ETV Bharat / state

ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಜಾಗ ತೆರವುಗೊಳಿಸಿದ ಬಿಡಿಎ..

ಜಯನಗರ 9ನೇ ಬ್ಲಾಕ್, ಈಸ್ಟ್ ಎಂಡ್ ರೋಡ್​ನಲ್ಲಿರುವ ಸುಮಾರು 204.96 ಚದರ ಮೂಲೆಯಲ್ಲಿರುವ ನಿವೇಶನ ಸಂಖ್ಯೆ 469 ಹಾಗೂ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 42ರಲ್ಲಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಜೆಪಿನಗರ 6ನೇ ಫೇಸ್ ಬಡಾವಣೆಯಲ್ಲಿರುವ ಸುಮಾರು 111.02 ಚದರ ಮೀಟರ್ ಉದ್ದಳತೆಯ ನಿವೇಶನ ಸಂಖ್ಯೆ 453 ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ.

ಬಿಡಿಎ
author img

By

Published : Aug 30, 2019, 7:55 AM IST

ಬೆಂಗಳೂರು: ಜಯನಗರದ 9ನೇ ಬ್ಲಾಕ್​ನ ಮೇವ ಕಾಲೇಜು ಪಕ್ಕದಲ್ಲಿ ಬಿಡಿಎಗೆ ಸೇರಿದಂತೆ ಎರಡು ಜಾಗಗಳನ್ನ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಬಿಡಿಎ ತೆರವುಗೊಳಿಸಿ ವಶಪಡಿಸಿಕೊಂಡಿದೆ.

ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಜಾಗ ತೆರವುಗೊಳಿಸಿದ ಬಿಡಿಎ..

ಜಯನಗರ 9ನೇ ಬ್ಲಾಕ್, ಈಸ್ಟ್ ಎಂಡ್ ರೋಡ್​ನಲ್ಲಿರುವ ಸುಮಾರು 204.96 ಚದರ ಮೂಲೆಯಲ್ಲಿರುವ ನಿವೇಶನ ಸಂಖ್ಯೆ 469 ಹಾಗೂ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 42ರಲ್ಲಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಜೆಪಿನಗರ 6ನೇ ಫೇಸ್ ಬಡಾವಣೆಯಲ್ಲಿರುವ ಸುಮಾರು 111.02 ಚದರ ಮೀಟರ್ ಉದ್ದಳತೆಯ ನಿವೇಶನ ಸಂಖ್ಯೆ 453 ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು.

ಸುಮಾರು 5 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ನಿವೇಶನಗಳನ್ನು ಅಗಸ್ಟ್​ 29 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಆದೇಶದ ಮೇರೆಗೆ, ಪ್ರಾಧಿಕಾರದ ದಕ್ಷಿಣ ವಿಭಾಗದ ಅಭಿಯಂತರರು ಮತ್ತು ಕಾರ್ಯನಿರತ ಪಡೆಯ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಎರಡು ನಿವೇಶನಗಳ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ, ಪ್ರಾಧಿಕಾರದ ಸುಪರ್ಧಿಗೆ ತೆಗೆದುಕೊಂಡಿದೆ.

Intro:Bda took action of encroach sites in JayanagarBody:ಖಾಲಿ ಜಾಗ ಕಂಡರೆ ಸಾಕು ಬೇಲಿ ಹಾಕಿ ನಿಜವಾದ ಮಾಲೀಕ ಕೋರ್ಟ್ ಕೇಸ್ ಎಂದು ಅಲೆಯುವಂತೆ ಮಾಡುವ ಜನರಿರುವುದು ನಮಗೆಲ್ಲ ಗೊತ್ತೇ ಇದೆ, ಸರ್ಕಾರಕ್ಕೆ ಸೇರಿದಂತೆ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಜಾಗ ಬಿಟ್ಟುಕೊಡದ ಸತಾಯಿಸುವವರು ಇದ್ದಾರೆ, ಇನ್ನು ಬೆಂಗಳೂರಿನಲ್ಲಿ ಅದರಲ್ಲೂ ಜಯನಗರದಂತ ಪ್ರತಿಷ್ಠಿತ ಪ್ರದೇಶಗಳಲ್ಲಿ, ಒಂದು ಇಂಚು ಭೂಮಿಗೆ ಕೋಟ್ಯಾಂತರ ರೂ ಬೆಲೆ ಇದೆ, ಜಯನಗರದ 9ನೇ ಬ್ಲಾಕ್ ನಲ್ಲಿರುವ ಮೇವ ಕಾಲೇಜು ಪಕ್ಕದಲ್ಲಿ ಬಿಡಿಎಗೆ ಸೇರಿದಂತೆ ಎರಡು ಜಾಗಗಳನ್ನ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿದ್ದ ಜಾಗವನ್ನು ಬಿಡಿಎ ತೆರವು ಮಾಡಿದ

ಸುಮಾರು 05 ಕೋಟಿ ರೂಪಾಯಿ ಬೆಲೆ ಬಾಳುವ
ಎರಡು ಮೊಲೆ ನಿವೇಶನಗಳನ್ನು ದಿನಾಂಕ:29-08-2019 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ
ಆಯುಕ್ತ ರವರ ಆದೇಶದ ಮೇರೆಗೆ, ಪ್ರಾಧಿಕಾರದ ದಕ್ಷಿಣ ವಿಭಾಗ ಅಭಿಯಂತರರು ಮತ್ತು
ಕಾರ್ಯನಿರತ ಪಡೆ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಬೆಂಗಳೂರು ನಗರದ
ಜಯನಗರ 9ನೇ ಬ್ಲಾಕ್, ಈಸ್ಟ್ ಎಂಡ್ ರೋಡ್ ನಲ್ಲಿ ಸುಮಾರು 204.96 ಚದರ ಮೂಲೆ ನಿವೇಶನ ಸಂಖ್ಯೆ 469 ಹಾಗೂ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 42 ರಲ್ಲಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಜೆ.ಪಿನಗರ 6ನೇ ಫೇಸ್ ಬಡಾವಣೆಯಲ್ಲಿರುವ
ಸುಮಾರು 111.02 ಚದರ ಮೀಟರ್ ಉದ್ದಳತೆಯ ಮೊಲೆ ನಿವೇಶನ ಸಂಖ್ಯೆ 453, ಈ ಎರಡು
ನಿವೇಶನಗಳಲಿದ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ, ಪ್ರಾಧಿಕಾರದ ಸುರ್ಪಧಿಗೆ
ತೆಗೆದುಕೊಳ್ಳಲು ಕ್ರಮ ವಹಿಸಿ ಒತ್ತುವರಿಯಾಗಿದ್ದು ಜಾಗವನ್ನು ತೆರವು ಗೊಳಿಸಲಾಯಿತು.Conclusion:Photos attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.