜೆಪಿಯವರು ಸಹಾಯ ಮಾಡಲಿ: ಹೆಚ್ಡಿಕೆ
- ಐಎಂಇ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಯನ್ನ ಕರೆದುಕೊಂಡ ಬಂದಿರುವುದು ನಮ್ಮ ರಾಜ್ಯದ ಅಧಿಕಾರಿಗಳು
- ವಿದೇಶದಿಂದ ಮನ್ಸೂರ್ ಕರೆದುಕೊಂಡ ಬಂದಿರುವ ಶ್ರೇಯ ನಮ್ಮ ರಾಜ್ಯದ ಅಧಿಕಾರಿಗಳಿಗೆ
- ದೆಹಲಿಗೆ ಅವರನ್ನ ಕರೆತರುತ್ತಿದ್ದಂತೆ ಈಡಿಯವರು ಕರೆದೊಕೊಂಡು ಹೋದರು: ಹೆಚ್ಡಿಕೆ
- ಚುನಾವಣೆ ವೇಳೆ ನಮ್ಮ ಮೇಲೆ ಐಟಇ ದಾಳಿ ನಡೆಸಿದ್ದಾರೆ
- ನಾನು ವಾಸ್ತವ್ಯ ಮಾಡಿದ್ದ ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ
18:49 July 23
ನನಗೆ ಈ ಸ್ಥಾನ ಶಾಶ್ವತವಲ್ಲ, ಈಗಾಗಲೇ ಅನೇಕರು ರಾಜ್ಯದ ಸಿಎಂ ಆಗಿದ್ದಾರೆ:ಹೆಚ್ಡಿಕೆ
- ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕುಳಿತಿರುವ ಸ್ಪೀಕರ್ ರಮೇಶ್ ಕುಮಾರ್
- ಸ್ಪೀಕರ್ ಬಗ್ಗೆ ಇಲ್ಲಸಲ್ಲದ ಮಾತು ಹೇಳಿ ಅವಮಾನ ಮಾಡ್ತಿದ್ದೀರಿ
- ಇವತ್ತು ವಿಶ್ವಾಸಮತಯಾಚನೆ ನಡೆಯದೇ ಹೋದರೆ ರಾಜೀನಾಮೆ ಹೋಗುವ ನಿರ್ಧಾರ ಮಾಡಿದ್ದೇನೆ
- ನಾನು ರಾಜೀನಾಮೆ ಪತ್ರ ಜೇಬಿನಲ್ಲಿ ಇಟ್ಟುಕೊಂಡು ಬಂದಿರುವೆ: ಸ್ಪೀಕರ್ ರಮೇಶ್ ಕುಮಾರ್
- ಸದನದ ಸದಸ್ಯರಿಗೆ ರಾಜೀನಾಮೆ ಪತ್ರ ತೋರಿಸಿದ ಸ್ಪೀಕರ್ ರಮೇಶ್ ಕುಮಾರ್!
18:35 July 23
ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕುಳಿತಿರುವ ಸ್ಪೀಕರ್ ರಮೇಶ್ ಕುಮಾರ್
- ಸದಾನಂದಗೌಡರಿಗೆ ಯಾವ ರೀತಿ ತೊಂದರೆ ಕೊಟ್ಟಿದ್ದೀರಿ ಎಂಬುದು ನನಗೆ ಗೊತ್ತಿದೆ
- ನನಗೆ ವಚನಭ್ರಷ್ಟ ಎಂದು ಹೇಳುವ ನೈತಿಕತೆ ನಿಮಗಿಲ್ಲ:ಹೆಚ್ಡಿಕೆ
- ಮಡಿಕೇರಿಯಲ್ಲಿ ಪ್ರವಾಹ ಆದಾಗ ನಮ್ಮ ಸರ್ಕಾರ ಉತ್ತಮವಾದ ಕೆಲಸ ಮಾಡಿದೆ
- ಮನೆ ಕಳೆದುಕೊಂಡವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿದ್ದೇವೆ, ಈಗಲೂ ಮನೆ ಇಲ್ಲದವರಿಗೆ 10 ಸಾವಿರ ಬಾಡಿಗೆ ನೀಡುತ್ತಿದ್ದೇವೆ
18:29 July 23
ನಾನು ಕದ್ದು ಪಲಾಯನ ಮಾಡುವ ವ್ಯಕ್ತಿಯಲ್ಲ: ಸಿಎಂ ಹೆಚ್ಡಿಕೆ
- ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ: ಹೆಚ್ಡಿಕೆ
- ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಮಾಡಿದ್ದೇನೆ
- ಸಾಲಮನ್ನಾ ಬಗ್ಗೆ ಅನುಮಾನವಿದ್ದರೆ ವೆಬ್ಸೈಟ್ನಲ್ಲಿ ನೋಡಿ:ಹೆಚ್ಡಿಕೆ
- ಅವತ್ತು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ನಾನು ಕಾರಣವಾಗಿರುವೆ: ಹೆಚ್ಡಿಕೆ
- ಬಿಜೆಪಿ ಜೊತೆ ಕೈಜೋಡಿಸಿದ್ದೇನೆ ಎಂದು ಆ ವೇಳೆ ನನಗೆ ಕೇಂದ್ರದಲ್ಲಿ ಯಾರು ಮೋಸ ಮಾಡಿಲ್ಲ
- ಕಿಸಾನ್ ಸಮ್ಮಾನ್ ಯೋಜನೆಗೆ ನಾವು ಸಹಕಾರ ಕೊಟ್ಟಿಲ್ಲ ಎಂದು ಹೇಳುತ್ತಾರೆ, ಆದರೆ ಎಲ್ಲ ರೀತಿಯ ಮಾಹಿತಿ ನಾವು ನೀಡಿದ್ದೇವೆ
- 35 ಲಕ್ಷ ರಾಜ್ಯ ರೈತರ ಮಾಹಿತಿ ನಾವು ನೀಡಿದ್ದೇವೆ, ಆದರೆ 15 ಲಕ್ಷ ಕುಟುಂಬದ ರೈತರಿಗೆ ಹಣ ಬಂದಿದೆ
18:24 July 23
ನನಗೆ ವಚನಭ್ರಷ್ಟ ಎಂದು ಹೇಳುವ ನೈತಿಕತೆ ನಿಮಗಿಲ್ಲ :ಹೆಚ್ಡಿಕೆ
- ಸದನದಲ್ಲಿ ವಿವಿಧ ಪಕ್ಷಗಳ ಬಲಾಬಲ ಇಂತಿದೆ
- ಜೆಡಿಎಸ್ 34
- ಕಾಂಗ್ರೆಸ್ 65
- ಬಿಜೆಪಿ 105
- ಪಕ್ಷೇತರ 1
18:18 July 23
ರಾಜ್ಯದ ರೈತರಿಗೆ ನಾನು ಮೋಸ ಮಾಡಿಲ್ಲ: ಹೆಚ್ಡಿಕೆ
- ಸದನದಲ್ಲಿ ವಿವಿಧ ಪಕ್ಷಗಳ ಬಲಾಬಲ ಇಂತಿದೆ
- ಜೆಡಿಎಸ್ 34
- ಕಾಂಗ್ರೆಸ್ 65
- ಬಿಜೆಪಿ 105
- ಪಕ್ಷೇತರ 1
18:12 July 23
- ನನ್ನ ತಂದೆಯ ಹೋರಾಟ ನಾನು ನೋಡಿದ್ದೇನೆ: ಹೆಚ್ಡಿಕೆ
