ಬೆಂಗಳೂರು: ಕೊರೊನಾ ಸೋಂಕಿತರು ಬೆಡ್ ಸಿಗದೇ ಪರದಾಡುವ ಘಟನೆಗಳು ಪ್ರತಿ ದಿನ ನಡೆಯುತ್ತಲೇ ಇರುತ್ತವೆ. ಸರ್ಕಾರ ಮಾತ್ರ ಅಗತ್ಯಕ್ಕೆ ತಕ್ಕಷ್ಟು ಬೆಡ್ ಲಭ್ಯವಿದೆ ಎಂದು ಹೇಳುತ್ತಲೇ ಬರುತ್ತಿದೆ. ಹಾಗಾದರೆ, ನಿಜವಾಗಿಯೂ ನಗರದ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ಬೆಡ್ ಸೌಲಭ್ಯವಿದೆ, ಎಷ್ಟು ಬಳಕೆಯಾಗಿವೆ ಹಾಗೂ ಖಾಲಿ ಉಳಿದ ಬೆಡ್ಗಳೆಷ್ಟು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಕ್ರ.ಸಂ | ಆಸ್ಪತ್ರೆ | ಹಾಸಿಗೆ | ಬಳಕೆ | ಲಭ್ಯತೆ |
ಸರ್ಕಾರಿ ಕೋಟಾ | ||||
1 | ಸರ್ಕಾರಿ ಆಸ್ಪತ್ರೆ | 696 | 466 | 230 |
2 | ಸರ್ಕಾರಿ ಮೆಡಿಕಲ್ ಕಾಲೇಜು | 819 | 690 | 129 |
3 | ಖಾಸಗಿ ಆಸ್ಪತ್ರೆ | 5,169 | 1,638 | 3,531 |
4 | ಖಾಸಗಿ ಮೆಡಿಕಲ್ ಕಾಲೇಜು | 4,611 | 2,761 | 1,850 |
5 | ಕೋವಿಡ್ ಕೇರ್ ಸೆಂಟರ್ | 4,276 | 3,346 | 930 |
ಕೋವಿಡ್ ಕೇರ್ ಸೆಂಟರ್ (ಸರ್ಕಾರಿ ಸೌಲಭ್ಯ ಹೊರತುಪಡಿಸಿ) | ||||
7 | ಖಾಸಗಿ ಆಸ್ಪತ್ರೆಗಳು | 2,656 | 594 | 2,062 |
8 | ಕಮ್ಯೂನಿಟಿ ಮ್ಯಾನೇಜ್ಡ್ | 39 | 00 | 39 |