ETV Bharat / state

3ನೇ ಅಲೆ ಎದುರಿಸಲು ಪಾಲಿಕೆ ಸಿದ್ಧ : ನಗರದಲ್ಲಿ 8 ಸಾವಿರ ಬೆಡ್‌ಗಳ ವ್ಯವಸ್ಥೆ - corona problem in bengalore

ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಟ್ಟು 8 ಕೋವಿಡ್ ಕೇರ್ ಸೆಂಟರ್‌ಗಳು ಸಿದ್ಧವಾಗಿವೆ. ಬಿಬಿಎಂಪಿ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ಒಟ್ಟು 600 ಬೆಡ್ ವ್ಯವಸ್ಥೆ ಮಾಡಿದೆ. ಜೊತೆಗೆ ಬಿಬಿಎಂಪಿ ಖಾಸಗಿ ಕ್ಷೇತ್ರದಿಂದ 6000 ಬೆಡ್‌ಗಳಿಗೆ ಬೇಡಿಕೆ‌ ಇಟ್ಟಿದೆ..

bbmp
ಬಿಬಿಎಂಪಿ
author img

By

Published : Aug 10, 2021, 8:58 PM IST

ಬೆಂಗಳೂರು : ನಗರದಲ್ಲಿ ಕೊರೊನಾ ಮೂರ‌ನೇ ಅಲೆ ಭೀತಿ ಹೆಚ್ಚಾಗಿದೆ. ಹೀಗಾಗಿ, ಈಗಾಗಲೇ 8 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್​ ಕೇರ್​ ಸೆಂಟರ್​ ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭದಲ್ಲೇ ಭರ್ಜರಿ ಬೆಡ್ ವ್ಯವಸ್ಥೆ ಮಾಡಲಾಗಿದೆ. 4 ಸರ್ಕಾರಿ ಮೆಡಿಕಲ್ ಕಾಲೇಜು, 16 ಸರ್ಕಾರಿ ಆಸ್ಪತ್ರೆಗಳು ಸೇರಿ 160 ಕಡೆ ಹಾಸಿಗೆಗಳು ಸಿದ್ಧವಾಗಿವೆ.

ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಟ್ಟು 8 ಕೋವಿಡ್ ಕೇರ್ ಸೆಂಟರ್‌ಗಳು ಸಿದ್ಧವಾಗಿವೆ. ಬಿಬಿಎಂಪಿ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ಒಟ್ಟು 600 ಬೆಡ್ ವ್ಯವಸ್ಥೆ ಮಾಡಿದೆ. ಜೊತೆಗೆ ಬಿಬಿಎಂಪಿ ಖಾಸಗಿ ಕ್ಷೇತ್ರದಿಂದ 6000 ಬೆಡ್‌ಗಳಿಗೆ ಬೇಡಿಕೆ‌ ಇಟ್ಟಿದೆ.

ಪಾಲಿಕೆ ನಗರದ 140 ಖಾಸಗಿ ಆಸ್ಪತ್ರೆಗಳಲ್ಲಿ 6000 ಹಾಸಿಗೆ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೇ ಮೆಡಿಕಲ್‌ ಕಾಲೇಜು ಹಾಗೂ ಸಾಮಾನ್ಯ ಆಸ್ಪತ್ರೆ ಸೇರಿದಂತೆ 140 ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ರೆಡಿ ಇವೆ.

ಹೀಗೆ ಮೂರನೇ ಅಲೆಗೆ ಆರಂಭದಲ್ಲೇ 8 ಸಾವಿರ ಬೆಡ್ ವ್ಯವಸ್ಥೆ ಮಾಡಿಕೊಂಡು ಬಿಬಿಎಂಪಿ ಸಿದ್ಧಗೊಂಡಿದೆ. ಈಗಾಗಲೇ ಕಂಟೈನ್​ಮೆಂಟ್​ ಝೋನ್‌ಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಅಪಾರ್ಟ್​ಮೆಂಟ್​ಗಳಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಪಾಲಿಕೆ ಬೆಡ್ ವ್ಯವಸ್ಥೆ ಮಾಡಿಕೊಂಡಿದೆ.

ಸರ್ಕಾರಿ ಮೆಡಿಕಲ್ ಕಾಲೇಜು ಹಾಸಿಗೆ ವ್ಯವಸ್ಥೆ :

ಜನರಲ್ ಬೆಡ್ : 20
HDU ಬೆಡ್ : 621
ICU ಬೆಡ್ : 53
ICU-V ಬೆಡ್ : 76
ಒಟ್ಟು ಬೆಡ್ : 770

ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆ :

ಜನರಲ್ ಬೆಡ್ : 649
HDU ಬೆಡ್ : 210
ICU ಬೆಡ್ : 65
ICU-V ಬೆಡ್ : 127
ಒಟ್ಟು ಬೆಡ್ : 1,051

ಪಾಲಿಕೆ ವ್ಯಾಪ್ತಿಯಲ್ಲಿ ಸಿದ್ಧಗೊಂಡಿರುವ ಒಟ್ಟಾರೆ ಸರ್ಕಾರಿ ಹಾಸಿಗೆಗಳು :

ಜನರಲ್ ಬೆಡ್ : 669
HDU ಬೆಡ್ : 831
ICU ಬೆಡ್ : 118
ICU-V ಬೆಡ್ : 203
ಒಟ್ಟು ಬೆಡ್ : 1,821

ಪಾಲಿಕೆ ವ್ಯಾಪ್ತಿಯಲ್ಲಿ 1,821 ಸರ್ಕಾರಿ ಹಾಸಿಗೆ ಸಜ್ಜು

ಭರ್ತಿಯಾಗಿರುವ ಹಾಸಿಗೆಗಳ ಸಂಖ್ಯೆ

ಜನರಲ್ ಬೆಡ್ : 70
HDU ಬೆಡ್ : 68
ICU ಬೆಡ್ : 11
ICU-V ಬೆಡ್ : 21
ಒಟ್ಟು ಫುಲ್ ಬೆಡ್ : 170

ಖಾಲಿ ಇರುವ ಹಾಸಿಗೆಗಳ ಸಂಖ್ಯೆ

ಜನರಲ್ ಬೆಡ್ : 599
HDU ಬೆಡ್ : 763
ICU ಬೆಡ್ : 107
ICU-V ಬೆಡ್ : 182
ಒಟ್ಟು ಖಾಲಿ ಬೆಡ್ : 1,651

ಬಿಬಿಎಂಪಿ ಬಳಿ ಇರುವ ಹಾಸಿಗೆ ವಿವರ

ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು : 140 + 20 = 160
ಖಾಸಗಿ ಬೆಡ್​ಗಳು : 6000
ಸರ್ಕಾರಿ ಬೆಡ್​ಗಳು : 1,821
ಕೇರ್ ಸೆಂಟರ್ ಬೆಡ್‌ಗಳು : 600
ಅಂದಾಜು ಒಟ್ಟು : 8000 ಬೆಡ್​ಗಳು

ಓದಿ: ರಾಜ್ಯದಲ್ಲಿಂದು 1338 ಜನರಿಗೆ COVID ದೃಢ; 31 ಮಂದಿ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.