- 1996ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವಂತೆ ನನಗೆ ಒತ್ತಡ
- ಕನಕಪುರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಾನು ಸ್ಪರ್ದೇ, ಅದು ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆ:ಹೆಚ್ಡಿಕೆ
- ಸೋಶಿಯಲ್ ಮೀಡಿಯಾದಲ್ಲಿ ದೇಶದ ನೆಮ್ಮದಿ ಹಾಳಾಗುತ್ತಿದೆ: ಹೆಚ್ಡಿಕೆ
- ನಾನು ರಾಜಕೀಯಕ್ಕೆ ಬರುವುದು ನಮ್ಮ ತಂದೆಗೆ ಇಷ್ಟವಿರಲಿಲ್ಲ: ಹೆಚ್ಡಿಕೆ
17:59 July 23
20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡಲು ಸಿದ್ಧನಿದ್ದೇನೆ: ಹೆಚ್ಡಿಕೆ
- ನಿರ್ಮಾಪಕ,ಚಿತ್ರ ವಿತರಕನಾಗಿ ನಾನು ನನ್ನ ಜೀವನ ಆರಂಭಿಸಿದ್ದೇನೆ: ಹೆಚ್ಡಿಕೆ
- ದೇವೇಗೌಡರು ಪ್ರಧಾನಿಯಾದಾಗಿನಿಂದಲೂ ನಾನು ಈ ಕೆಲಸ ಮಾಡುತ್ತಿದೆ: ಹೆಚ್ಡಿಕೆ
- ನಮ್ಮ ಕುಟುಂಬ ಬಂದಿರುವುದೇ ರೈತ ಕುಟುಂಬದಿಂದ
- ಸಾಯಂಕಾಲ 6ಗಂಟೆಯಿಂದ 25ನೇ ತಾರೀಖಿನವರೆಗೆ ಕಲಂ 144 ಜಾರಿ
- 2ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿಕೆ
- ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ... ಮುಂದಿನ ಎರಡು ದಿನಗಳ ಕಾಲ ನಿಷೇಧಾಜ್ಞೆ
- ಜು.25ರ ಸಂಜೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿ
17:56 July 23
ನಾನು ರಾಜಕೀಯಕ್ಕೆ ಬರುವುದು ನಮ್ಮ ತಂದೆಗೆ ಇಷ್ಟವಿರಲಿಲ್ಲ: ಹೆಚ್ಡಿಕೆ
- ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ನಿಮಗೂ ಮತ್ತು ರಾಜ್ಯದ ಜನತೆಗೆ ನೋವಾಗಿದೆ
- ಕಾಲಹರಣ ಮಾಡುತ್ತಿದ್ದಾರೆ ಎಂಬ ಭಾವನೆ ರಾಜ್ಯದ ಜನರಲ್ಲಿ ವ್ಯಕ್ತವಾಗಿದೆ
- ಈ ಬಗ್ಗೆ ನನಗೂ ಬೇಸರ ಇದೆ. ಈ ಸಂಬಂಧ ರಾಜ್ಯದ 6.5 ಕೋಟಿ ಜನ ಕ್ಷಮೆ ಕೇಳುತ್ತೇನೆ
- ಸದನದಲ್ಲಿ ವಿಶ್ವಾಸಮತದ ಮೇಲೆ ಭಾಷಣ ಆರಂಭಿಸಿದ ಹೆಚ್.ಡಿ. ಕುಮಾರಸ್ವಾಮಿ
17:32 July 23
ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ... ಮುಂದಿನ ಎರಡು ದಿನಗಳ ಕಾಲ ನಿಷೇಧಾಜ್ಞೆ
ಅಪಾರ್ಟ್ಮೆಂಟ್ನಲ್ಲಿ ರೆಬೆಲ್ ಶಾಸಕರಿರುವ ಹಿನ್ನೆಲೆ
ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಪರಸ್ಪರ ಘೋಷಣೆ ಕೂಗುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯರ್ತರು
ಕಾರ್ಯಕರ್ತರನ್ನು ನಿಂಯಂತ್ರಿಸಲು ಪೊಲೀಸರು ಹರಸಾಹಸ
17:29 July 23
ವಿಶ್ವಾಸಮತದ ಮೇಲೆ ಸಿಎಂ ಭಾಷಣ, ರಾಜ್ಯದ ಜನರ ಕ್ಷಮೆ ಕೇಳಿದ ಕುಮಾರಸ್ವಾಮಿ
- ತಮ್ಮ ಮೇಲಿನ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟ ಹೆಚ್ ಡಿ ರೇವಣ್ಣ
- ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದೇನೆ ಎಂದು ಓದಿ ಹೇಳಿದ ಲೋಕೋಪಯೋಗಿ ಸಚಿವ
- ಯಾರಿಗೂ ನಾವು ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟನೆ
- ವಚನಭ್ರಷ್ಟತೆಯ ಬಗ್ಗೆ ಸದನದಲ್ಲೇ ಖಡಕ್ ಉತ್ತರಕೊಟ್ಟ ರೇವಣ್ಣ
- ಈ ಹಿಂದೆ ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಬಲವಾಯ್ತು ಎಂದ ರೇವಣ್ಣ
17:27 July 23
ಅಪಾರ್ಟ್ಮೆಂಟ್ನಲ್ಲಿ ರೆಬೆಲ್ ಶಾಸಕರು: ಕೈ-ಕಮಲ ಕಾರ್ಯಕರ್ತರ ಆಕ್ರೋಶ
- ಭಾಷೆ ಇರುವುದು ಕಮ್ಯುನಿಕೆಟ್ ಮಾಡಲು ಮಾತ್ರ, ಏನು ಬರ್ತದೋ, ಇಲ್ವೋ ಗೊತ್ತಿಲ್ಲ
- ರಾಜ್ಯದ ಜನರು ಬಿಜೆಪಿಗೆ ವಿರುದ್ಧವಾದ ಮತ ನೀಡಿದ್ದಾರೆ.
