ETV Bharat / state

ಸಿಲಿಕಾನ್​​​​ ಸಿಟಿಯ ಪೊಲೀಸ್​​​ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ

ಸಿಲಿಕಾನ್​ ಸಿಟಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನ ಸಮವಸ್ತ್ರದಲ್ಲಿ ಬರುತ್ತಿದ್ದ ಪೊಲೀಸರು, ಇಂದು ಬಣ್ಣ-ಬಣ್ಣದ ಬಟ್ಟೆ ತೊಟ್ಟು ಠಾಣೆಗೆ ಆಗಮಿಸಿದ್ದರು.

ಸಿಲಿಕಾನ್​ ಸಿಟಿಯ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ
author img

By

Published : Oct 7, 2019, 4:19 PM IST

ಬೆಂಗಳೂರು: ಸಿಲಿಕಾನ್​ ಸಿಟಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನ ಸಮವಸ್ತ್ರದಲ್ಲಿ ಬರುತ್ತಿದ್ದ ಪೊಲೀಸರು, ಇಂದು ಬಣ್ಣ-ಬಣ್ಣದ ಬಟ್ಟೆ ತೊಟ್ಟು ಠಾಣೆಗೆ ಆಗಮಿಸಿದ್ದರು.

ಸಿಲಿಕಾನ್​ ಸಿಟಿಯ ಪೊಲೀಸ್​ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ

ಯಶವಂತಪುರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಮಹಮದ್ ಮುಕಾರಮ್ ಠಾಣೆಯಲ್ಲಿ ಆಯುಧ ಪೂಜೆ‌ ಮಾಡಿದರು. ಠಾಣೆಯನ್ನು ಹೂಗಳಿಂದ ಸಿಂಗರಿಸಿ, ವಾಹನಗಳಿಗೆ ಹೂವು ಹಾಗೂ ಬಾಳೆ ದಿಂಡಿನಿಂದ ಅಲಂಕಾರ ಮಾಡಲಾಗಿತ್ತು. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಕೂಡ ಸಾಥ್ ನೀಡಿ ಪೂಜಾ ಕಾರ್ಯ ನೆರವೇರಿಸದರು.

ಇದೇ ವೇಳೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಇಂದು ಮೈಸೂರು ಕರ್ನಾಟಕ ಮಾತ್ರವಲ್ಲ ಪೊಲೀಸ್ ಇಲಾಖೆಯಲ್ಲಿ ಬಹಳ ಸಂಭ್ರಮದ ದಿನ. ಇಲಾಖೆಯ ಆಯುಧಗಳನ್ನು ಸ್ವಚ್ಛ ಮಾಡಿ ಪೂಜೆ ಮಾಡುತ್ತೇವೆ. ಜಾತಿ, ಧರ್ಮದ ಎಲ್ಲೆ ಮೀರಿ ಶತಮಾನದಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಈ ದಸರಾ ಹಬ್ಬ ಸಂಭ್ರಮದಲ್ಲಿ ಸಮಾಜದ ಎಲ್ಲಾ ಕೆಟ್ಟ ಶಕ್ತಿ ತೊಡೆದು ಹಾಕಿ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಕೆಲಸ‌ ಮಾಡೋಣ ಎಂದು ಕರೆ ನೀಡಿದರು.

Intro:ಸಿಲಿಕಾನ್ ಸಿಟಿಯ ಎಲ್ಲಾ‌ ಪೊಲೀಸ್ ಠಾಣೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಈ ವೇಳೆ ಪ್ರತಿ ದಿನ ಖಾಕಿ ಡ್ರೇಸ್ ಹಾಕಿ ಬರೋ ಸಿಬ್ವಂದಿಗಳು ಇಂದು‌ ಕಲ್ಲರ್ ಕಲ್ಲರ್ ಡ್ರೇಸ್ ಹಾಕಿ ಹಬ್ಬದ ವಾತಾವರಣವನ್ನ ಸಂಭ್ರಮ ಪಡ್ತಿದ್ರು.

ಹಾಗೆ ಯಶವಂತಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್
ಮಹಮದ್ ಮುಕಾರಮ್ ಠಾಣೆಯಲ್ಲಿ ಆಯುಧ ಪೂಜೆ‌ಮಾಡಿದ್ರು.
ಠಾಣೆಯನ್ನು ಹೂಗಳಿಂದ ಶೃಂಗರಿಸಿ ಠಾಣೆಯ ಸಿಬ್ಬಂದಿಗಳು
ವಾಹನಗಳಿಗೆ ಹೂವು ಹಾಗೂ ಬಾಳೆದಿಂಡಿನಿಂದ ಶೃಂಗಾರ ಮಾಡಿದ್ರು. ಇನ್ನು‌ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಕೂಡ ಸಾಥ್ ನೀಡಿ ಪೂಜಾ ಕಾರ್ಯ ನೆರವೆರಿಸದರು.

ಇನ್ನು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾತಾಡಿ ಮೈಸೂರು ಕರ್ನಾಟಕ ಮಾತ್ರವಲ್ಲ ಪೊಲೀಸ್ ಇಲಾಖೆಯಲ್ಲಿ ಬಹಳ ಸಂಬ್ರಮದ ದಿನ ಇಂದು. ಇವತ್ತು ಇಲಾಖೆಯ ಆಯುಧ ಸ್ವಚ್ಯ ಮಾಡಿ ಸಂಭ್ರಮ ಮಾಡ್ತಾರೆ. ಜಾತಿ ಧರ್ಮ ಮಿರಿ ಶತಮಾನದಿಂದ ಈ ಹಬ್ಬ ಆಚರಿಸಲಾಗುತ್ತೆ. ಅದರಲ್ಲು ಯಶವಂತಪುರ ಇನ್ಸ್ಪೆಕ್ಟರ್ ಮಹಮದ್ ಮುಕಾರಮ್ ಜಾತಿ ಭೇಧ ಬಿಟ್ಟು ಇಂದು ಠಾಣೆಯಲ್ಲಿ ಆಚರಣೆ ಮಾಡಿದ್ದಾರೆ. ಈ ದಸರಾ ಹಬ್ಬ ಸಂಭ್ರಮದಲ್ಲಿ ಸಮಾಜದ ಎಲ್ಲಾ ಕೆಟ್ಟ ಶಕ್ತಿ ತೊಡೆದು ಹಾಕಿ ಒಳ್ಳೇ ಸಮಾಜ ನಿರ್ಮಾಣ ಮಾಡುವ ಕೆಲಸ‌ಮಾಡುವ ಎಂದ್ರುBody:KN_BNG_03_NORTH_7204498Conclusion:KN_BNG_03_NORTH_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.