ETV Bharat / state

ಕೋವಿಡ್ ನಿಯಮ ಉಲ್ಲಂಘನೆ : ಗರುಡಾ ಮಾಲ್‌ಗೆ ₹20 ಸಾವಿರ ದಂಡ ವಿಧಿಸಿದ ಬಿಬಿಎಂಪಿ - ಬೆಂಗಳೂರು ಗರುಡಾ ಮಾಲ್​ನಲ್ಲಿ ಕೋವಿಡ್​ ನಿಯಮ ಉಲ್ಲಂಘನೆ

ಕೋವಿಡ್​ ನಿಯಲ ಪಾಲಿಸದ ಬೆಂಗಳೂರಿನ ಗರುಡಾ ಮಾಲ್​ಗೆ ಬಿಬಿಎಂಪಿ ಅಧಿಕಾರಿಗಳು ದಂಡ ವಿಧಿಸಿದ್ದಾರೆ..

BBMP Fined 20 thousand to garuda mall due to break the covid rule
ಗರುಡಾ ಮಾಲ್​ಗೆ ಇಪ್ಪತ್ತು ಸಾವಿರ ದಂಡ ವಿಧಿಸಿದ ಬಿಬಿಎಂಪಿ
author img

By

Published : Dec 26, 2021, 7:51 PM IST

ಬೆಂಗಳೂರು : ಕೋವಿಡ್ ನಿಯಮ ಪಾಲಿಸದ ಮಾಲ್​​​ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗರುಡಾ ಮಾಲ್​​​​ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದರು.

ಆರೋಗ್ಯ ಇಲಾಖೆ ನೀಡುರುವ ಆದೇಶದ ಪ್ರಕಾರ ಮಾಲ್​/ಚಿತ್ರಮಂದಿರಗಳಿಗೆ ಎರಡು ಡೋಸ್​ ಲಸಿಕೆ ಪಡೆದವರಿಗೆ ಅನುಮತಿ ಇದೆ. ಆದರೆ, ಗರುಡಾ ಮಾಲ್​ಗೆ ಬಂದಂತಹ ಜನರು ಲಸಿಕೆ ಪಡೆದಿದ್ದರೋ, ಇಲ್ಲವೋ ಎಂಬುದನ್ನು ಪರಿಶೀಲಿಸಿಲ್ಲ. ಆ ಮೂಲಕ ಕೋವಿಡ್​ ನಿಯಮ ಪಾಲಿಸಿಲ್ಲ ಎಂದು ತಿಳಿದು ಬಂದಿದೆ.

BBMP Fined 20 thousand to garuda mall due to break the covid rule
ಗರುಡಾ ಮಾಲ್​ಗೆ ಇಪ್ಪತ್ತು ಸಾವಿರ ದಂಡ ವಿಧಿಸಿದ ಬಿಬಿಎಂಪಿ

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗರುಡಾ ಮಾಲ್​ಗೆ 20 ಸಾವಿರ ರೂ.ಗಳಷ್ಟು ದಂಡ ಹಾಕಿ ನೋಟಿಸ್​ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: Karnataka COVID: ರಾಜ್ಯದಲ್ಲಿಂದು 348 ಮಂದಿಗೆ ಕೋವಿಡ್ ದೃಢ: ಮೂವರು ಸೋಂಕಿತರ ಸಾವು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.