- ಶೇ.54.44 ರಷ್ಟು ಮತದಾನ ನಮಗೆ ಬಂದಿದೆ, ಆದರೂ ವಾಮಮಾರ್ಗದ ಮೂಲಕ ಸರ್ಕಾರ ರಚನೆ ಮಾಡಲು ಮುಂದಾಗಿದ್ದೀರಿ
- ಮತ್ತೊಂದು ಚುನಾವಣೆ ಬರಲಿ, ರಾಜ್ಯದ ಜನರು ಏನು ಎಂದು ತೋರಿಸ್ತಾರೆ: ಸಿದ್ದು
- ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ನಾವು ಏನ್ ಬೇಕಾದ್ರೂ ಮಾಡ್ತೇವಿ ಎಂಬ ಭ್ರಮೆಯಲ್ಲಿದ್ದಾರೆ: ಸಿದ್ದು
17:06 July 23
ನಾವು ಎಲ್ಲಿಯೂ ಕಾಣೆಯಾಗಿಲ್ಲ: ರೇವಣ್ಣ
ಈ ಹಿಂದೆ ಆಪರೇಷನ್ ಕಮಲ ಮಾಡಿ ಎಷ್ಟು ದಿನ ಸರ್ಕಾರ ರಚನೆ ಮಾಡಿದ್ರಿ: ಸಿದ್ದು
ಫೈವ್ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಳ್ಳುವುದು, ಝೀರೋ ಟ್ರಾಫಿಕ್ನಲ್ಲಿ ಹೋಗುವುದು
ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಇದೆ, 15 ಜನ ಅಲ್ಲಿ ಎಷ್ಟು ದಿನ ಇರ್ತಾರೆ?
15ಜನ ಶಾಸಕರಿಗೆ ಇಷ್ಟೊಂದು ಭದ್ರತೆ ನೀಡಿದ್ದಾರೆ, ಇದು ಪ್ರಜಾಪ್ರಭುತ್ವವೇ?
ಮುಫ್ತಿಯಲ್ಲಿ 100 ಜನ, ಪೊಲೀಸ್ ಭದ್ರತೆ ಒದಗಿಸಿದ್ದಾರೆ
ನಾವು ಪ್ರಜಾಪ್ರಭುತ್ವದಲ್ಲಿ ಎಲ್ಲಿ ಇದ್ದೇವೆ? ಪಕ್ಷಾಂತರ ಮಾಡುವವರಿಗೆ ಇಷ್ಟೊಂದು ಕಾವಲು
ನಮ್ಮ ಶಾಸಕರೊಂದಿಗೂ ಸಹ ನಾವು ಮಾತನಾಡುವ ಹಾಗಿಲ್ಲ: ಸಿದ್ದು
16:42 July 23
ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ನಾವು ಏನ್ ಬೇಕಾದ್ರೂ ಮಾಡ್ತೇವಿ ಎಂಬ ಭ್ರಮೆಯಲ್ಲಿದ್ದಾರೆ: ಸಿದ್ದು
- ಪಕ್ಷಾಂತರ ರೋಗದಿಂದ ಸರ್ಕಾರ ಉಳಿಸಿಕೊಳ್ಳಲು ಅಸಾಧ್ಯ: ಸಿದ್ದರಾಮಯ್ಯ
- ಸದ್ಯ ಪ್ರಜಾಪ್ರಭುತ್ವ ಅಳಿವು-ಉಳಿವಿನ ಪ್ರಶ್ನೆ ಉದ್ಭವವಾಗಿದೆ
- ಅದು ಮುಂದೆ ಒಂದು ದಿನ ನಿಮಗೆ ತಿರುಗು ಬಾಣವಾಗಲಿದೆ
- ಯಡಿಯೂರಪ್ಪನವರು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ: ಸಿದ್ದರಾಮಯ್ಯ
- ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸವಿದೆ, ಮೌಲ್ಯಾಧಾರಿತ ರಾಜಕೀಯಕ್ಕೆ ಪ್ರೇರಣೆಯಾದ ರಾಜ್ಯ ನಮ್ಮದು
- ತತ್ವ ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡುವವರಿಗೆ ಜಾಗವಿಲ್ಲದಾಗಿದೆ
- ಇಂದಿನ ರಾಜಕಾರಣದಲ್ಲಿ ನಾವು ತಲೆತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದು
16:35 July 23

ಈ ರೀತಿ ಮಾಡಿಕೊಂಡು ಹೋದರೆ ಆಡಳಿತ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ: ಸಿದ್ದು
ಹೋಲ್ಸೇಲ್ ವ್ಯಾಪಾರ ರಾಜ್ಯದಲ್ಲಿ ನಡೆದುಕೊಂಡು ಹೋಗುತ್ತಿದೆ, ಇದೇ ಸರ್ಕಾರಕ್ಕೆ ಭಯ
ಹೋಲ್ಸೇಲ್ ಟ್ರೆಂಡ್ ಆರಂಭವಾಗಿ ಬಿಟ್ಟರೆ, ಯಾವುದೇ ಆಡಳಿತ ಪಕ್ಷ ಉಳಿಯಲ್ಲ
ಪಕ್ಷಾಂತರ ಎಂಬ ರೋಗಕ್ಕೆ ಆದಷ್ಟು ಬೇಗ ಪರಿಹಾರ ಕಂಡು ಹಿಡಿಯಬೇಕಾಗಿದೆ
ಒಬ್ಬರು, ಇಬ್ಬರು ಹೋದರೆ ಪರವಾಗಿಲ್ಲ, ಎಲ್ಲರೂ ಹೋದರೆ ಹೇಗೆ? :ಸಿದ್ದು
16:22 July 23
ಪಕ್ಷಾಂತರ ರೋಗದಿಂದ ಸರ್ಕಾರ ಉಳಿಸಿಕೊಳ್ಳಲು ಅಸಾಧ್ಯ: ಸಿದ್ದರಾಮಯ್ಯ
- ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡ ಬಳಿಕ ಮಾತ್ರ ಸುಪ್ರೀಂ ಕ್ರಮ ಕೈಗೊಳ್ಳಬೇಕು: ಸಿದ್ದು
- ಯಾರೇ ರಾಜೀನಾಮೆ ನೀಡಿದರೂ ಸ್ಪೀಕರ್ ಅದರ ವಿರುದ್ಧ ಕ್ರಮಕೈಗೊಳ್ಳಬೇಕು
- ಶಾಸಕರನ್ನ ಅನರ್ಹ ಮಾಡುವ ಅಧಿಕಾರಿ ಸ್ಪೀಕರ್ಗೆ ಇದೆ
- ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರಾ ಎಂಬುದನ್ನ ವಿಚಾರಿಸಬೇಕು
- ಪಾಯಿಂಟ್ ಆಫ್ ಆರ್ಡರ್ನ ಎತ್ತಿ ಹಿಡಿದು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ
- ಇಷ್ಟೆಲ್ಲ ಕಾನೂನುಗಳಿದ್ದರೂ, ದೇಶದಲ್ಲಿ ಚರ್ಚೆಗಳಾಗುತ್ತಿದೆ: ಸಿದ್ದು
16:15 July 23
ಹೋಲ್ಸೇಲ್ ಟ್ರೆಂಡ್ ಆರಂಭವಾಗಿ ಬಿಟ್ಟರೆ, ಯಾವುದೇ ಆಡಳಿತ ಪಕ್ಷ ಉಳಿಯಲ್ಲ:ಸಿದ್ದು
- ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭಗೊಂಡಿದೆ: ಸಿದ್ದರಾಮಯ್ಯ
- ಸಂವಿಧಾನಕ್ಕೆ ವಿರುದ್ಧವಾದ ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿವೆ
- ಗೋವಾದಲ್ಲಿ ಸರ್ಕಾರ ರಚನೆ ಮಾಡಲು ನಮಗೆ ಅವಕಾಶ ನೀಡಲಿಲ್ಲ
- ಗೋವಾದಲ್ಲಿ ನಾವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದೇವು,
- ಗವರ್ನರ್ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರು
16:11 July 23
ಪಾಯಿಂಟ್ ಆಫ್ ಆರ್ಡರ್ನ ಎತ್ತಿ ಹಿಡಿದು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ:ಸಿದ್ದು
- ಯಡಿಯೂರಪ್ಪನವರಿಗೆ ರಾಜ್ಯದ ಜನ ಒಂದು ಅವಕಾಶ ನೀಡಿದ್ದರು, ಆದರೆ ವಿಶ್ವಾಸಮತ ಸಾಬೀತು ಮಾಡಲು ಆಗಲಿಲ್ಲ: ಸಿದ್ದು
- ರಾಜ್ಯದ ಜನತೆ ಯಾವುದೇ ಪಕ್ಷಕ್ಕೆ 113 ಸ್ಥಾನ ನೀಡಿಲ್ಲ, ಫಲಿತಾಂಶದ ನಂತರ ಮೈತ್ರಿ ಸರ್ಕಾರ
- ರಾಜ್ಯದಲ್ಲಿ ಇದೇ ಮೊದಲ ಸಲ ಸಮ್ಮಿಶ್ರ ಸರ್ಕಾರ ಬಂದಿಲ್ಲ, 3ನೇ ಸಲ ಸಮ್ಮಿಶ್ರ ಸರ್ಕಾರ ರಚನೆ
15:56 July 23
ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭಗೊಂಡಿದೆ: ಸಿದ್ದು
- ಕಳೆದ ಚುನಾವಣೆಯಲ್ಲಿ ಶೇಕಾಡಾವಾರು ಮತಗಳಲ್ಲಿ ನಾವೇ ಮುಂದಿದ್ದೆವು: ಸದನದಲ್ಲಿ ಸಿದ್ದರಾಮಯ್ಯ ಮಾತು
- ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ: ಸಿದ್ದಾರಾಮಯ್ಯ
- ಆದರೆ ಶೇಕಾಡಾವಾರು ಮತಗಳಲ್ಲಿ ನಾವೇ ಮುಂದಿದ್ದೆವು
- ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ರಚಿಸಿದೆವು
- ಬಿಜೆಪಿಯವರಿಗೆ ಬಹುಮತ ಸಾಬೀತುಪಡಿಸಲಾಗಲಿಲ್ಲ:ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ
- ವಿಶ್ವಾಸಮತ ಯಾಚನೆ ಉದ್ದೇಶಿಸಿ ಮಾತನಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ
15:50 July 23
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನರ ತೀರ್ಪು ಅಂತಿಮ: ಸಿದ್ದರಾಮಯ್ಯ
- ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಆಗಮನ
- ನಾವು ವಿಶ್ವಾಸಮತ ಯಾಚನೆ ಮಾಡಲಿದ್ದೇವೆ
- ಮುಂದೇನಾಗಲಿದೆ ಎನ್ನುವುದು ನೋಡೋಣ
- ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತು
- ಶಾಸಕರನ್ನು ಹೇಗೆ ವಿಧಾನಸೌಧಕ್ಕೆ ಕರೆತರುತ್ತಾರೆ ಎಂದು ನೋಡುತ್ತೇನೆ
- ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ಅಂತ ನೋಡುತ್ತೇನೆ
- ಪಕ್ಷೇತರ ಶಾಸಕರನ್ನ ಇಲ್ಲೇ ಕರೆತಂದು ಇಟ್ಟುಕೊಳ್ಳಲಾಗಿದೆ ಎಂದ ಡಿಕೆಶಿ
15:27 July 23
ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ: ಸಿದ್ದರಾಮಯ್ಯ

15:17 July 23
