ETV Bharat / state

ನಾಲ್ಕು ದಿನಗಳ ಕೃಷಿ ಮೇಳಕ್ಕೆ ತೆರೆ: ಸಖತ್​ ಎಂಜಾಯ್​ ಮಾಡಿದ ಸಿಲಿಕಾನ್​ ಸಿಟಿ ಜನ - Bangalore Krushi mela news

ಯಲಹಂಕದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಮೇಳಕ್ಕೆ ತೆರೆ ಎಲೆಯಲಾಯಿತು. ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸಮಾರೋಪ ಸಮಾರಂಭ ಕಾರ್ಯಕ್ರಮದ ಮೂಲಕ ಕೃಷಿ ಸುಗ್ಗಿ ಹಬ್ಬ ಮುಕ್ತಾಯಗೊಂಡಿದೆ.

ನಾಲ್ಕು ದಿನಗಳ ಕೃಷಿ ಮೇಳಕ್ಕೆ ತೆರೆ
author img

By

Published : Oct 28, 2019, 3:33 AM IST

ಬೆಂಗಳೂರು : ಯಲಹಂಕದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಮೇಳಕ್ಕೆ ತೆರೆ ಎಲೆಯಲಾಯಿತು. ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸಮಾರೋಪ ಸಮಾರಂಭ ಕಾರ್ಯಕ್ರಮದ ಮೂಲಕ ಕೃಷಿ ಸುಗ್ಗಿ ಹಬ್ಬ ಮುಕ್ತಾಯಗೊಂಡಿದೆ.

ನಾಲ್ಕು ದಿನಗಳ ಕೃಷಿ ಮೇಳಕ್ಕೆ ತೆರೆ

ಪ್ರತಿ ವರ್ಷದಂತೆ ಈ ವರ್ಷ ಕೂಡ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ವಾರ್ತಾ ಇಲಾಖೆ, ಕೃಷಿ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃಷಿ ಮೇಳ ಆಯೋಜನೆ ಮಾಡಲಾಗಿತ್ತು. ಇದು 51 ನೇ ಕೃಷಿ ಮೇಳವಾಗಿದ್ದು, ಮೊದಲನೇ ದಿನ ಸಿಎಂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಅಶ್ವತ್ಥ ನಾರಾಯಣ, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವರು ಕೃಷಿ ಮೇಳ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಮಾದರಿ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೃಷಿ ಮೇಳದಲ್ಲಿ ಸಾವಿರಕ್ಕೂ ಅಧಿಕ ಸ್ಟಾಲ್‌ಗಳನ್ನು ಹಾಕಲಾಗಿದ್ದು, ರೈತರು ಬೆಳೆದ ವಿವಿಧ ಕೃಷಿ ಬೆಳೆಗಳು, ನಾನಾ ತಳಿಯ ಸಸಿಗಳನ್ನ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿತ್ತು. ರಾಜ್ಯದ ಬೇರೆ ಭಾಗಗಳಿಂದ ರೈತರು ಕೃಷಿ ಮೇಳದಲ್ಲಿ ಪಾಲ್ಗೊಂಡು, ತಾವು ಬೆಳೆದ ಹಲವು ಸಾಮಾಗ್ರಿಗಳನ್ನ ಪ್ರದರ್ಶನಕ್ಕಿಟ್ಟಿದ್ದರು.

