ETV Bharat / state

ನಗರಾಭಿವೃದ್ಧಿ ಮೇಲೆ ಕಣ್ಣು.. ಆದ್ರೂ ಯಾವುದೇ ಖಾತೆ ಸಿಕ್ರೂ ನಿಭಾಯಿಸ್ತಾರಂತೆ ಬೈರತಿ ಬಸವರಾಜು

ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತೆ. ವಿಧಾನಪರಿಷತ್‌ನಲ್ಲಿ 7-8 ಸ್ಥಾನ ಖಾಲಿಯಾಗಲಿವೆ. ಆಗ ಎಂಎಲ್‌ಸಿ ಮಾಡಿ ನಂತರ ಅವಕಾಶ ವಂಚಿತರಿಗೂ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಬೈರತಿ ಬಸವರಾಜ್ ತಿಳಿಸಿದರು.

Bairathi basavaraj spok supporting CM decission
ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಬೈರತಿ ಬಸವರಾಜು
author img

By

Published : Feb 3, 2020, 3:55 PM IST

ಬೆಂಗಳೂರು: ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಅದೇಬೇಕು ಇದೇಬೇಕು ಅಂತ ಕೇಳೋದಿಲ್ಲ. ನಗರಾಭಿವೃದ್ಧಿ ಖಾತೆಗೆ ಒಲವು ವ್ಯಕ್ತಪಡಿಸಿರುವೆ. ಆದರೆ, ನಮ್ಮ ಅರ್ಹತೆಗೆ ತಕ್ಕಂತೆ ಖಾತೆ ಸಿಗುವ ವಿಶ್ವಾಸವಿದೆ ಅಂತಾ ಬಿಜೆಪಿ ಶಾಸಕ ಬೈರತಿ ಬಸವರಾಜ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಬೈರತಿ ಬಸವರಾಜು

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಖಾತೆ ಕೊಟ್ರು ನಿಬಾಯಿಸುತ್ತೇನೆ. ಆರ್.ಶಂಕರ್‌ ಅವರಿಗೂ ಕೂಡ ಮುಂದಿನ ದಿನಗಳಲ್ಲಿ ಒಳ್ಳೇದಾಗುತ್ತೆ. ಸೋತವರಿಗೆ ಸಚಿವ ಸ್ಥಾನ ನೀಡಲು ಸುಪ್ರೀಂಕೋರ್ಟ್‌ನ ಆದೇಶ ಅಡ್ಡಿಯಾಗ್ತಿದೆ.

10+3 ಅಷ್ಟೇ ಅಲ್ಲ, ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತೆ. ವಿಧಾನಪರಿಷತ್‌ನಲ್ಲಿ 7-8 ಸ್ಥಾನ ಖಾಲಿಯಾಗಲಿವೆ. ಅವಕಾಶ ವಂಚಿತರಿಗೆ ಎಂಎಲ್‌ಸಿ ಮಾಡಿ ನಂತರ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಬೈರತಿ ಬಸವರಾಜ್ ತಿಳಿಸಿದರು.

Intro:ಕೆ.ಆರ್.ಪುರಂ :

ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಬೈರತಿ ಬಸವರಾಜು.

ನನಗೆಯಾವುದೇ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದು ಶಾಸಕ ಬೈರತಿ ಬಸವರಾಜ್ ಹೇಳಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನಲೆಯಲ್ಲಿ
ಯಾವುದೇ ಖಾತೆ ಕೊಟ್ರು ನಿಬಾಯಿಸುತ್ತೇನೆಂದು ಮುಖ್ಯ ಮಂತ್ರಿಗಳ ಬಳಿ
ನಗರಾಭಿವೃದ್ಧಿ ಖಾತೆಗೆ ಒಲವು ವ್ಯಕ್ತಪಡಿಸಿದ್ದೇನೆ ಎಂದರು.ಅರ್ಹತೆಗೆ ತಕ್ಕಂತೆ ಖಾತೆಗಳನ್ನು ಮುಖ್ಯಂತ್ರಿಗಳು ನೀಡುವ ವಿಶ್ವಾಸ ವ್ಯಕ್ತಪಡಿಸಿದರು.ಇಂತಹದೇ ಖಾತೆ ನೀಡಬೇಕೆಂದು ಪಟ್ಟು ಹಿಡಿಯುವುದು ಸರಿಯಲ್ಲವೆಂದು ಯಡಿಯೂರಪ್ಪನವರ ಪರ ಮಾತಾನಾಡಿದರು.

Body:ಆರ್.ಶಂಕರ್ ರವರನ್ನು ಸಮಾದಾನಪಡಿಸಲು ಬೈರತಿ‌ ಬಸವರಾಜುರವರಿಗೆ ನೀಡಿರುವ ಜವಾಬ್ದಾರಿ ಒಪ್ಪಿಕೊಂಡು ಶಂಕರ್ ಗೆ ಒಳ್ಳೆಯದಾಗುತ್ತೇಂದು ಸೂಚ್ಯವಾಗಿ ತಿಳಿಸಿದರು.
ಸೋತವರಿಗೆ ಖಾತೆ ನೀಡುವುದಕ್ಕೆ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮಸ್ಯೆಗಳಿರುವುದರಿಂದ ಮಂತ್ರಿ ಸ್ಥಾನ ನೀಡಲು ತೊಡಕಾಗಿದೆಯೆಂದು ಬಿಎಸ್ ವೈ ಪರ ಬ್ಯಾಟ್ ಬೀಸಿದದರು.

Conclusion:10 ಪ್ಲಸ್ ಮೂರು ಮಾತ್ರವಲ್ಲದೆ ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ನೀಡಲಾಗುವುದು ವಿಧಾನಪರಿಷತ್ ನಲ್ಲಿ 7 -8 ಸದಸ್ಯ ಸ್ಥಾನ ಖಾಲಿಯಾದ ನಂತರ ಎಲ್ಲರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಬೈರತಿ ಬಸವರಾಜ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.