- ನನ್ನನ್ನು ದ್ವೇಷಿಸಿದ ಯಾರ ಮೇಲೂ ನನಗೆ ಕೋಪವಿಲ್ಲ
- ನನ್ನ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ
- ನಾನು ಡಕಾಯಿತನಲ್ಲ, ನಾನೊಬ್ಬ ರಾಜ್ಯದಲ್ಲಿನ ಸಚಿವ
- ನಾನು ಪ್ರಯತ್ನಿಸಿದ್ದರೆ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ನನಗೆ ಅಸಾಧ್ಯವಾಗಿರಲಿಲ್ಲ
- ನೋಡೋಣ ಮುಂಬೈನಲ್ಲಿರೋ ಶಾಸಕರನ್ನ ವಿಶ್ವಾಸಮತ ಯಾಚನೆಗೆ ಕರೆತನ್ನಿ: ಡಿಕೆಶಿ ಸವಾಲು
- ಸ್ನಾನ ಮಾಡಲು ಬಿಡದೆ, ನನ್ನನ್ನು ಬಂಧಿಸಿ, ಬಳಿಕ ಏರ್ಪೋರ್ಟ್ನಲ್ಲಿ ಬಿಸಾಕಿ ಹೋಗಲಾಯಿತು: ಡಿಕೆಶಿ
- ಎಂಟಿಬಿ ನಾಗರಾಜ್ಗೆ ನನ್ನ ನಿನ್ನ ಭೇಟಿ ರಾಜಕೀಯ ರಣರಂಗದಲ್ಲಿ ಎಂದಿದ್ದೇನೆ: ಶಿವಕುಮಾರ್
- ನಾನೊಬ್ಬ ಮಧ್ಯಮ ವರ್ಗದಿಂದ ಬಂದವ, ಆದರೆ ನಾನು ಬಡವ ಅಂತ ಹೇಳಿಕೊಳ್ಳಲ್ಲ

14:34 July 23
- ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಶಿವಕುಮಾರ್ ಬೆದರಿಕೆ ಹಾಕುತ್ತಿದ್ದಾರೆಂದು ಶೆಟ್ಟರ್ ಆಕ್ರೋಶ
- ಈ ಮಧ್ಯೆ ಮಾತನಾಡಿದ ಸಿದ್ದರಾಮಯ್ಯ, ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದರು
- ದಾರಿ ತಪ್ಪಿಸುತ್ತಿರುವುದು ಶಿವಕುಮಾರ್ ಅಲ್ಲ, ಬಿಜೆಪಿಯವರು ಈಗಾಗಲೇ ಶಾಸಕರ ದಾರಿ ತಪ್ಪಿಸಿದ್ದಾರೆ
- ಎಚ್ಚೆತ್ತುಕೊಳ್ಳಿ, ಬಿಜೆಪಿಯವರಿಂದ ನಿಮ್ಮ ರಾಜಕೀಯ ಜೀವನ ಹಾಳಾಗದಿರಲಿ ಎಂದು ಹೇಳಿದ್ದಾರೆ ಎಂದ ಸಿದ್ದರಾಮಯ್ಯ
- ಶಿವಕುಮಾರ್ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ, ಬಿಜೆಪಿಯವರು ಶಾಸಕರ ಹಾದಿ ತಪ್ಪಿಸುವುದು ನಿಜ ಎಂದ ಸಿದ್ದರಾಮಯ್ಯ
- ಡಿಕೆ ಶಿವಕುಮಾರ್ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ ಎಂದ ಬೈರೇಗೌಡ
- ಶಾಸಕರಿಗೆ ಮಂತ್ರಿ ಪದವಿ ಆಸೆ ತೋರಿಸಿ ಮೋಸ ಆಗಬಹುದು ಎಂಬ ನೋವು ನಮಗಿದೆ: ಕೃಷ್ಣಬೈರೇಗೌಡ
14:34 July 23
- ಸದನದಲ್ಲಿ ಮಂಕುತಿಮ್ಮನ ಕಗ್ಗ ಓದಿದ ಡಿ.ಕೆ ಶಿವಕುಮಾರ್
- ಹಿಂದೆಲ್ಲಾ ಸಿದ್ಧಾಂತಗಳ ಪ್ರಕಾರ ರಾಜಕೀಯ ನಡೆಯುತ್ತಿತ್ತು
- ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ
- ಶಾಸಕರ ಬಗ್ಗೆ ಹಿಂದೆಲ್ಲಾ ಬಹಳ ಗೌರವವಿತ್ತು, ಆದರೆ ಈಗ ಶಾಸಕರ ವ್ಯಾಪಾರವಾಗುತ್ತಿದೆ
- ಮಾಧ್ಯಮಗಳಲ್ಲಿ ಶಾಸಕರನ್ನ ಕಳ್ಳರು ಎಂದು ಬಿಂಬಿಸುವ ಸ್ಥಿತಿಯನ್ನು ನಾವು ಕಾಣುವಂತಾಗಿದೆ
- ಸಮಾಜದಲ್ಲಿ ಶಾಸಕರಿಗೆ ಗೌರವವೇ ಇಲ್ಲದಂತಾಗಿದೆ
- ಮುಂದೆ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು
- ಯಡಿಯೂರಪ್ಪನವರಿಗೆ ಅವರ ಛಲಕ್ಕೆ ನಾನು ಅಭಿನಂದಿಸುತ್ತೇನೆ
- 6-7 ಸಲ ಪ್ರಯತ್ನಿಸಿದ್ದರೂ ವಿಫಲರಾಗಿದ್ದ ಬಿಎಸ್ವೈ ಕೊನೆಗೂ ಶಾಸಕರನ್ನು ಬಲೆಗೆ ಹಾಕಿಕೊಂಡಿದ್ದಾರೆ ಎಂದ ಡಿಕೆಶಿ
- ಮುಂಬೈನಲ್ಲಿರುವ ಶಾಸಕರೆಲ್ಲೂ ಅತೃಪ್ತರಲ್ಲ, ಅವರೆಲ್ಲರೂ ಕೂಡ ಬಹಳ ತೃಪ್ತರು: ಡಿಕೆಶಿ
- ಮುಂಬೈನಲ್ಲಿರುವ ಶಾಸಕರೆಲ್ಲೂ ಅತೃಪ್ತರಲ್ಲ, ಅವರೆಲ್ಲರೂ ಕೂಡ ಬಹಳ ತೃಪ್ತರು
- ಮುಂಬೈನಲ್ಲಿರೋ 15 ಜನ ಶಾಸಕರಿಗೂ ರಾಜಕೀಯದ ಸಮಾಧಿಯಾಗಲಿದೆ: ಡಿಕೆಶಿ
- ಡಿಕೆಶಿ ಮಾತಿಗೆ ಜಗದೀಶ್ ಶೆಟ್ಟರ್ ಅವರಿಂದ ವಿರೋಧ
- ಶಿವಕುಮಾರ್ ಅವರು ಸದನದ ಹಾದಿ ತಪ್ಪಿಸುತ್ತಿದ್ದಾರೆಂದ ಶೆಟ್ಟರ್
14:09 July 23
ಮಾಜಿ ಸಿಎಂ ಸಿದ್ದರಾಮಯ್ಯ ಮಾತು