Intro:Krushi mela over allBody:ನಗರದ ಯಲಹಂಕದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಮೇಳಕ್ಕೆ ಇಂದು ತೆರೆ ಬಿದ್ದಿದೆ. ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭರ್ಜರಿ ರೆಸ್ಫಾನ್ಸ್ ಸಿಕ್ಕಿದ್ದು, ಇಂದು ಸಮಾರೋಪ ಸಮಾರಂಭ ಕಾರ್ಯಕ್ರಮದ ಮೂಲಕ ಕೃಷಿ ಸುಗ್ಗಿ ಹಬ್ಬಕ್ಕೆ ಪರದೆ ಬಿದ್ದಿದೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ವಾರ್ತಾ ಇಲಾಖೆ, ಕೃಷಿ ಇಲಾಖೆ ಮತ್ತು ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃಷಿ ಮೇಳ ಆಯೋಜನೆ ಮಾಡಲಾಗಿತ್ತು. ಇದು ೫೧ನೇ ಕೃಷಿ ಮೇಳವಾಗಿದ್ದು, ಮೊದಲನೇ ದಿನ ಸಿಂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇಂದು ಡಿಸಿಎಂಗಳಾದ ಗೋವಿಂದ್ವಕಾರಜೋಳ, ಅಶ್ವತ್ ನಾರಾಯಣ್, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವರು ನಾಲ್ಕನೇ ದಿನದ ಕೃಷಿ ಮೇಳ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ರು. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಮಾದರಿ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು.

ಕೃಷಿ ಮೇಳದಲ್ಲಿ ಸುಮಾರು ೧,೦೦೦ಕ್ಕೂ ಅಧಿಕ ಸ್ಟಾಲ್‌ಗಳನ್ನು ಹಾಕಲಾಗಿದ್ದು, ರೈತರು ಬೆಳೆದ ವಿವಿದ ಕೃಷಿ ಬೆಳೆಗಳು, ನಾನಾ ವಿಧದ ತಳಿಯ ಸಸಿಗಳನ್ನ ಮಾರಾಟ ಮತ್ತು ಪ್ರಕರ್ಶನ ಸೇರಿದಂತೆ ಹಲವಾರು ರೀತಿಯ ಕೃಷಿ ಹಾಗೂ ಕೃಷಿಯೇತರ ವಸ್ತುಗಳನ್ನು ರೈತರಿಗಾಗಿ ಪ್ರದರ್ಶನವನ್ನ ಇಡಿಸಲಾಗಿತ್ತು..

ರಾಜ್ಯದ ನಾನಾ ಭಾಗದ ರೈತರು ಕೃಷಿ ಮೇಳದಲ್ಲಿ ಪಾಲ್ಗೊಂಡು, ತಾವು ಬೆಳೆದ ಹಲವು ಸಾಮಾಗ್ರಿಗಳನ್ನ ಪ್ರದರ್ಶನಕ್ಕಿಟ್ಟಿದ್ರು. ಜೊತೆಗೆ ಕೃಷಿ ಮೇಳಕ್ಕೆ ಇವತ್ತೇ ಕೊನೆವಾದ್ದರಿಂದ ಜನಸಾಗರವೇ ಹರಿದು ಬಂದಿತ್ತು. ಕಳೆದ ನಾಲ್ಕು ದಿನಗಳಿಂದ ಇಂದಿನವರೆಗೆ ಬರೋಬ್ಬರಿ ೧೫ ಲಕ್ಷಕ್ಕೂ ಅಧಿಕ ಜನ ಮೇಳಕ್ಕೆ ಸಾಕ್ಷಿಯಾಗಿದ್ರು. ಆದ್ರೆ ಇವತ್ತು ಭಾನುವಾರ ಆದ್ದರಿಂದ ಸಣ್ಣ ಮಕ್ಕಳಿಂದ ಹಿಡಿದು, ಹಿರಿಯರೆಲ್ಲರೂ ಈ ಕೃಷಿ ಮೇಳದಲ್ಲಿ ಭಾಗಿಯಾಗಿ ಫುಲ್ ಎಂಜಾಯ್ ಮಾಡಿದ್ರು.

ಪ್ರತೀ ವರ್ಷದಂತೆ ಈ ಬಾರಿಯೂ ಕೃಷಿ ಮೇಳವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ತಳಿಗಳನ್ನ ಕಂಡು ಜನರು ಬೆಂಗಳೂರಿನ ಹೆಮ್ಮೆಯ ಕೃಷಿ ಮೇಳವನ್ನ ಆನಂದಿಸಿದ್ರು.Conclusion:Video from mojo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.