ETV Bharat / state

ಕುಮಾರಸ್ವಾಮಿ ರಾಜೀನಾಮೆ ನೀಡುವುದು ಒಳ್ಳೆಯದು: ಬೊಮ್ಮಾಯಿ

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ರಮೇಶ್ ಕುಮಾರ್ ಸಾರ್ವಜನಿಕವಾಗಿ ಮಾತು ಕೊಟ್ಟರೆ ತಪ್ಪಲ್ಲ‌. ನಾಳೆಯೂ ಕೂಡಾ ಅವರಿಬ್ಬರೂ ಮಾತು ತಪ್ಪಲ್ಲ. ನಾಳೆ ಅವರು ಮಾತು ಕೊಟ್ಟಂತೆ ವಿಶ್ವಾಸ ಮತಯಾಚನೆ ಮಂಡನೆ ಮಾಡುತ್ತಾರೆ ಅಂತ‌ ಭರವಸೆ ಇದೆ‌ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವರಾಜ ಬೊಮ್ಮಾಯಿ
author img

By

Published : Jul 21, 2019, 7:20 PM IST

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದಿದ್ದರೆ ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ರಮೇಶ್ ಕುಮಾರ್ ಸಾರ್ವಜನಿಕವಾಗಿ ಮಾತು ಕೊಟ್ಟರೆ ತಪ್ಪಲ್ಲ‌ ಎಂದು ಭರವಸೆ ವ್ಯಕ್ತಪಡಿಸಿದ್ರು.

ಮೈತ್ರಿ ಸರ್ಕಾರ ಉಳಿಸಲು ಏನೇನೋ ಕಸರತ್ತು ಮಾಡುತ್ತಿದ್ದಾರೆ. ಬಹುಮತ ಕಳೆದುಕೊಂಡಿರುವುದರಿಂದ ಕುಮಾರಸ್ವಾಮಿ ಗೌರವದಿಂದ ಮುಖ್ಯಮಂತ್ರಿ ಸ್ಥಾನಕ್ಕೆ‌ ರಾಜೀನಾಮೆ ಕೊಟ್ಟು ಹೋಗುವುದು ಉತ್ತಮ‌ ಎಂದರು.

ಡಿ.ಕೆ ಶಿವಕುಮಾರ್ ಹಾಗೂ ಕೆಲ ನಾಯಕರು ಸದನದಲ್ಲಿ ನೀಡಿದ ಹೇಳಿಕೆ ರೆಬೆಲ್ ಶಾಸಕರಲ್ಲಿ ಬೇಸರ ಮೂಡಿಸಿದೆ. ಕಾಂಗ್ರೆಸ್, ಜೆಡಿಎಸ್​ನ ಇನ್ನೂ ಸಾಕಷ್ಟು ಶಾಸಕರಲ್ಲಿ ಅತೃಪ್ತಿ ಇದೆ. ಶಾಸಕ ನಾಗೇಂದ್ರ ಬಿಜೆಪಿಗೆ ಬೆಂಬಲ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದರು.

ನಾಳೆಯ ಕಲಾಪದ ಮೇಲೆ ಸುಪ್ರೀಂಕೋರ್ಟ್ ತೀರ್ಪು ಪ್ರಭಾವ ಬೀರುತ್ತದೆ. ಸುಪ್ರೀಂ ಮಧ್ಯಾಹ್ನದೊಳಗೆ ತೀರ್ಪು ನೀಡಬಹುದು. ಆ ತೀರ್ಪು ಆಧರಿಸಿ ನಮ್ಮ ಮುಂದಿನ ರಣನೀತಿ ಇರುತ್ತದೆ ಎಂದು ಬೊಮ್ಮಾಯಿ ಹೇಳಿದ್ರು.

Intro:

ಬೆಂಗಳೂರು:ಮುಖ್ಯಮಂತ್ರು ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ನಿರ್ಣಯ ಮತಕ್ಕೆ ಹಾಕದಿದ್ದರೆ ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ರಮೇಶ್ ಕುಮಾರ್ ಸಾರ್ವಜನಿಕವಾಗಿ ಮಾತು ಕೊಟ್ಟರೆ ತಪ್ಪಲ್ಲ‌ ನಾಳೆಯೂ ಕೂಡಾ ಅವರಿಬ್ಬರೂ ಮಾತು ತಪ್ಪಲ್ಲ ನಾಳೆ ಅವರು ಮಾತು ಕೊಟ್ಟಂತೆ ವಿಶ್ವಾಸ ಮತ ಯಾಚನೆ ಮಂಡನೆ ಮಾಡುತ್ತಾರೆ ಅಂತ‌ ಭರವಸೆ ಇದೆ‌ ಎಂದರು.

ಮೈತ್ರಿ ಸರ್ಕಾರ ಉಳಿಸಲು ಏನೇನೋ ಮಾಡುತ್ತಿದ್ದಾರೆ ಬಹುಮತ ಕಳೆದುಕೊಂಡಿರುವುದರಿಂದ ಕುಮಾರಸ್ವಾಮಿ ಗೌರವದಿಂದ ಮುಖ್ಯಮಂತ್ರಿ ಸ್ಥಾನಕ್ಕೆ‌ ರಾಜೀನಾಮೆ ಕೊಟ್ಟು ಹೋಗುವುದು ಉತ್ತಮ‌ ಎಂದರು.

ಡಿ.ಕೆ ಶಿವಕುಮಾರ್ ಹಾಗೂ ಕೆಲ ನಾಯಕರು ಸದನದಲ್ಲಿ ನೀಡಿದ ಹೇಳಿಕೆ ರೆಬೆಲ್ ಶಾಸಕರಲ್ಲಿ ಬೇಸರ ಮೂಡಿಸಿದೆ. ಕಾಂಗ್ರೆಸ್,ಜೆಡಿಎಸ್ ನ ಇನ್ನೂ ಸಾಕಷ್ಟು ಶಾಸಕರಲ್ಲಿ ಅತೃಪ್ತಿ ಇದೆ.ನಾಗೇಂದ್ರ ಬಿಜೆಪಿಗೆ ಬೆಂಬಲ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ.‌‌ನಾಗೇಂದ್ರ ಆಸ್ಪತ್ರೆಯಲ್ಲಿ ಇದ್ದಾರೆ. ಅವರನ್ನ ನಾನು ಸಂಪರ್ಕ‌ ಮಾಡಿಲ್ಲ.ಜೊತೆಗೆ ಬಿಎಸ್ಪಿಯ ಎನ್.‌ಮಹೇಶ್ ಕಾಂಗ್ರೆಸ್‌ಗೆ ಬೆಂಬಲ ವಾಪಸ್ ಪಡೆದಿದ್ದು ಗೊತ್ತಿಲ್ಲ.ಅವರದು ಒಂದು ರಾಷ್ಟ್ರೀಯ ಪಕ್ಷ ಹಾಗಾಗಿ ಅವರ ನಿರ್ಧಾರ ಅವರದು.ನಾಳೆಯ ಸಭೆಯ‌ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಪ್ರಭಾವ ಬೀರುತ್ತದೆ.ಸುಪ್ರೀಂ ನಾಳೆ ಮಧ್ಯಾಹ್ನದೊಳಗೆ ತೀರ್ಪು ನೀಡಬಹುದು.ಆ ತೀರ್ಪು ಆಧರಿಸಿ ನಮ್ಮ ಮುಂದಿನ ರಣನೀತಿ ಇರುತ್ತದೆ ಎಂದರು.Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.