ETV Bharat / state

ವೈದ್ಯರ ಕೊರತೆ ನೀಗಿಸಲು ಮತ್ತೆ ವೈದ್ಯಕೀಯ ಸಿಬ್ಬಂದಿ ನೇಮಿಸಿದ ಬಿಬಿಎಂಪಿ - bangalore news

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆಯಿರುವ ಕಾರಣ, ಬಿಬಿಎಂಪಿಯಿಂದ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗಿದೆ.

BBMP oppoint new medical staff to address shortage of doctors
ವೈದ್ಯರ ಕೊರತೆ ನೀಗಿಸಲು ಮತ್ತೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿದ ಬಿಬಿಎಂಪಿ
author img

By

Published : Jul 14, 2020, 1:13 AM IST

ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆಯಿರುವ ಕಾರಣ, ಬಿಬಿಎಂಪಿ ಮತ್ತೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿದೆ.

BBMP oppoint new medical staff to address shortage of doctors
ವೈದ್ಯರ ಕೊರತೆ ನೀಗಿಸಲು ಮತ್ತೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿದ ಬಿಬಿಎಂಪಿ

ನಗರದ ಟೌನ್​ಹಾಲ್​ನಲ್ಲಿ ವಾಕ್-ಇನ್ ಇಂಟರ್​ವ್ಯೂವ್ ನಡೆಸಿ, ವೈದ್ಯರು, ದಂತ ವೈದ್ಯರು, ಆಯುಷ್ ವೈದರು, ಸ್ಟಾಫ್ ನರ್ಸ್​​, ಸಹಾಯಕ ಸಿಬ್ಬಂದಿ ಹಾಗೂ ನಾಲ್ಕನೇ ದರ್ಜೆ ನೌಕರರನ್ನ ಆಯ್ಕೆ ಮಾಡಲಾಗಿದೆ. ಒಟ್ಟಾರೆ 146 ವೈದ್ಯರು ಹಾಗೂ 251 ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು 397 ಅರ್ಹ ವೈದ್ಯಕೀಯ ಸಿಬ್ಬಂದಿಯನ್ನ ನೇಮಕಾತಿ ಮಾಡಲಾಗಿದೆ.

ಬಿಬಿಎಂಬಿ ಇದುವರೆಗೂ ಕೊರೊನಾ ಚಿಕಿತ್ಸೆಗಾಗಿ ಒಟ್ಟು 578 ವೈದ್ಯಕೀಯ ಸಿಬ್ಬಂದಿಯನ್ನ ಆಯ್ಕೆ ಮಾಡಿದ್ದು, ಆಯ್ಕೆಯಾದ ಎಲ್ಲರನ್ನು ನಗರದಲ್ಲಿ ಸ್ಥಾಪಿಸಿರುವ ಕೋವಿಡ್ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗುವುದೆಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.