ETV Bharat / state

198 ವಾರ್ಡ್​​ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಬಿಬಿಎಂಪಿ

ಪಾಲಿಕೆ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪಾಲಿಕೆಯ ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಲು ವಾರ್ಡ್ ವ್ಯಾಪ್ತಿಯ ಹತ್ತಿರದಲ್ಲಿ ವಾಸವಿರುವ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

BBMP
ಬಿಬಿಎಂಪಿ
author img

By

Published : Sep 22, 2020, 4:29 AM IST

ಬೆಂಗಳೂರು: ನಗರದ 198 ವಾರ್ಡ್‌ಗಳಿಗೂ ಹಿರಿಯ ಅಧಿಕಾರಿಗಳನ್ನು ಬಿಬಿಎಂಪಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದೆ.

ಪಾಲಿಕೆ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪಾಲಿಕೆಯ ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಲು ವಾರ್ಡ್ ವ್ಯಾಪ್ತಿಯ ಹತ್ತಿರದಲ್ಲಿ ವಾಸವಿರುವ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

nodal officer
ನೋಡಲ್ ಅಧಿಕಾರಿಗಳ ಪಟ್ಟಿ

ಮಲ್ಲೇಶ್ವರಂ ವಾರ್ಡ್​ಗೆ ವಿಶೇಷ ಆಯುಕ್ತ ಜೆ ಮಂಜುನಾಥ್, ಹಲಸೂರಿಗೆ ಜಂಟಿ ಆಯುಕ್ತ ಸರ್ಫರಾಜ್ ಖಾನ್, ವಸಂತನಗರಕ್ಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್, ಓಕಳೀಪುರಂ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೀಗೆ ವಾರ್ಡ್ ಗೊಬ್ಬರು ಅವರನ್ನು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

nodal officer
ನೋಡಲ್ ಅಧಿಕಾರಿಗಳ ಪಟ್ಟಿ

ವಾರಕ್ಕೆ ಕನಿಷ್ಠ ಮೂರು ಬಾರಿ ಮುಂಜಾನೆ 6.30ಕ್ಕೆ ಕಸ ನಿರ್ವಹಣೆ ಪರಿವೀಕ್ಷಣೆ, ವಾರ್ಡ್ ಕಾಮಗಾರಿಗಳ ಪರಿಶೀಲನೆಯಂತಹ ಮೊದಲಾದ ಜವಾಬ್ದಾರಿ ವಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.