- ವಿಶ್ವಾಸಮತ ಸಾಬೀತು ಮಾಡುವ ಬದಲು ಸಿಎಂ ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ: ಬಿಜೆಪಿ ಟೀಕೆ
- ಅಧಿಕಾರದಲ್ಲಿರುವ ಕೊನೆಯ ಕ್ಷಣದವರೆಗೂ ಲೂಟಿ ಮಾಡುವುದೇ ಸಿಎಂ ಉದ್ದೇಶ: ಟ್ವೀಟ್ ಮೂಲಕ ಬಿಜೆಪಿ ಆಕ್ರೋಶ
- ಸಿಎಂ ನಡೆಯಿಂದ ಅವರ ಉದ್ದೇಶ ಸಾಬೀತಾಗಿದೆ ಎಂದ ಬಿಜೆಪಿ
- ಎರಡರಿಂದ-ಮೂರು ಗಂಟೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಮನವಿ
- ಅವಕಾಶ ಕೋರಿ ಸ್ಪೀಕರ್ಗೆ ಮನವಿ ಮಾಡಿದ ಶಾಸಕಾಂಗ ಪಕ್ಷದ ನಾಯಕ
13:49 July 23
ವಿಪ್ಗೆ ಬೆಲೆ ಇಲ್ಲ: ಬಿಎಸ್ವೈ
- ಸುಪ್ರೀಂ ಕೋರ್ಟ್ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಆರಂಭ
- ಪಕ್ಷೇತರ ಶಾಸಕರ ಪರ ಮುಕುಲ್ ರೊಹ್ಟಗಿ ವಾದ ಮಂಡನೆ
- ಸಿಎಂ ಪರ ರಾಜೀವ್ ಧವನ್, ಕಾಂಗ್ರೆಸ್ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ
- ಅತೃಪ್ತರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್
- ಇಂದು 6 ಗಂಟೆಯೊಳಗೆ ವಿಶ್ವಾಸಮತಯಾಚನೆಗೆ ಮುಕುಲ್ ರೊಹ್ಟಗಿ ವಾದ ಮಂಡನೆ
- ಸದನ ನಡೆಯುವಾಗ ಸ್ಪೀಕರ್ಗೆ ನಿರ್ದೇಶನ ನೀಡುವ ಹಕ್ಕು ಗವರ್ನರ್ ಅವರಿಗೆ ಇಲ್ಲ ಎಂದು ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ
- ವಿಶ್ವಾಸಮತಯಾಚನೆ ಇಂದೇ ನಡೆಯುತ್ತೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ
- ಇಬ್ಬರ ವಾದ ಆಲಿಸಿದ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿದೆ
13:33 July 23
ಶೆಟ್ಟರ್ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ
- ಕಲಾಪ ಆರಂಭವಾಗಿ 2 ಗಂಟೆ ಆಗುತ್ತಬಂದರೂ ಸದನಕ್ಕೆ ಹಾಜರಾಗದ ಸಿಎಂ
- ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲೇ ತಂಗಿರುವ ಹೆಚ್ಡಿಕೆ
- ಸ್ಪೀಕರ್ ಕಚೇರಿಗೆ ತೆರಳಿದ ಬಿಜೆಪಿ ನಿಯೋಗಕ್ಕೆ ಭೇಟಿಗೆ ಸಿಗದ ಅವಕಾಶ
- ಸ್ಪೀಕರ್ ಕಚೇರಿ ಒಳಗಡೆ ತೆರಳಲು ಸಿಗಲಿಲ್ಲ ಅವಕಾಶ
13:13 July 23
ಇಂದಿನದು ಸಿದ್ಧಾಂತ ಇಲ್ಲದ ರಾಜಕೀಯ
- ಸ್ಪೀಕರ್ ಕಚೇರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ
- ಸ್ಪೀಕರ್ ನೋಟಿಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕಿದ್ದ ಅತೃಪ್ತ ಶಾಸಕರು
- ವಿಚಾರಣೆಗೆ ಅತೃಪ್ತರ ಪರ ಬಂದಿರುವ ವಕೀಲರು
- ಸ್ಪೀಕರ್ ಎದುರು ವಕೀಲ ಅಶೋಕ್ ಹಾರ್ನಹಳ್ಳಿ ವಾದ ಮಂಡನೆ
- ವಿಧಾನಸೌಧಕ್ಕೆ ಬಂದರೂ ಸದನಕ್ಕೆ ಬಾರದೆ ಸಿಎಂ ಜೊತೆ ಚರ್ಚೆಗೆ ತಾಜ್ ವೆಸ್ಟ್ ಎಂಡ್ಗೆ ತೆರಳಿದ ಡಿಕೆಶಿ
- ಸ್ಪೀಕರ್ ಕಚೇರಿಗೆ ತೆರಳಿದ ಬಿಜೆಪಿ ನಿಯೋಗ
- ತಾಜ್ ವೆಸ್ಟ್ ಎಂಡ್ನಲ್ಲಿ ಸಿಎಂ ಜೊತೆ ಡಿಕೆಶಿ ಚರ್ಚೆ
12:56 July 23
ಟ್ವೀಟ್ ಮೂಲಕ ಬಿಜೆಪಿ ಟೀಕೆ
-
Session for #KarnatakaTrustVote has begun
— BJP Karnataka (@BJP4Karnataka) July 23, 2019 " class="align-text-top noRightClick twitterSection" data="
But CM @hd_kumaraswamy is resting at his Taj West end hotel
His message is clear
