ETV Bharat / state

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇಕಡಾವಾರು 54.53 ರಷ್ಟು ಮತದಾನ

author img

By

Published : May 10, 2023, 10:30 PM IST

ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

karnataka Assembly election
ಕರ್ನಾಟಕ ವಿಧಾನಸಭೆ ಚುನಾವಣೆ

ಬೆಂಗಳೂರು: ಕೆಲವು ಕಡೆ ಮತಯಂತ್ರ ದೋಷ, ಕೆಲವು ಕಡೆ ಮತದಾರರ ಹೆಸರು ಇಲ್ಲದಿರುವುದು ಸೇರಿದಂತೆ ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ಶಾಂತಿಯುತವಾಗಿ ನಡೆಯಿತು.

ಬೆಳಗ್ಗೆ 7 ಗಂಟೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ, ಯುವಕರು, ಯುವತಿಯರು, ವೃದ್ಧರು ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸಿದರು. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರಗಳ ಒಟ್ಟು ಶೇಕಡಾವಾರು ಮತದಾನ -54.53 ರಷ್ಟಾಗಿದೆ. 2018 ರಲ್ಲಿ ಕೇವಲ 52% ರಷ್ಟು ಮಾತ್ರ ಮತದಾನ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣಾ ಆಯೋಗದಿಂದ ಬೆಂಗಳೂರು ಮತದಾನ ಪ್ರಮಾಣ ಹೆಚ್ಚಿಸಲು ತಯಾರಿ ನಡೆಸಿತ್ತು.

ಈ ಬಾರಿ ಬೆಂಗಳೂರು ಸೆಂಟ್ರಲ್ 55.63% ಮತದಾನವಾಗಿದೆ. ಬೆಂಗಳೂರು ಉತ್ತರ 53.03%, ಬೆಂಗಳೂರು ದಕ್ಷಿಣ 52.28% ಮತದಾನವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 57.17% ಮತದಾನವಾಗಿದೆ.

ಕ್ಷೇತ್ರವಾರು ವಿವರ ಈ ಕೆಳಕಂಡಂತೆ ಇದೆ.
ಚಾಮರಾಜಪೇಟೆ - 54.14%
ಚಿಕ್ಕಪೇಟೆ - 57.74%
ಗಾಂಧಿನಗರ - 56.73%
ರಾಜಾಜಿನಗರ - 56.55%
ರಾಜರಾಜೇಶ್ವರಿ ನಗರ - 54.23%
ಶಾಂತಿ ನಗರ - 53.63%
ಶಿವಾಜಿನಗರ - 56.36%
ಆನೇಕಲ್ - 61.97%
ಬೆಂಗಳೂರು ದಕ್ಷಿಣ - 53.08%
ಬ್ಯಾಟರಾಯನ ಪುರ - 56.94%
ದಾಸರಹಳ್ಳಿ - 49.47%
ಮಹಾದೇವ ಪುರ - 54.41%
ಯಲಹಂಕ - 60.59%
ಯಶವಂತಪುರ - 63.75%
ಸಿವಿ ರಾಮನ್ ನಗರ - 46.96%
ಹೆಬ್ಬಾಳ - 55.04%
ಕೆಆರ್ ಪುರಂ - 52.14%
ಮಹಾಲಕ್ಷ್ಮಿ ಲೇಔಟ್ - 54.65%
ಮಲ್ಲೇಶ್ವರಂ - 55.03%
ಪುಲಕೇಶಿನಗರ - 53.96%
ಸರ್ವಜ್ಞ ನಗರ - 53.44%
ಬಿಟಿಎಂ ಲೇಔಟ್ - 48.23 %
ಬಸವನಗುಡಿ- 54.78%
ಬೊಮ್ಮನಹಳ್ಳಿ - 47.35%
ಗೋವಿಂದರಾಜ ನಗರ-53.84%
ಜಯನಗರ - 55.79%
ಪದ್ಮನಾಭ ನಗರ- 57.22%
ವಿಜಯನಗರ - 48.72%

ಇದನ್ನೂಓದಿ:ಮತದಾನ ಅಂತ್ಯವಾದ ಬೆನ್ನಲ್ಲೇ ನಗುನಗುತ್ತಲೇ ಮುಖಾಮುಖಿಯಾದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.