He will continue to loot & waste tax payers money to the very last second as CM
He & his party will be answerable to Kannadigas very soon
">Session for #KarnatakaTrustVote has begun
— BJP Karnataka (@BJP4Karnataka) July 23, 2019

He & his party will be answerable to Kannadigas very soonSession for #KarnatakaTrustVote has begun

- ಸಚಿವ ಯು.ಟಿ. ಖಾದರ್ ಅವರ ಮಾತಿಗೆ ಬಿಜೆಪಿ ಆಕ್ಷೇಪ
- ಸಚಿವರ ನೆರವಿಗೆ ಧಾವಿಸಿದ ಶಾಸಕ ಶಿವಲಿಂಗೇಗೌಡ
- ಬಿಜೆಪಿಗೆ ಶಿವಲಿಂಗೇಗೌಡ ಸವಾಲು
- ಮುಂಬೈಗೆ ತೆರಳಿದ ಯಾವ ಶಾಸಕರಿಗೂ ಮಂತ್ರಿಸ್ಥಾನ ನೀಡಲ್ಲ ಎಂದು ಸದನದಲ್ಲಿ ಘೋಷಣೆ ಮಾಡಲಿ
- ಆಗ ನಾವು ಈಗಲೇ ವಿಶ್ವಾಸಮತದ ಮೇಲೆ ಮತ ಹಾಕ್ತೇವಿ: ಶಿವಲಿಂಗೇಗೌಡ
- ವಿಧಾನಸೌಧಕ್ಕೆ ಆಗಮಿಸಿದ ಜೆಡಿಎಸ್ ಶಾಸಕರು

- ಸ್ಪೀಕರ್ಗೆ ಮನವಿ ಸಲ್ಲಿಸಲು ವಕೀಲ ಅಶೋಕ್ ಹಾರ್ನಹಳ್ಳಿ ಆಗಮನ
- ವಿಧಾನಸೌಧಕ್ಕೆ ಆಗಮಿಸಿರುವ ಅತೃಪ್ತರ ಪರ ವಕೀಲರಿಂದ ಸ್ಪೀಕರ್ ಭೇಟಿ
- ಸ್ಪೀಕರ್ ಜೊತೆ ಮಾತನಾಡುತ್ತಿರುವ ವಕೀಲರು
- ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿಯಿಂದ ವಾಮಮಾರ್ಗ: ಖಾದರ್
- ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗೆ ತಾವೇ ಕಾರಣ ಎಂದು ಬಿಜೆಪಿ ಒಪ್ಪಿಕೊಳ್ಳಲಿ: ಖಾದರ್
12:32 July 23
ಸ್ಪೀಕರ್ ಎದುರು ಹಾಜರಾಗದಂತೆ ಅತೃಪ್ತರಿಗೆ ಸಲಹೆ: ರೋಹ್ಟಗಿ
ವಿಶೇಷ ಎಂದರೆ ಸದನ ಆರಂಭವಾದರೂ ಸಭಾ ನಾಯಕ ಹೆಚ್ ಡಿ ಕುಮಾರಸ್ವಾಮಿ ಇನ್ನೂ ಸದನಕ್ಕೆ ಹಾಜರಾಗಿಲ್ಲ. ಜೊತೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇನ್ನೂ ಸದನಕ್ಕೆ ಆಗಮಿಸಿಲ್ಲ
12:03 July 23
ಸುಪ್ರೀಂನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ

11:52 July 23
ಸದನಕ್ಕೆ ಇನ್ನೂ ಬಾರದ ಸಿಎಂ
- ವಕೀಲರ ಭೇಟಿಗೆ ತೆರಳಿದ ಸ್ಪೀಕರ್ ರಮೇಶ್ ಕುಮಾರ್
- ಹಿರಿಯ ವಕೀಲರ ಆಗಮನದ ಹಿನ್ನೆಲೆಯಲ್ಲಿ ಕಲಾಪದಿಂದ ಹೊರ ನಡೆದ ಸ್ಪೀಕರ್
11:30 July 23
ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯ
- ಅತೃಪ್ತ ಶಾಸಕರ ಪರ ವಕೀಲರು ವಿಧಾನಸೌಧಕ್ಕೆ ಆಗಮನ

- ಸ್ಪೀಕರ್ ರಮೇಶ್ ಕುಮಾರ್ಗೆ ಮನವಿ ಸಲ್ಲಿಕೆಗೆ ಆಗಮನ
- ಬೆಳಗ್ಗೆ 11 ಗಂಟೆಗೆ ಅತೃಪ್ತ ಶಾಸಕರಿಗೆ ಹಾಜರಾಗಲು ಸ್ಪೀಕರ್ ನೋಟಿಸ್ ನೀಡಿದ್ದರು
11:10 July 23
ಬಿಜೆಪಿಗೆ ಶಿವಲಿಂಗೇಗೌಡ ಸವಾಲು

11:02 July 23
ಸದನಕ್ಕೆ ಬಾರದ ಸಿಎಂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಲೀಡರ್!
- ಅರ್ಧ ಗಂಟೆ ಮುಂದೂಡಲು ಮೈತ್ರಿ ಶಾಸಕರು ಒತ್ತಾಯ
- ಅರ್ಧಗಂಟೆ ಮುಂದೂಡಿದರೆ ಆಕಾಶ ಕಳಚಿ ಬೀಳುವುದಿಲ್ಲ: ಶಿವಲಿಂಗೇಗೌಡ
- ನೀವು ಬಂದಿದೀರಿ, ಆದರೆ ಮೈತ್ರಿ ಶಾಸಕರೇ ಬಂದಿಲ್ಲ
- ಇದು ಯಾವ ನ್ಯಾಯ, ಸ್ಪೀಕರ್ ಪ್ರಶ್ನಿಸಿದ ಕೆ ಎಸ್ ಈಶ್ವರಪ್ಪ
- ಸಿಎಂಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದ ಬೊಮ್ಮಾಯಿ
- ನೈತಿಕತೆ, ವಿಶ್ವಾಸ ಇಲ್ಲದೇ ಇರುವ ಸರ್ಕಾರ ಇದು: ಬೊಮ್ಮಾಯಿ
11:01 July 23
ಅತೃಪ್ತ ಶಾಸಕರ ವಕೀಲರ ಭೇಟಿಗೆ ರಮೇಶ್ ಕುಮಾರ್?
- ವಿಧಾನಸಭಾ ಕಲಾಪ ಆರಂಭ
- ಸದನಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್
- ಸದನಕ್ಕೆ ಇನ್ನೂ ಹಾಜರಾಗದ ಮೈತ್ರಿ ಶಾಸಕರು
- ಎಟಿ ರಾಮಸ್ವಾಮಿ ಹೊರತುಪಡಿಸಿ ಇನ್ನೂ ಯಾರೂ ಆಗಮಿಸಿಲ್ಲ
- ಸುಪ್ರೀಂ ತೀರ್ಪಿಗೆ ಕಾಯುತ್ತಿದ್ದಾರಾ ಮೈತ್ರಿ ಶಾಸಕರು?
- ಸುಪ್ರೀಂ ಕೋರ್ಟ್ನಲ್ಲಿ ನಡೆಯಬೇಕಿರುವ ಪಕ್ಷೇತರರ ಅರ್ಜಿ ವಿಚಾರಣೆ
- ನಿಮ್ಮನ್ನು ನೀವು ಉದ್ದಾರ ಮಾಡಿಕೊಳ್ಳಿ: ಸ್ಪೀಕರ್
- ಬಹುಮತ ಇಲ್ಲದೇ ಇದ್ದ ನಿಮಗೆ ಯಾವುದೇ ಹಕ್ಕಿಲ್ಲ: ಯಡಿಯೂರಪ್ಪ ಗರಂ
- ಸದನವನ್ನು 15 ನಿಮಿಷ ಮುಂದೂಡಿ ಎಂದು ಸ್ಪೀಕರ್ಗೆ ಪ್ರಿಯಾಂಕ್ ಖರ್ಗೆ ಮನವಿ
10:57 July 23
ವಿಧಾನಸೌಧಕ್ಕೆ ಅತೃಪ್ತ ಶಾಸಕರ ಪರ ವಕೀಲರು

10:36 July 23
ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ
- ವಿಧಾನಸೌಧ ತಲುಪಿದ ಸ್ಪೀಕರ್ ರಮೇಶ್ ಕುಮಾರ್
- ಸ್ಪೀಕರ್ ಕಚೇರಿಗೆ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಭೇಟಿ
- ಇವತ್ತಿನ ಆಗುಹೋಗುಗಳ ಜೊತೆ ಸ್ಪೀಕರ್ ಜೊತೆ ಚರ್ಚೆ ಸಾಧ್ಯತೆ
- ತಾಜ್ ವಿವಾಂತ ಹೋಟೆಲ್ನಿಂದ ವಿಧಾನಸೌಧದತ್ತ ಕಾಂಗ್ರೆಸ್ ಶಾಸಕರು
- ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ
10:21 July 23
ಅರ್ಧ ಗಂಟೆ ಮುಂದೂಡಿ... ಎಲ್ಲರೂ ಬರ್ತಾರೆ... ಮೈತ್ರಿ ಶಾಸಕರ ಆಗ್ರಹ

10:06 July 23
ವಿಧಾನಸಭಾ ಕಲಾಪ ಆರಂಭ
- ರೆಬೆಲ್ ಶಾಸಕರಿಗೆ ಸ್ಪೀಕರ್ ನೋಟಿಸ್ ವಿಚಾರ
- ವಿಚಾರಣೆಗೆ ಶಾಸಕರ ಬದಲು ಹಾಜರಾಗಲಿದ್ದಾರೆ ವಕೀಲರು
- ತಮ್ಮ ಬದಲಿಗೆ ವಕೀಲರನ್ನು ಕಳಿಸಲು ಅತೃಪ್ತರ ನಿರ್ಧಾರ
- ಇದಕ್ಕೂ ಮುನ್ನ ವಿಚಾರಣೆಗೆ ಕಾಲಾವಕಾಶ ಕೋರಿದ್ದ ಅತೃಪ್ತ ಶಾಸಕರು
10:01 July 23
ಇವತ್ತು ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ: ಮಾಧುಸ್ವಾಮಿ
- ವಿಶ್ವಾಸಮತ ಯಾಚನೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದ ಸ್ಪೀಕರ್
- ಅತೃಪ್ತರಿಗೆ ಶಾಸಕರು ಎಂದು ಹೇಳಿಕೊಳ್ಳುವ ಅರ್ಹತೆಯಿಲ್ಲ
- ಅವರಿಗೆ ಕನಿಷ್ಠ ತಿಳುವಳಿಕೆಯಿಲ್ಲ, ಶಾಸಕರಾಗಿ ಮೆರೆಯೋಕೆ ಬರ್ತೀರಾ ನೀವು?
- ನೋಟಿಸ್ಗೆ ಸ್ಪಂದಿಸದ ಅತೃಪ್ತರು ಶಾಸಕರ ಬಗ್ಗೆ ಸ್ಪೀಕರ್ ಗರಂ
- ಅತೃಪ್ತ ಶಾಸಕರಿಗೆ ಸ್ಪೀಕರ್ ನೋಟಿಸ್ ವಿಚಾರ
- ಇಂದು ವಿಚಾರಣೆಗೆ ಹಾಜರಾಗದಿರಲು ಅತೃಪ್ತ ಶಾಸಕರ ನಿರ್ಧಾರ
- ವಿಚಾರಣೆಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ
09:49 July 23
ವಿಧಾನಸೌಧಕ್ಕೆ ಸ್ಪೀಕರ್ ಆಗಮನ

09:28 July 23
ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್ ಅಂತಿಮ ಗಡುವು ನೀಡಿದ್ದಾರೆ. ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯಬೇಕು ಎಂದು ಮೈತ್ರಿ ನಾಯಕರಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಸರ್ಕಸ್ಗೆ ಇಂದು ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
09:09 July 23
ಅತೃಪ್ತರಿಗೆ ಕನಿಷ್ಠ ತಿಳುವಳಿಕೆಯಿಲ್ಲ: ಸ್ಪೀಕರ್

07:40 July 23

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್ ಅಂತಿಮ ಗಡುವು ನೀಡಿದ್ದರು. ವಿಶ್ವಾಸಮತಯಾಚನೆ ವೇಳೆ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಸೋಲು ಕಂಡಿದ್ದು, ಹೀಗಾಗಿ 14 ತಿಂಗಳ ಸಮ್ಮಿಶ್ರ ಸರ್ಕಾರ ತನ್ನ ಅಧಿಕಾರ ಕಳೆದುಕೊಂಡಿದೆ.